Daily Archives

July 13, 2021

ಗೆಳತಿಯ ರೋಮರಹಿತ ನೈಸು ಕೈ ಹಿಡಿದುಕೊಂಡಾಗ ನೆನಪಾದದ್ದು ಪತನಗೊಂಡ ‘ ರೋಮ್ ‘ ಸಾಮ್ರಾಜ್ಯ !

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು.ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ

ದಕ್ಷಿಣ ಇರಾನ್ ನಲ್ಲಿ ಬೆಂಕಿ ಅವಘಡ 39 ಬಲಿ

ಕೈರೋ: ದಕ್ಷಿಣ ಇರಾಕ್ ನ ನಾಸಿರಿಯಾದ ಕೊರೊನಾ ವೈರಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ

ಪುತ್ತೂರು | ಮುಳಿಯ ಜ್ಯುವೆಲ್ಸ್ ನಲ್ಲಿ ಜುಲೈ 12 ರಿಂದ 17ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್

ಪುತ್ತೂರು : ಇಲ್ಲಿನ ಸುಪ್ರಸಿದ್ದ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಜು.12 ರಿಂದ 17ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್ ನಡೆಯಲಿದೆ.ಇದರಲ್ಲಿ ನುರಿತ ಕುಶಲಕರ್ಮಿಗಳಿಂದ, ಆಭರಣಗಳನ್ನು ಉಚಿತವಾಗಿ ತೊಳೆದು ಶುಭ್ರ ಮಾಡಲಾಗುತ್ತದೆ. ಹಾಗೆಯೇ ಆಭರಣಗಳ ಪಾಲಿಶ್

ಹಳೆಯಂಗಡಿ | ಮಠಕ್ಕೆ ನುಗ್ಗಿ ಆರು ಲಕ್ಷಕ್ಕೂ ಅಧಿಕ ದೇವರ ಆಭರಣ ಕಳವುಗೈದ ಕಳ್ಳರು

ದಕ್ಷಿಣ ಕನ್ನಡದ ಹಳೆಯಂಗಡಿ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಡಬ್ಬಿಗಳನ್ನು ಕಳ್ಳತನ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ತಿಳಿದುಬಂದಿದೆ.ಮಠದ ಹಿಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ವಿನಾಯಕ ದೇವರ

ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ 10,000 ಕೋಟಿ ರೂಪಾಯಿ ನೀಡುತ್ತೇನೆ, SDPI, PFI ಬ್ಯಾನ್ ಮಾಡಿ | ಮಾಜಿ…

ಮಂಗಳೂರು: ಈ ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಕೊಡಬೇಕು. ಅಲ್ಪಸಂಖ್ಯಾತರಿಗೆ 3,500 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ 10,000 ರೂಪಾಯಿ ನೀಡುತ್ತೇನೆಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.ಮಂಗಳೂರಿನ ಪುರಭವನದಲ್ಲಿ ನಡೆದ

ಬಂಟ್ವಾಳ:ಸ್ನಾನ ಮಾಡುತ್ತಿದ್ದಾಗ ಗೀಜರ್ ನಿಂದ ಹೊರಬಂದ ವಿಷಾನಿಲ…ಸ್ನಾನ ಗೃಹದಲ್ಲೇ ಉಸಿರುಗಟ್ಟಿ ಯುವಕ ಮೃತ್ಯು

ಯುವಕನೋರ್ವ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಝರ್ ನಿಂದ ಹೊರಬಂದ ವಿಷಾನಿಲ ಸೇವಿಸಿ ಮೃತಪಟ್ಟ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ.ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಎಂಬಾತನು ಸ್ನಾನದ ಕೊಠಡಿಯ ಒಳಗಿದ್ದ ಗ್ಯಾಸ್ ಗೀಸರ್

ಸ್ನಾನ ಮಾಡುತ್ತಿದ್ದ ವೇಳೆ, ಗ್ಯಾಸ್ ಗೀಸರ್ ಸೋರಿಕೆಯಾದ ಕಾರಣ ಉಸಿರುಗಟ್ಟಿ ಯುವಕ ಸಾವು

ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಝರ್ ನಿಂದ ಸೋರಿಕೆಯಾದ ಕಾರ್ಬನ್ ಮೊನೋಕ್ಸೈಡ್ ಸೇವಿಸಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ.ಮೃತ ಯುವಕನನ್ನು ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್

ಇನ್ಮುಂದೆ ಎಲ್ಲೇ ಗುರುತರ ಅಪರಾಧ ನಡೆಯಲಿ, ಅಲ್ಲಿ ಅವರು ಪ್ರತ್ಯಕ್ಷವಾಗಲಿದ್ದಾರೆ | ಯಾರವರು ಗೊತ್ತಾ ?!

ಬೆಂಗಳೂರು: ಇವತ್ತಿನಿಂದ ಏನಾದರೂ ಗುರುತರ ಅಪರಾಧ ನಡೆದ ಸಂದರ್ಭದಲ್ಲಿ ಈ ಹೊಸ ಅಧಿಕಾರಿ ಅಲ್ಲಿ ಅಪರಾಧ ನಡೆದಲ್ಲಿ ಪ್ರತ್ಯಕ್ಷ ! ಇಂಥದ್ದೊಂದು ಬೆಳವಣಿಗೆ ದೇಶದಲ್ಲೇ ಮೊದಲಾಗಿದ್ದು, ಇಂದಿನಿಂದ ಇದಕ್ಕೆ ಚಾಲನೆ ಸಿಗುತ್ತಿದೆ.ವಿದೇಶಗಳಲ್ಲಿ ಇರುವಂತೆ, ದೇಶದ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ | ಅಪರಾಧಿಗಳಿಂದ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಮೇಲ್ಮನವಿ

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಯಾಗಿ ಜೈಲು ಪಾಲಾಗಿರುವ ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ ಶೆಟ್ಟಿ ಅವರು ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಮೇಲ್ಮನವಿ ಮತ್ತು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಸಲಿಂಗ ಕಾಮಕ್ಕೆ ಆಹ್ವಾನಿಸಿದ ಡೋಂಗಿ ಆಸಿಫ್ ಬಾಬಾನನ್ನು ಹಿಡಿದುಕೊಂಡು ಹಿಟ್ಟು ರುಬ್ಬಿದರು !

ಗದಗ: ತನ್ನ ಭಕ್ತನೊಬ್ಬನನ್ನು ಸಲಿಂಗ ಕಾಮಕ್ಕೆ ಆಹ್ವಾನಿಸಿ ಪೀಡಿಸುತ್ತಿದ್ದ ಡೋಂಗಿ ಬಾಬಾಗೆ ಜನರೇ ಧರ್ಮದೇಟು ನೀಡಿ ಟ್ರೀಟ್ ಮೆಂಟ್ ನೀಡಿದ ಪ್ರಸಂಗ ನಡೆದಿದೆ.ನಗರದ ಆಶ್ರಯ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಜಾಗೀರದಾರನನ್ನು ಥಳಿಸಿದ ಬಳಿಕ ಗದಗ ನಗರ ಪೊಲೀಸರಿಗೆ