ಬೆಳ್ತಂಗಡಿ : ನಾಲ್ಕೂರಿನಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ | ಕಾಡಿತೇ ಒಂಟಿತನ ?
ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಆ.28ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ಕೂರು ಗ್ರಾಮದ ಬರಾಯ ಪಡೋಡಿ ಮನೆಯ ದಿ.ನಾರಾಯಣ ನಾಯ್ಕ ಅವರ ಪತ್ನಿ ಜಯಂತಿ (68 ವ) ಅವರೇ ನೇಣಿಗೆ ಕೊರಳೊಡ್ಡಿದವರು.
…