Day: July 15, 2021

ಕಾಲಿಗೆ ಬಲೆ ಸಿಲುಕಿ ಮೀನುಗಾರ ನೀರಲ್ಲಿ ಮುಳುಗಿ ಸಾವು

ಮಂಗಳೂರಿನ ಅಳಿವೆ ಬಾಗಿಲು ನದಿ ಸಮೀಪ ಮೀನುಗಾರರೊಬ್ಬರು ಗುರುವಾರ ಬಲೆ ಹರಡಿ ಮೀನು ಹಿಡಿಯುತ್ತಿದ್ದ ಸಂದರ್ಭ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ತೋಟಬೆಂಗ್ರೆ ನಿವಾಸಿಜಯ ಪುತ್ರನ್(55) ಅವರು ಮೀನು ಹಿಡಿಯುವ ಕೆಲಸ ಮಾಡುತ್ತಿದ್ದು.ಗುರುವಾರ ಭಾರೀ ಗಾಳಿ ಮಳೆ ಬಂದಾಗ ಆಕಸ್ಮಿಕವಾಗಿ ಬಲೆ ಕೈ ಕಾಲಿಗೆ ಸಿಲುಕಿ ಈಜಲಾಗದೆ ಮುಳುಗಿ ಮೃತಪಟ್ಟರು ಎನ್ನಲಾಗಿದೆ. ಮನೆಗೆ ಬಾರದೇ ಇದ್ದಾಗ ಹುಡುಕಾಟ ನಡೆಸಿದಾಗ ಮೃತದೇಹ ಕಸಬ ಬೆಂಗ್ರೆ ಬಳಿ ಪತ್ತೆಯಾಯಿತು. ಪತ್ನಿ,ಪುತ್ರ,ಪುತ್ರಿಯನ್ನು ಹೊಂದಿದ್ದು ಕುಟುಂಬಕ್ಕೆ ಇವರೇ ಜೀವನಾಧಾರವಾಗಿದ್ದರು. ಪಣಂಬೂರು ಠಾಣೆಯಲ್ಲಿ ಪ್ರಕರಣ …

ಕಾಲಿಗೆ ಬಲೆ ಸಿಲುಕಿ ಮೀನುಗಾರ ನೀರಲ್ಲಿ ಮುಳುಗಿ ಸಾವು Read More »

ಸುಳ್ಯ : ಜಾನುವಾರುಗಳಿಗೆ ನೀಡುವ ಮೇವು ಹುಲ್ಲು ಕತ್ತರಿಸುವ ಯಂತ್ರದ ಪ್ಲಗ್ ಹಾಕುವಾಗ ವಿದ್ಯುತ್ ಶಾಕ್ | ಕೃಷಿಕ ಸಾವು

ಸುಳ್ಯ: ಜಾನುವಾರುಗಳಿಗೆ ಮೇವು ಕೊಡುವ ಹುಲ್ಲು ಕತ್ತರಿಸುವ ಯಂತ್ರದಿಂದ ವಿದ್ಯುತ್ ಪ್ರವಹಿಸಿ ಅಜ್ಜಾವರ ಗ್ರಾಮದ ನಾರಾಲು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿ ಯಾಗಿದೆ. ಕೃಷಿಕ ಚಾಮಯ್ಯ ಗೌಡ (54)ವಿದ್ಯುತ್ ಶಾಕ್ ಗೆ ಬಲಿಯಾದವರು.ಜು.14 ರಂದು ಮುಂಜಾನೆ ಚಾಮಯ್ಯ ಗೌಡರು ಮನೆಯ ಹಟ್ಟಿಯ ಬಳಿ ಜಾನುವಾರುಗಳಿಗೆ ನೀಡುವ ಮೇವು ಹುಲ್ಲು ಕತ್ತರಿಸುವ ಯಂತ್ರದ ಪ್ಲಗ್ ಹಾಕುವಾಗ ಅವರಿಗೆ ವಿದ್ಯುತ್ ಶಾಕ್ ತಾಗಿ ಅವರು ಬೊಬ್ಬಿಟ್ಟರೆನ್ನಲಾಗಿದೆ. ವಿಷಯ ತಿಳಿದ ಮನೆಯವರು ಸ್ಥಳಕ್ಕೆ ಹೋದಾಗ ಅವರು ಬಿದ್ದಿದ್ದರು. ಬಳಿಕ ಸುಳ್ಯ ಆಸ್ಪತ್ರೆಗೆ …

ಸುಳ್ಯ : ಜಾನುವಾರುಗಳಿಗೆ ನೀಡುವ ಮೇವು ಹುಲ್ಲು ಕತ್ತರಿಸುವ ಯಂತ್ರದ ಪ್ಲಗ್ ಹಾಕುವಾಗ ವಿದ್ಯುತ್ ಶಾಕ್ | ಕೃಷಿಕ ಸಾವು Read More »

ಬಿಳಿನೆಲೆ | ಕೊಂಬಾರಿನಲ್ಲಿ ಜೀಪ್ ಮೇಲೆಯೇ ಉರುಳಿ ಬಿದ್ದ ಬೃಹತ್ ಗಾತ್ರದ ಮರ

ಬಿಳಿನೆಲೆ: ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ನಿಲ್ಲಿಸಿದ್ದ ಜೀಪ್ ಮೇಲೆ ಉರುಳಿ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರಿನಿಂದ ವರದಿಯಾಗಿದೆ. ಕೊಂಬಾರು ನಿವಾಸಿ ಕಿರಣ್ ಎಂಬವರಿಗೆ ಸೇರಿದ ಟೂರಿಸ್ಟ್ ಜೀಪನ್ನು ಮನೆ ಸಮೀಪ ನಿಲ್ಲಿಸಿದ್ದರು. ಈ ವೇಳೆ ಪಕ್ಕದ ಧರೆಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬುಡದಿಂದ ಉರುಳಿ ಜೀಪ್ ಮೇಲೆ ಬಿದ್ದಿದೆ. ಜೀಪ್ ಜಖಂ ಗೊಂಡಿದ್ದು ಯಾರೂ ಇಲ್ಲದೇ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ.

ಕಾಣಿಯೂರು- ಮಾದೋಡಿ- ಬೆಳ್ಳಾರೆ ಸಂಪರ್ಕ ರಸ್ತೆ ಬ್ಲಾಕ್ | ಹೊಳೆ ಬದಿಯಲ್ಲಿಯೇ ಅಪಾಯಕಾರಿ ತಿರುವು

ಕಾಣಿಯೂರು: ಮಳೆಗಾಲ ಆರಂಭ ಆಯಿತೆಂದರೆ ಈ ರಸ್ತೆ ಯಾವ ಹೊತ್ತಿಗೆ ಬ್ಲಾಕ್ ಆಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕಾಣಿಯೂರು – ಮಾದೋಡಿ – ಪೆರುವಾಜೆ- ಬೆಳ್ಳಾರೆ ಹಾಗೂ ಕಾಣಿಯೂರು -ನೀರಜರಿ-ಅಬೀರ ಸಂಪರ್ಕ ರಸ್ತೆಯ ಮೂಲಕ ಸಂಚಾರಿಸುವ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಕಾಣಿಯೂರಿನಿಂದ ಸ್ವಲ್ಪ ದೂರದಲ್ಲಿಯೇ ರೈಲ್ವೆ ಸೇತುವೆಯ ಕೆಲಭಾಗದಲ್ಲಿ ರಸ್ತೆಯ ಪಕ್ಕದಲ್ಲಿಯೇ ಇರುವ ಹೊಳೆಯಲ್ಲಿ ನೀರು ಹರಿದು ಹೋಗುತ್ತಿದ್ದು. ಪ್ರತಿ ಭಾರಿಯು ಮಳೆಗಾಲದಲ್ಲಿ ರಸ್ತೆಯು ಮುಳುಗಡೆಯಾಗುವುದು ಸಾಮಾನ್ಯ. ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದ ಬಂದ ವಿಪರಿತ ನೆರೆ …

ಕಾಣಿಯೂರು- ಮಾದೋಡಿ- ಬೆಳ್ಳಾರೆ ಸಂಪರ್ಕ ರಸ್ತೆ ಬ್ಲಾಕ್ | ಹೊಳೆ ಬದಿಯಲ್ಲಿಯೇ ಅಪಾಯಕಾರಿ ತಿರುವು Read More »

ಸವಣೂರು : ಕೋಮು ಪ್ರಚೋದನೆ ಪೋಸ್ಟ್, ಆರೋಪಿ ಬಂಧನ

ಸವಣೂರು: ಕಡಬ ತಾಲೂಕಿನ ಸವಣೂರು ಗ್ರಾಮದ ಯುವಕನೋರ್ವ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನಕಾರಿ ಹಾಕಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಸವಣೂರಿನ ನಿಝಾರ್ ಎಂಬ ಯುವಕ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನಕಾರಿ ಬರಹವನ್ನು ಹಾಕಿದ್ದು ಈ ಬಗ್ಗೆ ಸವಣೂರು ಹಿಂದೂ ಜಾಗರಣ ವೇದಿಕೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕಡಬ ದಂಡಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಬಾಂಡ್ ಮುಚ್ಚಳಿಕೆ ಮುಖಾಂತರ ದಂಡಾಧಿಕಾರಿಯವರು ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.

ಪುತ್ತೂರು ನಗರ ಠಾಣೆ ಎಸ್ ಐ ಜಂಬೂರಾಜ್ ಮಹಾಜನ್ ,ಸುಬ್ರಹ್ಮಣ್ಯ ಠಾಣೆ ಎಸ್ ಐ ಓಮನ ವರ್ಗಾವಣೆ

ಪುತ್ತೂರು ನಗರ ಠಾಣೆ ಎಸ್ ಐ (ಸಬ್ ಇನ್ಸ್ ಪೆಕ್ಟರ್ ) ಜಂಬೂರಾಜ್ ಮಹಾಜನ್ ,ಸುಬ್ರಹ್ಮಣ್ಯ ಠಾಣೆ ಎಸ್ ಐ ಓಮನ ವರ್ಗಾವಣೆಯಾಗಿದೆ. ಓಮನ ಅವರು ಉಪ್ಪಿನಂಗಡಿ ಠಾಣೆಗೆ ವರ್ಗಾಯಿಸಲಾಗಿದೆ.

ವಾಹನಗಳು ಚಲಿಸುತ್ತಿರುವಾಗಲೇ ರಸ್ತೆಗೆ ಅಡ್ಡ ಬಿದ್ದ ತೆಂಗಿನಮರ | ಕೂದಲೆಳೆ ಅಂತರದಲ್ಲಿ ದ್ವಿಚಕ್ರ ಸವಾರ ಪಾರು – ವೀಡಿಯೋ ವೈರಲ್

ಮಂಗಳೂರಿನ ಪದವಿನಂಗಡಿ ಬಳಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ತೆಂಗಿನ ಮರ ಉರುಳಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಬೈಕ್ ಚಾಲಕ ಬಚಾವಾದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. https://youtube.com/shorts/V2aI99kPnpA?feature=share ಮಂಗಳೂರು ಹೊರವಲಯದ ಪದವಿನಂಗಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಭಾರೀ ಗಾಳಿ ಮಳೆಗೆ ತೆಂಗಿನ ಮರ ಸ್ವಲ್ಪ ಸ್ವಲ್ಪವೇ ವಾಲುತ್ತಾ ಉರುಳಿ ಬಿದ್ದಿದೆ. ಅದೃಷ್ಟವಶಾತ್ ವಾಹನ ದಟ್ಟಣೆ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಆದರೂ ಮರ ಬೀಳುವ ವೇಳೆ ರಸ್ತೆಯಲ್ಲಿ ಬಂದ ಬೈಕ್ …

ವಾಹನಗಳು ಚಲಿಸುತ್ತಿರುವಾಗಲೇ ರಸ್ತೆಗೆ ಅಡ್ಡ ಬಿದ್ದ ತೆಂಗಿನಮರ | ಕೂದಲೆಳೆ ಅಂತರದಲ್ಲಿ ದ್ವಿಚಕ್ರ ಸವಾರ ಪಾರು – ವೀಡಿಯೋ ವೈರಲ್ Read More »

ಉಪ್ಪಿನಂಗಡಿ ಕಾಲೇಜಿನಲ್ಲಿ ಸ್ಕಾಲರ್ಶಿಪ್ ಪರಿಶೀಲನೆಯಲ್ಲಿ ನಿರ್ಲಕ್ಷ್ಯ | ರೊಚ್ಚಿಗೆದ್ದ ಕ್ಯಾಂಪಸ್ ಫ್ರಂಟ್ ಇಂಡಿಯಾ ಉಪ್ಪಿನಂಗಡಿ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಇಲಾಖೆಗೆ ಮನವಿ

ಉಪ್ಪಿನಂಗಡಿ ಡಿಗ್ರಿ ಕಾಲೇಜಿನಲ್ಲಿ ಎನ್‌ಎಸ್‌ಪಿ ಸ್ಕಾಲರ್ಶಿಪ್ ಪರಿಶೀಲನೆಯಲ್ಲಿ ಕಾಲೇಜು ತೋರಿದ ನಿರ್ಲಕ್ಷ್ಯ ದಿಂದಾಗಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಕಳೆದುಕೊಂಡಿದ್ದು, ಕಾಲೇಜಿನ ಬೇಜವಾಬ್ದಾರಿ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಕಾಲೇಜಿನಲ್ಲಿ 180 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಎನ್‌ಎಸ್‌ಪಿ ಸ್ಕಾಲರ್ಶಿಪ್ ಹಾಕಿದ್ದು, ಯಾವುದೇ ಅರ್ಜಿ ಕಾಲೇಜಿನಲ್ಲಿ ವೆರಿಫಿಕೇಶನ್ ಆಗದೇ ಇರುವುದರಿಂದ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಕಳೆದುಕೊಂಡಿದ್ದಾರೆ. ಇದು ಕಾಲೇಜಿನ ಬೇಜವಾಬ್ದಾರಿಯಿಂದ ನಡೆದ ಘಟನೆಯಾಗಿದ್ದು, ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು, …

ಉಪ್ಪಿನಂಗಡಿ ಕಾಲೇಜಿನಲ್ಲಿ ಸ್ಕಾಲರ್ಶಿಪ್ ಪರಿಶೀಲನೆಯಲ್ಲಿ ನಿರ್ಲಕ್ಷ್ಯ | ರೊಚ್ಚಿಗೆದ್ದ ಕ್ಯಾಂಪಸ್ ಫ್ರಂಟ್ ಇಂಡಿಯಾ ಉಪ್ಪಿನಂಗಡಿ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಅಲ್ಪಸಂಖ್ಯಾತ ಇಲಾಖೆಗೆ ಮನವಿ Read More »

ಇಲ್ಲೊಬ್ಬನಿದ್ದಾನೆ ಆಧುನಿಕ ಕುಂಭಕರ್ಣ | ವರ್ಷದ 300 ದಿನಗಳನ್ನು ನಿದ್ದೆಯಲ್ಲೇ ಕಳೆಯುವ ಈತ ಒಮ್ಮೆ ಹಾಸಿಗೆಗೆ ಬಿದ್ದರೆ ಎಷ್ಟು ಹೊತ್ತು ನಿರಂತರ ಮಲಗ್ತಾನೆ ಗೊತ್ತಾ ?!

ರಾಜಸ್ಥಾನದ ನಾಗಪುರ ಜಿಲ್ಲೆಯ ಜೋದ್ಪುರ್ ನ 42 ವರ್ಷದ ಈ ವ್ಯಕ್ತಿ ಈಗ ಅಲ್ಲಿ ಕುಂಭ ಕರ್ಣನೆಂದೇ ಪ್ರಚಲಿತ. ಯಾಕೆಂದರೆ ಆ ರೇಂಜಿಗೆ ಇದೆ ಆತ ಹೊಡೆಯುವ ನಿದ್ದೆ ! ಈತ ವರ್ಷದ 365 ದಿನಗಳಲ್ಲಿ 300 ದಿನಗಳನ್ನು ಕೇವಲ ನಿದ್ದೆಯಲ್ಲಿಯೇ ಕಳೆಯುತ್ತಾನೆ. ವೃತ್ತಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಆತನ ಅಂಗಡಿ ಓಪನ್ ಆಗುವುದು ತಿಂಗಳಿನಲ್ಲಿ ಕೇವಲ ಐದು ದಿನಗಳು. ಒಂದು ಬಾರಿ ದೇಹಕ್ಕೆ ನಿದ್ದೆ ಆವರಿಸಿದರೆ ಮುಗಿಯಿತು, ಮತ್ತೆ ಆತ ಎದ್ದೇಳುವುದು ನಿರಂತರ 25 ದಿನಗಳ …

ಇಲ್ಲೊಬ್ಬನಿದ್ದಾನೆ ಆಧುನಿಕ ಕುಂಭಕರ್ಣ | ವರ್ಷದ 300 ದಿನಗಳನ್ನು ನಿದ್ದೆಯಲ್ಲೇ ಕಳೆಯುವ ಈತ ಒಮ್ಮೆ ಹಾಸಿಗೆಗೆ ಬಿದ್ದರೆ ಎಷ್ಟು ಹೊತ್ತು ನಿರಂತರ ಮಲಗ್ತಾನೆ ಗೊತ್ತಾ ?! Read More »

ಈ ಹಳ್ಳಿ ಹೈದರ ವಿಲೇಜ್ ಕುಕಿಂಗ್ ಚಾನಲ್ ಗೆ ಯೂಟ್ಯೂಬ್‌ನಿಂದ ಡೈಮಂಡ್ ಪ್ಲೇ ಬಟನ್ ಪುರಸ್ಕಾರ | ಟ್ಯೂಬ್ ಚಾನಲ್ ಗೆ ಇದೆ 1 ಕೋಟಿಗೂ ಅಧಿಕ ಚಂದಾದಾರರು !

“ಶಮ್ಮಯ ಶಮಿಕಿರೋ, ಭಯಂಕರಮಾ ರುಚಿಕಿರೋ” ( ಚೆನ್ನಾಗಿ ಅಡುಗೆ ಮಾಡುತ್ತೇವೆ, ಭರ್ಜರಿಯಾಗಿ ತಿನ್ನುತ್ತೇವೆ) ಎಂದು ದೊಡ್ಡದನಿಯಲ್ಲಿ ಬೊಬ್ಬೆ ಹಾಕುವಂತೆ ಕೂಗುತ್ತಾ, ಐದಾರು ಜನ ಹಳ್ಳಿಯ ಹುಡುಗರು ತಮ್ಮ ತಾತನೊಂದಿಗೆ ತಮ್ಮ ಭತ್ತದ ಗದ್ದೆಯ ಬದುವಿನಲ್ಲಿ, ಗುಡ್ಡದ ಮರದ ಕೆಳಗೆ ಫಟಾಫಟ್ ಒಲೆ ನಿರ್ಮಿಸಿ ಸೌದೆಯಲ್ಲಿ ಅಡುಗೆ ಮಾಡುತ್ತಾ ಯೂ ಟ್ಯೂಬ್ ಚಾನಲ್ ನಿರ್ಮಿಸಿದ್ದಾರೆ.ಹೆಚ್ಚೇನು ವಿದ್ಯಾಭ್ಯಾಸ ಇಲ್ಲದ, ಮಾತಿನಲ್ಲಿ ನಯ ನಾಜೂಕು ತಿಳಿದಿಲ್ಲದ ಈ ಹುಡುಗರು ಇವತ್ತು ಇತಿಹಾಸ ನಿರ್ಮಿಸಿದ್ದಾರೆ. ಒಟ್ಟಾರೆ ತಮಿಳುನಾಡಿನಲ್ಲಿ, ಮೊದಲಬಾರಿಗೆ ಅವರ ಯುಟ್ಯೂಬ್ ಚಾನೆಲ್ …

ಈ ಹಳ್ಳಿ ಹೈದರ ವಿಲೇಜ್ ಕುಕಿಂಗ್ ಚಾನಲ್ ಗೆ ಯೂಟ್ಯೂಬ್‌ನಿಂದ ಡೈಮಂಡ್ ಪ್ಲೇ ಬಟನ್ ಪುರಸ್ಕಾರ | ಟ್ಯೂಬ್ ಚಾನಲ್ ಗೆ ಇದೆ 1 ಕೋಟಿಗೂ ಅಧಿಕ ಚಂದಾದಾರರು ! Read More »

error: Content is protected !!
Scroll to Top