Monthly Archives

May 2021

ವ್ಯಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಲೆಫ್ಟ್ ವೈರಸ್ | ನಿಮ್ಮ ಡಿಪಿ ಯಾರು ನೋಡಿದ್ದಾರೆಂದು ಪ್ರಯೋಗ ಮಾಡಿದರೆ…

ಕೆಲದಿನಗಳ ಹಿಂದೆ ಪಿಂಕ್ ವ್ಯಾಟ್ಸಾಪ್‌ ಹೆಸರಿನಿಂದ ಹಲವರು ವೈರಸ್ ತಮ್ಮ ಗ್ರೂಪ್‌ಗಳಲ್ಲಿ ಹರಡೊದ್ದಾರೆ.ಈಗ ಅಂತಹದೇ ಮಾದರಿಯ ಮೆಸೆಜ್‌ವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ನಿಮ್ಮ ಡಿಪಿಯನ್ನು ಯಾರು ನೋಡಿದ್ದಾರೆ ಅಂಥ ಲೀಸ್ಟ್ ತೋರಿಸುತ್ತದೆ. "ಇಂತಹ ಬರಹದ ಮೆಸೇಜ್ ಬರುತ್ತೆ

ದೇಶದಲ್ಲಿ ಜೂನ್ ತಿಂಗಳೊಂದರಲ್ಲೇ ಬರೋಬ್ಬರಿ 12 ಕೋಟಿ ಲಸಿಕೆ ಲಭ್ಯ

ಜನರಿಗೆ ಕೊರೊನಾ ಲಸಿಕೆಯ ಮಹತ್ವ ಗೊತ್ತಾಗಿ ಕೊನೆಗೂ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಕೊರತೆ ಮಾತ್ರ ಇದ್ದೇ ಇದೆ. ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದ್ದು, ಜೂನ್‍ನಲ್ಲಿ ಬರೋಬ್ಬರಿ 12 ಕೋಟಿ ಡೋಸ್

ಎತ್ತು ತಿವಿದು ಮಹಿಳೆ ಸಾವು

ಉಡುಪಿ: ಎತ್ತೊಂದು ಮಹಿಳೆಯೋರ್ವರಿಗೆ ತಿವಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ನಡೆದಿದೆ. ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುರ್ಗೋಳ್ಳಿ ಅಬ್ಬಿಕಟ್ಟೆ ಯ ಸುಬ್ರಾಯ ನಾಯ್ಕ ಎಂಬವರ ಪತ್ನಿ ಸೀತು (52) ಎಂಬವರೇ ಎತ್ತಿನ ದಾಳಿಗೆ ಮೃತಪಟ್ಟವರು. ಇವರು

ಆತ್ಮಹತ್ಯೆಗೆ ಶರಣಾದ ಪತಿ-ಪತ್ನಿ | ನಾಲ್ಕೇ ತಿಂಗಳಲ್ಲಿ ಅಂತ್ಯ ಕಂಡ ಈ ಪ್ರೇಮ ವಿವಾಹ

ಬೆಂಗಳೂರು: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾದ ಪ್ರೇಮಿಗಳ ವೈವಾಹಿಕ ಜೀವನ ದುರಂತ ಅಂತ್ಯ ಕಂಡಿದೆ. ಆತ್ಮಹತ್ಯೆಯಿಂದ ಪತ್ನಿ ಸಾವಿಗೀಡಾದ ಬೆನ್ನಿಗೇ ಪತಿಯೂ ನೇಣು ಬಿಗಿದು ಸಾವನ್ನಪ್ಪಿದ ಘಟನೆ ನಡೆದಿದೆ. ಪತಿ ಪುನೀತ್ (21) ಹಾಗೂ ಹರ್ಷಿತಾ (19) ಮೃತಪಟ್ಟ ದಂಪತಿ. ಆತ್ಮಹತ್ಯೆ

ಬಾವಿಗೆ ಬಿದ್ದ ನಾಗರಹಾವು | ರೋಚಕ ಕಾರ್ಯಾಚರಣೆಯ ಮೂಲಕ ಹಾವಿನ ರಕ್ಷಣೆ

ಉಡುಪಿ: ನಾಗರಹಾವೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡುವ ರೋಚಕ ಕಾರ್ಯಾಚರಣೆಯೊಂದು ಇಂದು ನಡೆದಿದೆ. ಉಡುಪಿ ಕುಕ್ಕೆಹಳ್ಳಿ ಸಮೀಪದ ಕೊರಗು ನಾಯಕ್ ಎಂಬವರಿಗೆ ಸೇರಿದ ಬಾವಿಯಲ್ಲಿ ಭಾರಿ ಗಾತ್ರದ ನಾಗರ ಹಾವು ಕಂಡುಬಂದಿದೆ. ಮೊದಲು ಅದು ಹಗ್ಗದ ತುಂಡು ಎಂದು ಅಂದುಕೊಂಡಿದ್ದರು. ನಂತರ

ಮಾನ್ಸೂನ್ 3 ದಿನ ತಡ | ಜೂನ್ 3 ಕ್ಕೆ ಮಳೆರಾಯ ಕೇರಳ ಪ್ರವೇಶ

ಕೇರಳಕ್ಕೆ ಈ ಬಾರಿಯ ಮಾನ್ಸೂನ್ ಆಗಮನವು ಎರಡು ದಿನ ವಿಳಂಬವಾಗುವ ಸಾಧ್ಯತೆಯಿದ್ದು, ಜೂನ್ 3 ರ ವೇಳೆಗೆ ಮಳೆಗಾಲ ಆರಂಭವಾಗುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇಂದು ಭಾನುವಾರ (ಮೇ 30) ಈ ಬಗ್ಗೆ ಹೇಳಿಕೆ ನೀಡಿರುವ ವಾಯುಮಾನ ಇಲಾಖೆ ಕರ್ನಾಟಕ ಕರಾವಳಿಯುದ್ದಕ್ಕೂ

ಪುನರಾರಂಭಗೊಳ್ಳಲಿದೆ ಐಪಿಎಲ್ 2021 | ಸೆಪ್ಟೆಂಬರ್ ನಲ್ಲಿ ಐಪಿಎಲ್ ಪ್ರೇಮಿಗಳಿಗೆ ಕ್ರಿಕೆಟ್ ನ ರಸದೌತಣ

ಐಪಿಎಲ್ ಪ್ರೇಮಿಗಳಿಗೊಂದು ಸಿಹಿಸುದ್ದಿ. ಕೊರೊನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಎಲ್ 2021ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ 18 ಅಥವಾ 19ರಿಂದ ಐಪಿಎಲ್ 14 ಪುನಾರಂಭಗೊಳ್ಳಲಿದ್ದು ಮೂರು ವಾರಗಳ ಕಾಲ ನಡೆಯಲಿರುವ ಆವೃತ್ತಿಯ

ಸುಳ್ಯದ ಜುವೆಲ್ಲರಿ ಕಳ್ಳತನ | ಹೊಟ್ಟೆನೋವು ಬಿಚ್ಚಿಟ್ಟ 35 ಗ್ರಾಂ ಆಭರಣಗಳ ರಹಸ್ಯ

ಚಿನ್ನ ಕದ್ದು ಸಿಕ್ಕಿ ಬಿದ್ದಿದ್ದ ಕಳ್ಳರಲ್ಲಿ ಓರ್ವ ಅಸೌಖ್ಯಕ್ಕೊಳಗಾಗಿ ಸ್ಕ್ಯಾನಿಂಗ್ ವೇಳೆ ಚಿನ್ನ ನುಂಗಿರುವ ವಿಷಯ ಬಹಿರಂಗ ಗೊಂಡ ಸ್ವಾರಸ್ಯಕರ ಘಟನೆ ನಡೆದಿದೆ. ಸುಳ್ಯದ ಮೋಹನ್ ಶೇಟ್ ಜ್ಯುವೆಲ್ಲರಿ ಮಾರ್ಟ್ ನಲ್ಲಿ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರು ಕಳ್ಳರನ್ನು ಪೋಲೀಸರು

ಕುಟುಂಬದ ಸದಸ್ಯನ ಶವವನ್ನು ನದಿಗೆ ಬಿಸಾಕಿ ಕೈತೊಳೆದುಕೊಂಡ ಮನೆಯವರು

ಇತ್ತೀಚಿಗಷ್ಟೆ ಬಿಹಾರ್ ಹಾಗೂ ಉತ್ತರ ಪ್ರದೇಶದಲ್ಲಿ ನದಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವಗಳ ರಾಶಿ ತೇಲಿ ಬಂದ ಘಟನೆ ಮಾಸುವ ಮುನ್ನವೆ, ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೋರ್ವ ನದಿಗೆ ಶವ ಎಸೆಯುತ್ತಿರುವ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಸಿಕೆ ಇಲ್ಲದೆ ಪರೀಕ್ಷೆ ಬೇಡ | ಎನ್ ಎಸ್ ಯು ಐ ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಆಗ್ರಹ

ಲಸಿಕೆ ಇಲ್ಲದೆ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು ಹಾಗೂ ಕೋರೋನ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು