Daily Archives

July 13, 2021

ಬೆಳ್ಳಾರೆ : ಪಿಕಪ್‌ಗಳೆರಡು ಮುಖಾಮುಖಿ ಡಿಕ್ಕಿ

ಸವಣೂರು : ಬೆಳ್ಳಾರೆಯಿಂದ ಬರುತ್ತಿದ್ದ ಹಾಲು ಸಾಗಾಟದ ಪಿಕಪ್ ವಾಹನ ಮತ್ತು ಪೆರ್ಲಂಪಾಡಿಯಿಂದ ಬೆಳ್ಳಾರೆ ಕಡೆಗೆ ಕೋಳಿ ಸಾಗಿಸುತ್ತಿದ್ದ ಪಿಕಾಪ್ ನೆಟ್ಟಾರು ಕ್ರಾಸ್ ನಲ್ಲಿ ಮುಖಾಮುಖಿ ಡಿಕ್ಕಿಯಾಗಿ ಕೋಳಿ ಸಾಗಾಟದ ಪಿಕಪ್ ಪಲ್ಟಿಯಾಗಿದೆ.ಚಾಲಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

ಪುತ್ತೂರು: ಮಗಳಿಗೆ ಶಿಕ್ಷಣ ನೀಡಲು ಪರದಾಡುತ್ತಿರುವ ಬಡ ವಿಧವೆ…ಮುರುಕಲು ಮನೆಯಿಂದ ಪ್ರಾಣ ಭೀತಿ,ಸದ್ಯ ತವರು…

ಮಹಾಮಾರಿ ಕೊರೋನ ಪ್ರಕರಣ ತನ್ನ ಇರುವಿಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಿ, ರಾಜ್ಯವನ್ನೇ ಲಾಕ್ ಡೌನ್ ಗೆ ತಳ್ಳಿ ಸದ್ಯ ಕೊಂಚ ಸಡಿಲವಾಗಿದೆ. ಈ ನಡುವೆ ಅನ್ ಲಾಕ್ ಆಗಿ ಇನ್ನೇನು ಶಾಲಾ ಕಾಲೇಜುಗಳು ಮರಳಿ ಶುರುವಾಗುವ ದಿನ ಹತ್ತಿರವಾಗುತ್ತಿದೆ.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು

ಅಪಾರ್ಟ್ಮೆಂಟ್‌ನಲ್ಲಿ ಮಹಿಳೆಯ ಕೊಲೆ | ಚಿನ್ನಾಭರಣಕ್ಕಾಗಿ ಕುತ್ತಿಗೆಗೆ ವಯರ್ ಬಿಗಿದು ಕೊಲೆ

ಉಡುಪಿ : ಬ್ರಹ್ಮಾವರ ಸಮೀಪ ಕುಮ್ರಗೋಡಿನ ಅಪಾರ್ಟ್ಮೆಂಟ್ ವೊಂದರಲ್ಲಿ ಮಹಿಳೆಯೋರ್ವಳನ್ನು ಭೀಕರವಾಗಿ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ‌.ಗಂಗೊಳ್ಳಿ ಮೂಲದ ವಿಶಾಲ ಗಾಣಿಗ(35) ಕೊಲೆಯಾದ ಮಹಿಳೆ.ಗಂಡನೊಂದಿಗೆ ವಿದೇಶದಲ್ಲಿ ವಾಸವಾಗಿದ್ದ ಈಕೆ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಆಗಮಿದ್ದಳು.