ಬಿಳಿನೆಲೆ | ಕೊಂಬಾರಿನಲ್ಲಿ ಜೀಪ್ ಮೇಲೆಯೇ ಉರುಳಿ ಬಿದ್ದ ಬೃಹತ್ ಗಾತ್ರದ ಮರ

ಬಿಳಿನೆಲೆ: ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ನಿಲ್ಲಿಸಿದ್ದ ಜೀಪ್ ಮೇಲೆ ಉರುಳಿ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರಿನಿಂದ ವರದಿಯಾಗಿದೆ.

ಕೊಂಬಾರು ನಿವಾಸಿ ಕಿರಣ್ ಎಂಬವರಿಗೆ ಸೇರಿದ ಟೂರಿಸ್ಟ್ ಜೀಪನ್ನು ಮನೆ ಸಮೀಪ ನಿಲ್ಲಿಸಿದ್ದರು. ಈ ವೇಳೆ ಪಕ್ಕದ ಧರೆಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬುಡದಿಂದ ಉರುಳಿ ಜೀಪ್ ಮೇಲೆ ಬಿದ್ದಿದೆ.

ಜೀಪ್ ಜಖಂ ಗೊಂಡಿದ್ದು ಯಾರೂ ಇಲ್ಲದೇ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: