Day: September 16, 2021

ತನ್ನ ಅಕೌಂಟ್ ಗೆ ತಪ್ಪಾಗಿ ಜಮೆ ಆದ ಹಣವನ್ನು ಮೋದಿ ಹಾಕಿದ್ದು ಎಂದು ತಿಳಿದು ಎಂಜಾಯ್ ಮಾಡಿದ ವ್ಯಕ್ತಿ!!|ಕೊನೆಗೆ ಈತನಿಂದ 5.5 ಲಕ್ಷ ರೂ. ಪಂಗ ನಾಮ ಹಾಕಿಸಿಕೊಂಡು ತಲೆ ಮೇಲೆ ಕೈಯಿಟ್ಟು ಕುಳಿತ ಬ್ಯಾಂಕ್!!

ಯಾರದ್ದೋ ಹಣ ನಮ್ಮ ಬ್ಯಾಂಕ್ ಖಾತೆ ಸೇರಿದೆ ಎಂದರೆ ಯಾರು ತಾನೇ ಅದನ್ನು ಹಿಂದಿರಿಗಿಸುವನು. ಅಂತಹ ಒಳ್ಳೆಯ ಪ್ರಾಮಾಣಿಕ ಮಾತ್ರ ಹಿಂದಿರುಗಿಸಬಲ್ಲ. ಹೀಗೆಯೇ ವ್ಯಕ್ತಿಯೊಬ್ಬ ತಪ್ಪಾಗಿ ಜಮೆ ಮಾಡಿದ ಹಣವನ್ನು ಮೋದಿ ನೀಡಿದ ಹಣವೆಂದು ಖರ್ಚು ಮಾಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬನ ಖಾತೆಗೆ ಬ್ಯಾಂಕ್ ದೋಷದಿಂದಾಗಿ 5.5 ಲಕ್ಷ ರೂಪಾಯಿಗಳು ಜಮಾ ಆಗಿದ್ದು,ಆದರೆ ಆತ ಮಾತ್ರ ಹಣವನ್ನು ಹಿಂದಿರುಗಿಸಲು ನಿರಾಕರಿಸಿ ಹಣವನ್ನು ‘ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ’ ಎಂದು ನಂಬಿ ಅದನ್ನು …

ತನ್ನ ಅಕೌಂಟ್ ಗೆ ತಪ್ಪಾಗಿ ಜಮೆ ಆದ ಹಣವನ್ನು ಮೋದಿ ಹಾಕಿದ್ದು ಎಂದು ತಿಳಿದು ಎಂಜಾಯ್ ಮಾಡಿದ ವ್ಯಕ್ತಿ!!|ಕೊನೆಗೆ ಈತನಿಂದ 5.5 ಲಕ್ಷ ರೂ. ಪಂಗ ನಾಮ ಹಾಕಿಸಿಕೊಂಡು ತಲೆ ಮೇಲೆ ಕೈಯಿಟ್ಟು ಕುಳಿತ ಬ್ಯಾಂಕ್!! Read More »

ಆರು ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ | ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

ಹೈದರಾಬಾದ್ ನಲ್ಲಿ ಆರು ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿ ಪಲ್ಲಕೊಂಡ ರಾಜು ಎಂಬಾತನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಆರೋಪಿಯ ಮಾಹಿತಿ ನೀಡಿದವರಿಗೆ ಹೈದರಾಬಾದ್ ಪೊಲೀಸರು 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಇಂತಹ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಸಚಿವರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಸೆಪ್ಟೆಂಬರ್ 9ರಂದು ಆರು ವರ್ಷದ ಬಾಲಕಿ ಹೈದರಾಬಾದ್ ನ ಸಿಂಗರೇನಿ ಕಾಲೋನಿಯಿಂದ ನಾಪತ್ತೆಯಾಗಿದ್ದಳು. ಮರುದಿನ ಬಾಲಕಿಯ ಮೃತದೇಹ …

ಆರು ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ | ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ Read More »

ಗಾಂಧಿ ಗ್ರಾಮ ಪುರಸ್ಕಾರಕ್ಕೆ ದ. ಕ.ದ 7 ಗ್ರಾ.ಪಂ.ಗಳು ಆಯ್ಕೆ | ನೂಜಿಬಾಳ್ತಿಲ,ಆರ್ಯಾಪು,ಮಡಂತ್ಯಾರು,ಸಂಪಾಜೆ ಗ್ರಾ.ಪಂ.ಗೆ ಪ್ರಶಸ್ತಿಯ ಗರಿಮೆ

ಮಂಗಳೂರು: 2020-21ನೆ ಸಾಲಿನ ಗಾಂಧಿ ಗ್ರಾಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಏಳು ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿದೆ. ಜಿ.ಪಂ. ಅಧಿಕಾರಿಗಳು ಸಂಬಂಧಪಟ್ಟ ಗ್ರಾ.ಪಂ.ಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಿ ಪುರಸ್ಕಾರ ಕ್ಕೆ ಗ್ರಾ.ಪಂ. ಗಳನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿಲ್ಪಾಡಿ, ಮೂಡುಬಿದಿರೆ ತಾಲೂಕಿನ ಬೆಳುವಾಯಿ, ಬಂಟ್ವಾಳ ತಾಲೂಕಿನ ಇರ್ವತೊಕ್ಲು, ಪುತ್ತೂರು ತಾಲೂಕಿನ ಆರ್ಯಾಪು, ಕಡಬ ತಾಲೂಕಿನ ನೂಜಿಬಾಳ್ತಿಲ, ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಸುಳ್ಯ ತಾಲೂಕಿನ ಸಂಪಾಜೆ ಗ್ರಾ.ಪಂ …

ಗಾಂಧಿ ಗ್ರಾಮ ಪುರಸ್ಕಾರಕ್ಕೆ ದ. ಕ.ದ 7 ಗ್ರಾ.ಪಂ.ಗಳು ಆಯ್ಕೆ | ನೂಜಿಬಾಳ್ತಿಲ,ಆರ್ಯಾಪು,ಮಡಂತ್ಯಾರು,ಸಂಪಾಜೆ ಗ್ರಾ.ಪಂ.ಗೆ ಪ್ರಶಸ್ತಿಯ ಗರಿಮೆ Read More »

ಹೊಸ ಅಡಿಕೆ ಧಾರಣೆ ರೂ.500 ಕ್ಕೆ ಖರೀದಿ

ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ.ಗುರುವಾರ ಕೆ.ಜಿ.ಗೆ ಐದು ನೂರಕ್ಕೆ ಖರೀದಿಯಾಗಿದೆ. ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. 40ರಷ್ಟು ಏರಿಕೆಯಾಗಿದೆ. ಮುಂದಿನ ವಾರ ಚಾಲಿ ಹೊಸ ಅಡಿಕೆಯ ಧಾರಣೆ ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆ ವ್ಯಾಪಾರಸ್ಥರಲ್ಲಿ ಹಾಗೂ ಬೆಳೆಗಾರರಲ್ಲಿ ಮೂಡಿದೆ. ಕಳೆದ 3 ವಾರಗಳಿಂದ ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505ರಲ್ಲಿಯೇ ಮುಂದುವರಿದಿದೆ.

ನಂಜನಗೂಡು ದೇವಸ್ಥಾನ ಧ್ವಂಸ, ಸರಕಾರದ ನಡೆಯ ವಿರುದ್ದ
ಇಂದು ಸಂಜೆ ಕಡಬದಲ್ಲಿ ವಿ.ಹಿಂ.ಪ, ಬಜರಂಗದಳ ವತಿಯಿಂದ ಪ್ರತಿಭಟನೆ

ಕಡಬ: ಮೈಸೂರು ಜಿಲ್ಲೆಯ ನಂಜನಗೂಡು ಶ್ರೀ ಮಹಾದೇವಮ್ಮ ದೇವಸ್ಥಾನವನ್ನು ಧ್ವಂಸಗೊಳಿಸಿದ ಸರಕಾರದ ನಡೆಯನ್ನು ಖಂಡಿಸಿ ಕಡಬ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಇಂದು ಸಂಜೆ 3 ಗಂಟೆಗೆ ಕಡಬದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕಡಬ ಪ್ರಖಂಡ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ತಿಳಿಸಿದ್ದಾರೆ. ಕಡಬ ಪಂಜ ಕ್ರಾಸ್ ಬಳಿ ಪ್ರತಿಭಟನೆ ನಡೆಯಲಿದ್ದು, ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿರುವ ಅವರು ಈ ಮಣ್ಣಿನಲ್ಲಿ ಹಿಂದೂಗಳ ಭಾವನೆಗೆ …

ನಂಜನಗೂಡು ದೇವಸ್ಥಾನ ಧ್ವಂಸ, ಸರಕಾರದ ನಡೆಯ ವಿರುದ್ದ
ಇಂದು ಸಂಜೆ ಕಡಬದಲ್ಲಿ ವಿ.ಹಿಂ.ಪ, ಬಜರಂಗದಳ ವತಿಯಿಂದ ಪ್ರತಿಭಟನೆ
Read More »

ಸುಳ್ಯ : ಗ್ರಾ.ಪಂ.ಸದಸ್ಯೆಯನ್ನು ಸೇತುವೆಯಿಂದ ತಳ್ಳಿ ಹಾಕಿದ ನೆರೆಮನೆಯ ವ್ಯಕ್ತಿ | ಇಬ್ಬರೂ ನಾಪತ್ತೆ

ಸುಳ್ಯ : ಗ್ರಾ.ಪಂ. ಸದಸ್ಯೆಯಾಗಿರುವ ಮಹಿಳೆಯನ್ನು ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ತಳ್ಳಿ ಹಾಕಿದ ಘಟನೆಯೊಂದು ಚೆಂಬು ಗ್ರಾಮದಲ್ಲಿ ಸಂಭವಿಸಿದೆ. ಸುಳ್ಯ ತಾಲೂಕಿನ ಅಂಚಿನಲ್ಲಿರುವ ಕೊಡಗಿನ ಚೆಂಬು ಗ್ರಾಮ ಪಂಚಾಯತ್‌ನ ಸದಸ್ಯೆ ದಬ್ಬಡ್ಕ ಕಮಲ ಎಂಬವರು ನಿನ್ನೆ ಸಂಜೆ ಇತರರೊಂದಿಗೆ ಹತ್ತಿರದ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಬ್ಬಡ್ಕ ಸೇತುವೆ ಮೇಲೆ ನೆರೆ ಮನೆಯ ಮುತ್ತು ಎಂಬಾತ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದನೆನ್ನಲಾಗಿದೆ. ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಕಮಲ ಅವರ ಸುಳಿವು ಕೂಡ ದೊರೆತಿಲ್ಲ ಎಂದು ತಿಳಿದುಬಂದಿದೆ.

ಗ್ರಾಮಕ್ಕೆ ರಸ್ತೆ ಸಂಪರ್ಕ ಸರಿ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಶಪಥ ಮಾಡಿದ ಯುವತಿ!!|ಯುವತಿಯ ಕರೆಗೆ ಓಗೊಟ್ಟ ಬೊಮ್ಮಾಯಿ ಸರ್ಕಾರದಿಂದ ರಸ್ತೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಅನೇಕ ಗ್ರಾಮಗಳಲ್ಲಿ ಇಂದಿಗೂ ರಸ್ತೆ ಸಂಪರ್ಕ ಇಲ್ಲದೆ ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಕೇವಲ ಮತ ಕೇಳಲು ಮನೆ-ಮನೆಗೆ ಬರುತ್ತಾರೆ ವಿನಃ ಜನರ ಕಷ್ಟಗಳಿಗೆ ಸ್ಪಂದಿಸಲು ಅಲ್ಲ. ಇದೇ ತರ ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭೆ ಕ್ಷೇತ್ರದ ಎಚ್. ರಾಂಪುರ ಗ್ರಾಮದಲ್ಲಿ ಸಂಪರ್ಕ ರಸ್ತೆ ಇಲ್ಲದೇ ಜನರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಸಂಪರ್ಕ ಸರಿಯಿಲ್ಲವೆಂಬ ಕಾರಣಕ್ಕೆ ಈ ಗ್ರಾಮಕ್ಕೆ ಹೆಣ್ಣು ಕೊಡುವುದು, ತೆಗೆದುಕೊಂಡು ಹೋಗುವುದಾಗಲಿ ನಡೆಯುತ್ತಿಲ್ಲ. ಗ್ರಾಮಕ್ಕೆ ರಸ್ತೆ ಆಗುವವರೆಗೂ ಮದುವೆ ಆಗಲ್ಲ ಎಂದು ಬೇಡಿಕೆ ಇಟ್ಟಿದ್ದ ದಾವಣಗೆರೆಯ ಯುವತಿಗೆ …

ಗ್ರಾಮಕ್ಕೆ ರಸ್ತೆ ಸಂಪರ್ಕ ಸರಿ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಶಪಥ ಮಾಡಿದ ಯುವತಿ!!|ಯುವತಿಯ ಕರೆಗೆ ಓಗೊಟ್ಟ ಬೊಮ್ಮಾಯಿ ಸರ್ಕಾರದಿಂದ ರಸ್ತೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ Read More »

ಬೆಳ್ತಂಗಡಿ | ಎಳನೀರು ಪ್ರದೇಶದ ಜನರ ಎಷ್ಟೋ ವರ್ಷಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿದೆ ಜಯ |ದಿಡುಪೆ-ಎಳನೀರು-ಸಂಸೆ ನಡುವಿನ ರಸ್ತೆಯ ಸರ್ವೇ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಸಿಕ್ಕಿದೆ ಅನುಮತಿ

ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವಂತಹ ಒಂದು ನಡೆಗೆ ಕೊನೆಗೂ ಫಲಶ್ರುತಿ ದೊರೆಯುತ್ತಿದೆ. ಇಷ್ಟು ವರ್ಷ ಪಟ್ಟ ಪಾಡಿಗೆ ಈಗ ಮುಕ್ತಿ ದೊರಕುವ ಕಾಲ ಹತ್ತಿರ ಬಂದಿದೆ. ಏನಿದು? ಯಾವ ಊರಿನ ಕಥೆಯೆಂದು ಯೋಚಿಸುತ್ತಿದ್ದೀರಾ? ಅದು ಬೇರಾವುದೂ ಅಲ್ಲ, ಬೆಳ್ತಂಗಡಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನದ ಮೂಲಕ ಹಾದು ಹೋಗುವ ದಿಡುಪೆ-ಎಳನೀರು-ಸಂಸೆ ನಡುವಿನ ರಸ್ತೆಯ ಕಥೆ. ಇದೀಗ ಈ ರಸ್ತೆ ನಿರ್ಮಿಸುವ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು ಕೊನೆಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅನುಮತಿಸಿದ್ದು, ತಾಲೂಕಿನ ದಿಡುಪೆ …

ಬೆಳ್ತಂಗಡಿ | ಎಳನೀರು ಪ್ರದೇಶದ ಜನರ ಎಷ್ಟೋ ವರ್ಷಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿದೆ ಜಯ |ದಿಡುಪೆ-ಎಳನೀರು-ಸಂಸೆ ನಡುವಿನ ರಸ್ತೆಯ ಸರ್ವೇ ಕಾರ್ಯ ಕೈಗೊಳ್ಳಲು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಸಿಕ್ಕಿದೆ ಅನುಮತಿ Read More »

ಕುಮ್ಕಿ ,ಬಿ.ಖರಾಬ್ ಜಾಗ ಸಕ್ರಮ ಮಾಡಿಸಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ಖಾಸಗಿ ಜಮೀನುಗಳಲ್ಲಿ ಕಂದಾಯ ಇಲಾಖೆಯ ಸರಕಾರಿ ಬಿ ಖರಾಬ್ /ಕುಮ್ಕಿ/ 2 ಬಾಣೆ ಜಾಗ ಇದ್ದರೆ ಹಣ ಪಾವತಿಸಿ ಸಕ್ರಮ ಮಾಡಿಸಿಕೊಳ್ಳಲು ಸಚಿವ ಸಂಪುಟ ಸಮ್ಮತಿಸಿದೆ. ಬಿ ಖರಾಬ್/ಕುಮ್ಮಿ/ ಬಾಣೆ ಜಾಗವನ್ನು ಅನುಭೋಗದಾರರಿಂದ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪಾವತಿ ಪಡೆದು ಮಂಜೂರು ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಖಾಸಗಿ ಜಮೀನುಗಳ ನಡುವೆ ಇರುವ ಈ ಸರಕಾರಿ ಜಾಗವನ್ನು ಆಯಾ ಮಾಲಕರೇ ಅನುಭವಿಸುತ್ತಿದ್ದಾರೆ. ಕೆಲವೆಡೆ ಅದಕ್ಕೂ ಎ ಖಾತೆ ಮಾಡಿಕೊಡುವಂತೆ ಬೇಡಿಕೆ ಇದೆ. …

ಕುಮ್ಕಿ ,ಬಿ.ಖರಾಬ್ ಜಾಗ ಸಕ್ರಮ ಮಾಡಿಸಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ Read More »

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಟ್ರಾಫಿಕ್ ಮಧ್ಯೆ ಮರ್ಲ್ ಕಟ್ಟಿದ ಯುವತಿ!!ಬಳುಕುವ ಸೊಂಟದ ವೀಡಿಯೋ ಹೆಚ್ಚು ವೀಕ್ಷಣೆ ಪಡೆಯಿತಾದರು ಆಕೆಯ ಮೇಲೆ ಬಿತ್ತು ಕೇಸ್

ಇತ್ತೀಚಿಗೆ ಯುವಕ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತಲ್ಲೀನರಾಗುತ್ತಿರುವುದು,ಫೋಟೋ ಸಹಿತ ನಿಜ ಜೀವನದ ಪ್ರತಿಯೊಂದನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಅದರಲ್ಲಿ ಬರುವ ಕಾಮೆಂಟ್ಸ್, ಲೈಕ್ಸ್ ಗಳಿಗೆ ಖುಷಿ ಪಡುತ್ತಿರುವುದು ವಾಸ್ತವದ ಸಂಗತಿ. ಆದರೆ ಅಂತಹುದೇ ಜಾಲತಾಣದ ಹುಚ್ಚು ಹಿಡಿದಿದ್ದ ಮಧ್ಯಪ್ರದೇಶದ ಶ್ರೇಯ ಕಲ್ರಾ ಎಂಬ ಹೆಸರಿನ ಯುವತಿಯೋರ್ವಳು, ತನ್ನ ಫಾಲೋವರ್ ಗಳಿಗೆ ಖುಷಿಯ ಸಿಹಿಯಾದ ಔತಣ ಉಣಬಡಿಸಬೇಕು, ಹಾಗೂ ತನಗೆ ಹೆಚ್ಚು ಲೈಕ್ ಸಿಗಬೇಕೆಂದು ನಡುರಸ್ತೆಯಲ್ಲಿ ರಸ್ತೆ ಸುರಕ್ಷತೆ ನಿಯಮವನ್ನು ಮೀರಿ,ಡಾನ್ಸ್ ಮಾಡಿದ್ದು, ತನ್ನ ಕಪಿ ಚೇಷ್ಟೆ, …

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಟ್ರಾಫಿಕ್ ಮಧ್ಯೆ ಮರ್ಲ್ ಕಟ್ಟಿದ ಯುವತಿ!!ಬಳುಕುವ ಸೊಂಟದ ವೀಡಿಯೋ ಹೆಚ್ಚು ವೀಕ್ಷಣೆ ಪಡೆಯಿತಾದರು ಆಕೆಯ ಮೇಲೆ ಬಿತ್ತು ಕೇಸ್ Read More »

error: Content is protected !!
Scroll to Top