ಪ್ರೊ ಕಬಡ್ಡಿ ಕದನ ಕಣದಲ್ಲಿ ಸಣ್ಣಗೆ ಹಬೆ ಏಳುತ್ತಿದೆ | ಚಿರತೆಗಳನ್ನು ತಮ್ಮ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು…
ಕಬಡ್ಡಿಯ ಕದನ ಕಣ ಮತ್ತೆ ರಂಗೇರುತ್ತಿದೆ. ದೇಹವನ್ನು ಪ್ರಾಕ್ಟೀಸಿನ ಕುಲುಮೆಯಲ್ಲಿ ಕುದಿಸಿ ತಯಾರಿಸಿದ ಪುಟಿಯುವ ಯವ್ವನದ ಯುವಕರು ತೊಡೆ ತಟ್ಟಲು ಸಜ್ಜಾಗಿದ್ದಾರೆ. ಚಿರತೆಯ ವೇಗ, ಜಿಂಕೆಯ ಚುರುಕುತನ, ನೆಲಕ್ಕೆ ಕಚ್ಚಿ ಕಾದಾಡಬಲ್ಲ ಕಾಡ ಕೋಣದ ಹಠ ಮ್ಯಾಟ್ ಕಬಡ್ಡಿಯ ರಿಂಗಿನ ಒಳಗೆ ರಣ ಕಣ!-->…