ಬಿಗ್ ಬ್ರೇಕಿಂಗ್ | ಪ್ರಾಥಮಿಕ ಶಾಲೆಗಳನ್ನು ತೆರೆಯಲು ಐಸಿಎಂಆರ್ ಗ್ರೀನ್ ಸಿಗ್ನಲ್ | ಚುರುಕುಗೊಳ್ಳಲಿದೆ ಶೈಕ್ಷಣಿಕ…
ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಐಸಿಎಂಆರ್ ಅನುಮತಿ ನೀಡಿದೆ.
ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಮೊದಲಿಗೆ ಕಾಲೇಜುಗಳನ್ನು ತೆರೆಯುವ ಪ್ಲಾನ್ ಹಾಕಿಕೊಂಡಿದ್ದವು. ಆದರೆ ಇದೀಗ ಐಸಿಎಂಆರ್ ನೀಡಿರುವ ಸಲಹೆಯ, ಕಾಲೇಜು ರೀ ಓಪನ್ ಮಾಡುವುದಕ್ಕಿಂತ, ಪ್ರಾಥಮಿಕ!-->!-->!-->…