Daily Archives

October 28, 2021

ಮಂಗಳೂರು : ಪಬ್‌ಗಳ ಮೇಲೆ ಪೊಲೀಸರ ದಿಡೀರ್ ದಾಳಿ

ಮಂಗಳೂರಿನ ಪಬ್‌ಗಳು ನಿಯಮ ಮೀರಿ ಕಾರ್ಯನಿರ್ಹಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಬ್‌ಗಳಿಗೆ ಗುರುವಾರ ರಾತ್ರಿ ಪೊಲೀಸರು ಹಠಾತ್ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಪಬ್‌ಗಳು ಕೋವಿಡ್ ನಿಯಮ ಪಾಲಿಸುತ್ತಿಲ್ಲ, ಪಬ್‌ನೊಳಗೆ ಬೆಳಕಿನ ವ್ಯವಸ್ಥೆ ಸೇರಿದಂತೆ ಕೆಲವೊಂದು ನಿಯಮಗಳನ್ನು ಗಾಳಿಗೆ

ಮೂಡುಬಿದಿರೆ:ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ!! ನಾಲ್ವರು ವಿದ್ಯಾರ್ಥಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು

ಕಾಲೇಜು ವಿದ್ಯಾರ್ಥಿ ತಂಡಗಳ ಮಧ್ಯೆ ಹೊಡೆದಾಟ ನಡೆದು ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಬಿದಿರೆಯ ತೋಡಾರು ಎಂಬಲ್ಲಿ ಇಂದು ಸಂಜೆ ನಡೆದಿದೆ. 40 ಜನ ವಿದ್ಯಾರ್ಥಿಗಳ ತಂಡ ಮತ್ತೊಂದು ತಂಡದ ಮೇಲೆ ಏಕಾಏಕಿ ದಾಳಿ ನಡೆಸಿದ್ದು,ಇದರ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಸದ್ಯ

ಕನಸು ಕ್ರಿಯೇಷನ್ಸ್ ರವರ “ಎಚ್ಚರ” ಕಿರು ಚಿತ್ರದ ಪೋಸ್ಟರ್ ಬಿಡುಗಡೆ

ಕನಸು ಕ್ರಿಯೇಷನ್ಸ್ ಅರ್ಪಿಸುವ, ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ ಹಾಗೂ ಲೋಹಿತ್ ಪೂಜಾರಿ ಮರ್ಕಂಜ ಸಹ ನಿರ್ದೇಶನದ , ವಿವೇಕ್ ಪ್ರಭು ಛಾಯಾಗ್ರಹಣದಬಹುನಿರೀಕ್ಷಿತ"ಎಚ್ಚರ" ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟರಾದ ರಮೇಶ್ ರೈ ಕುಕ್ಕುವಳಿ ಇವರು

ಸುಳ್ಯ | ಕಳೆದುಹೋದ ಪರ್ಸ್ ಹಿಂತಿರುಗಿಸಲು ಮನವಿ

ಸುಳ್ಯ ಕೊಂಬರಡ್ಕ ನಿವಾಸಿ ರವಿಪ್ರಕಾಶ್ ಎಂಬವರಿಗೆ ಸೇರಿದ 4,000ರೂ. ಹಣವಿರುವ ಪರ್ಸೊಂದು, ಸುಳ್ಯ ಕರಾವಳಿ ಹೋಟೆಲ್ ನಿಂದ ದುಗ್ಗಲಡ್ಕ ಕಂದಡ್ಕ ಶಾಮಿಯಾನದ ಕೆಲಸಕ್ಕೆ ಹೋಗುವ ದಾರಿ ಮಧ್ಯೆ ಕಳೆದುಹೋಗಿದೆ. ಪರ್ಸ್ ಸಿಕ್ಕವರು ಆದಷ್ಟು ಬೇಗ ಫೋನ್ ನಂಬರ್ 8762213334 ಗೆ ಕರೆ ಮಾಡಿ ಎಂದು ಮನವಿ

ಈ ಮೀನನ್ನು ಕೊಳ್ಳುವ ದುಡ್ಡಲ್ಲಿ ನೀವು 30/40 ಸೈಟ್ ನಲ್ಲಿ ಒಂದು ದೊಡ್ಡ ಮನೆ ಕಟ್ಟಿ ಬಿಡಬಹುದು | ಅಷ್ಟಕ್ಕೂ ಈ ಮೀನಿನ…

ಸತ್ಯವಾಗಿಯೂ ಈ ಮೀನು ನಮ್ಮ ನಿಮ್ಮಂತವರು ಕೊಳ್ಳುವಂತೆಯೇ ಇಲ್ಲ. ಈ ಮೀನು ಕೊಳ್ಳುವ ದುಡ್ಡಲ್ಲಿ ನೀವು 30/40 ಸೈಟ್ ನಲ್ಲಿ ಒಂದು ದೊಡ್ಡ ಮನೆ ಕಟ್ಟಿ ಬಿಡಬಹುದು. ಅಷ್ಟರ ಮಟ್ಟಿಗಿನ ದುಬಾರಿ ಮೀನದು !! ಪಶ್ಚಿಮ ಬಂಗಾಳದ ಸುಂದರ್‌ಬನ್ ನದಿಗಳಲ್ಲಿ ದೀರ್ಘಕಾಲದಿಂದ ಮೀನುಗಾರಿಕೆ ಮಾಡುತ್ತಿದ್ದ

ಜೇನಿನ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾದ ಮಂಗಳೂರಿನ ಯುವಕ | ಜೇನಿನ ವಿಷಕ್ಕೂ ಮಾರುಕಟ್ಟೆಯಲ್ಲಿದೆಯಂತೆ ಬಹುಬೇಡಿಕೆ!!?

ಜೇನು ಸವಿಯುವುದು ಮಧುರ. ಜೇನು ಹುಳದಿಂದ ಕಡಿಸಿಕೊಳ್ಳುವುದು ಕಟು ಮಧುರ! ಮಧು ಎಂದರೇ ಜೇನು. ಜೇನು ಸವಿಯದ ಮನುಷ್ಯನಿಲ್ಲ ಎನ್ನಬಹುದು. ನಮ್ಮ ಆಯುರ್ವೇದ ಪಂಡಿತರಿಗಂತೂ ಮೂಲಿಕೆಗಳ ಜೊತೆ ತೇಯ್ದು ಕೊಡಲು ಜೇನು ಬೇಕೇ ಬೇಕು. ವಿಶ್ವದ ನಾನಾ ಕಡೆಗಳು ಹಲವು ವೈದ್ಯಕೀಯ ಪದ್ಧತಿಗಳೂ ಜೇನಿನ

ಮಣಿಪಾಲ:ಮದ್ಯದ ನಶೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ !! ಆರೋಪಿ ಆಕೆಯ ಸಹಪಾಠಿಯ ಬಂಧನ

ಮಣಿಪಾಲ:ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿನಿಯೋರ್ವಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮಣಿಪಾಲದಲ್ಲಿ ಇನ್ನೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಆಕೆಯ ಸಹಪಾಠಿಯೇ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರ ಸಂತ್ರಸ್ತೆ ಉತ್ತರಪ್ರದೇಶ

ಸೈಫ್ ಅಲಿಖಾನ್ 5000 ಕೋಟಿ ಆಸ್ತಿ ಮಕ್ಕಳಿಗ್ಯಾರಿಗೂ ಸಿಗಲ್ಲ, ಯಾಕೆ?

ತಂದೆ ಕೋಟ್ಯಾಧಿಪತಿಯಾದ್ರೂ ತಾವೇ ದುಡಿಯಬೇಕಾ ಸೈಫ್ ಮಕ್ಕಳು.ಸೈಫ್ ಅಲಿಖಾನ್ನನ್ನು ಪಟೌಡಿಯ ನವಾಬು ಎಂದು ಕರೆಯುವುದಿಲ್ಲ. ನವಾಬರ ವರ್ಗ ಮತ್ತು ಶೈಲಿಯ ಹೊರತಾಗಿ, ಸೈಫ್ ಅಲಿ ಖಾನ್ ಅಪಾರ ಪ್ರಮಾಣದ ಸಂಪತ್ತು, ಆಸ್ತಿಯನ್ನು ಹೊಂದಿದ್ದಾರೆ. ಸೈಫ್ ಅಲಿ ಖಾನ್ ದೇಶದ ಶ್ರೀಮಂತ ನಟರಲ್ಲಿ ಒಬ್ಬರು.

ಪತಿಗೆ ತಿಳಿಯದಂತೆ ಕದ್ದು ಆನ್ಲೈನ್ ಶಾಪಿಂಗ್ ಮಾಡಿದ ಪತ್ನಿ | ಗ್ರಾಹಕಿ ಯನ್ನು ಕಾಪಾಡಲು ಅಮೆಜಾನ್ ಡೆಲಿವರಿ ಗರ್ಲ್…

ಶಾಪಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಕೇಳೋದೇ ಬೇಡ.ಮನೆಯಲ್ಲಿ ಅದೆಷ್ಟೇ ಬಟ್ಟೆಗಳು ತುಂಬಿದ್ದರೂ ಹೊಸದನ್ನು ಖರೀದಿ ಮಾಡಲು ಹಿಂದೇಟು ಹಾಕಲ್ಲ.ಇವಾಗಿನ ಕಾಲವಂತೂ ಆನ್ ಲೈನ್ ಮಯವಾಗಿದ್ದು, ಮನೆಯಲ್ಲೇ ಕೂತು ಶಾಪಿಂಗ್ ಮಾಡಬಹುದು.ಇದೇ ರೀತಿ ತನ್ನ ಗಂಡನ ಕಣ್ಣು

ಬಂಟ್ವಾಳ | ಖಾಸಗಿ ಬಸ್ಸು ಹಾಗೂ ಆಟೋರಿಕ್ಷಾ ಮಧ್ಯೆ ಅಪಘಾತ, ಇಬ್ಬರಿಗೆ ಗಾಯ

ಖಾಸಗಿ ಬಸ್ಸು ಮತ್ತು ಆಟೋ ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಗಾಯಗೊಂಡ ಘಟನೆ ಬಿ.ಸಿ.ರೋಡು - ಪೊಳಲಿ ರಸ್ತೆಯ ಕಲ್ಪನೆ ಎಂಬಲ್ಲಿ ನಡೆದಿದೆ. ಅಪಘಾತದಿಂದ ನೇರಳಕಟ್ಟೆ ನಿವಾಸಿಗಳಾದ ಮುಹಮ್ಮದ್ ನಿಹಾಲ್ ಮತ್ತು ಮುಹಮ್ಮದ್ ಹನೀಫ್ ಎಂಬವರು ಗಾಯಗೊಂಡಿದ್ದಾರೆ.