ಬೆಳ್ತಂಗಡಿ, ಉಜಿರೆ | ಆತ್ಮಹತ್ಯೆಗೆ ಶರಣಾದ ಉಜಿರೆ ಪದವಿ ಕಾಲೇಜಿನ ವಿದ್ಯಾರ್ಥಿ
ಯುವಕನೋರ್ವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಹಾರೋದ್ದು ಸಮೀಪ ನಡೆದಿದೆ.
ರತ್ನಾಕರ ಮತ್ತು ರತ್ನಾ ದಂಪತಿ ಪುತ್ರ ಕೊಕ್ರಾಡಿ ಗ್ರಾಮದ ಜಂತಿಗೋಳಿ ಬಳಿಯ ಹಾರೋದ್ದು ನಿವಾಸಿ ರಕ್ಷಿತ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತ ಯುವಕ ಉಜಿರೆ ಖಾಸಗಿ ಕಾಲೇಜಿನಲ್ಲಿ!-->!-->!-->!-->!-->…