ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮೋದಿಕೆರ್ ನ ಡಿಸ್ಟ್ರಿಬ್ಯೂಶನ್ ಮಳಿಗೆ ಶುಭಾರಂಭ
ಪುತ್ತೂರು: ಆತ್ಮನಿರ್ಭರ ಯೋಜನೆಯ ಪರಿಕಲ್ಪನೆಯೊಂದಿಗೆ ನೇರಮಾರುಕಟ್ಟೆಯ ಹೆಸರಾಂತ ಸಂಸ್ಥೆ ಮೋದಿಕೆರ್ ಮಳಿಗೆಯು ಆ.27ರಂದು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಭಾರಂಭ ಗೊಂಡಿದೆ. SCDCC ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಶ್ರೀ ಶಶಿಕುಮಾರ್ ಬಾಲ್ಯೊಟ್ಟು ಮಳಿಗೆಯನ್ನು!-->…