ಕೊರೋನ ಎರಡನೇ ಅಲೆ ನಂತರ ದೇಶಕ್ಕೆ ಕಾಲಿಟ್ಟಿದೆ ಮಹಾಮಾರಿ ಹಕ್ಕಿಜ್ವರ | 11 ವರ್ಷದ ಬಾಲಕ ಸಾವು, ದೇಶದಲ್ಲಿ ಮೊದಲ ಬಲಿ
ಕೊರೋನಾ ಎರಡನೇ ಅಲೆಗೆ ಬಹುತೇಕ ಜನರು ತತ್ತರಿಸಿದ್ದು, ಮೂರನೇ ಅಲೆಯ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರಕ ಕಾಯಿಲೆ ಹಕ್ಕಿ ಜ್ವರ ಮತ್ತಷ್ಟು ಭೀತಿ ಹುಟ್ಟಿಸಿದೆ. ಹಕ್ಕಿಜ್ವರಕ್ಕೆ 11 ವರ್ಷದ ಬಾಲಕ ಬಲಿಯಾಗಿದ್ದು, ಇದು ಈ ವರ್ಷ ಭಾರತದಲ್ಲಿ ಹಕ್ಕಿ ಜ್ವರಕ್ಕಾದ…