Monthly Archives

May 2021

ಕೋವಿಡ್ ಗೆ 7 ತಿಂಗಳ ತುಂಬು ಗರ್ಭಿಣಿಯಾಗಿದ್ದ ಮಹಿಳಾ ಪಿಎಸ್ಐ ಬಲಿ !

ಕೋವಿಡ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಲಗತ್ತಿಸಲಾದ ಪಿಎಸ್‌ಐ ಶಾಮಿಲಿ (24) ಇಂದು ಬೆಳಿಗ್ಗೆ ಕೋಲಾರದ ಆರ್‌ಎಂ ಜಲಪ್ಪ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕೋಲಾರದವರಾದ ಇವರು 7 ತಿಂಗಳ ಗರ್ಭಿಣಿಯಾಗಿದ್ದು, ಗರ್ಭಧಾರಣೆಯ ಕಾರಣ ಅವರಿಗೇ ಲಸಿಕೆ ನೀಡಲಾಗಿಲ್ಲ. ಇವರು 11/1/2021

ಸುಳ್ಯ-ಮಡಪ್ಪಾಡಿ ರಸ್ತೆ | ಇದು ರೋಡಾ ಅಥವಾ ಕೆಸರು ತುಂಬಿದ ತೋಡಾ ?

ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತುಕೊಂಡ ಸುಂದರ ಹಳ್ಳಿ ಪ್ರದೇಶ. ಆದರೆ ಇಂದು ಮಡಪ್ಪಾಡಿ ರೋಡ್ ಗೆ ಇಳಿಯದಂತ ಪರಿಸ್ಥಿತಿ ಬಂದು ಬಿಟ್ಟಿದೆ. ಈ ಹಿಂದೆ ಈ ವಿಭಾಗದಲ್ಲಿ ಗ್ರಾಮವಾಸ್ತವ್ಯ ಮಾಡಿದ ಕಾರ್ಯ ನಿರತ ಪತ್ರಕರ್ತರ ಸಂಘವು

ವಿಶ್ವದ ಮೊದಲ ನೋಂದಾಯಿತ ಲಸಿಕೆ ತಯಾರಿಸಲಿರುವ ‘ ಶಿಲ್ಪಾ ‘

ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆ ಇರುವ ಸ್ಪುಟ್ರಿಕ್ -5 ಲಸಿಕೆ ಕರ್ನಾಟಕದಲ್ಲಿ ಉತ್ಪಾದಿಸಲು ಪ್ರಕ್ರಿಯೆ ಆರಂಭವಾಗಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್ ಮತ್ತು ಡಾ. ರೆಡ್ಡಿಸ್ ಲ್ಯಾಬೋರೇಟರಿ ನಡುವೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಧಾರವಾಡದಲ್ಲಿರುವ

ಪುತ್ತೂರು : ಡಿವೈಡರ್ ಗೆ ಕಾರು ಡಿಕ್ಕಿ – ಚಾಲಕ ಬೆಳ್ತಂಗಡಿ ಬಾರ್ಯ ನಿವಾಸಿ ಸಾವು

ಪುತ್ತೂರು :ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ಬೆಳ್ತಂಗಡಿ ತಾಲೂಕಿನ ಬಾರ್ಯ ನಿವಾಸಿ ಮೃತಪಟ್ಟ ಧಾರುಣ ಘಟನೆ ಪುತ್ತೂರು ಉಪ್ಪಿನಂಗಡಿ ಹೆದ್ದಾರಿಯ ಕೆಮ್ಮಾಯಿ ಎಂಬಲ್ಲಿ ಮೇ 18 ರಂದು ಬೆಳ್ಳಂಬೆಳಗ್ಗೆ ನಡೆದಿದೆ.

ದುಡ್ಡು ಕೇಳಿದರೆಂದು ಹೊಟೇಲ್‌ಗೆ ನುಗ್ಗಿ ದಾಂಧಲೆ |ಮತ್ತೆ ಹಣ ಕೇಳಿದರೆ ಕೊಲ್ಲುವ ಬೆದರಿಕೆ , ಪೊಲೀಸರಿಗೆ ದೂರು

ಹೋಟೆಲ್ ಗೆ ನುಗ್ಗಿದ ತಂಡವೊಂದು ದಾಂಧಲೆ ನಡೆಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ,ಹೋಟೆಲ್ ಗೆ ಹಾನಿ ಮಾಡಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರ ಎಂಬಲ್ಲಿ ರವಿವಾರ ನಡೆದಿದೆ. ಕುತ್ತಾರಿನ ಮದನಿನಗರದ ‘ಕ್ಯಾಲಿಕಟ್ ಕಿಚನ್’

ಸಮಯ ಮೀರಿ ಅಂಗಡಿಯಲ್ಲಿ ವ್ಯಾಪಾರ | ಪ್ರಶ್ನಿಸಿದ ಪೊಲೀಸ್‌ಗೆ ಹಲ್ಲೆ ಮಾಡಿದ ಅಪ್ಪ-ಮಕ್ಕಳು,ಮೂವರ ಬಂಧನ

ಲಾಕ್​ಡೌನ್​ ಸಂದರ್ಭದಲ್ಲಿ ಅವಶ್ಯಕ‌ ವಸ್ತು ಖರೀದಿಗೆ ಸಮಯ ನಿಗದಿ ಮಾಡಿದ್ದು,ಬಳಿಕ ಅಂಗಡಿ ಮುಚ್ಚುವುದು ನಿಯಮ.ಆದರೆ ಇಲ್ಲೊಬ್ಬರು ನಿಗದಿತ ಸಮಯ ಮೀರಿದ್ದರೂ ಅಂಗಡಿ‌ ಮುಚ್ಚದೆ ಕಾನೂನು ಉಲ್ಲಂಘಿಸಿದ್ದಾರೆ.ಜತೆಗೆ ಅಂಗಡಿ ಮುಚ್ಚಿ ಎಂದು ಸೂಚಿಸಿದ ಪೊಲೀಸರೊಬ್ಬರ ಮೇಲೆ ತನ್ನ

ಗೇಮ್ ಆಡಲು ಮೊಬೈಲ್ ನೀಡದಕ್ಕೆ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ

ವೀಡಿಯೊ ಗೇಮ್ ಆಡಲು ಮೊಬೈಲ್ ನೀಡದ ಕಾರಣಕ್ಕೆ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಮಣಿಪುರ ಗ್ರಾಮದಲ್ಲಿ ನಡೆದಿದೆ. ಕಟಪಾಡಿ ಮಣಿಪುರ ಗ್ರಾಮದ ಕೋಟೆ ನಿವಾಸಿ ಶಾಬನ್ ಎಂಬವರ ಪುತ್ರಿ ಸುಹೇಬತ್ ಅಸ್ಲಮೀಯಾ (16) ಮೃತ ಬಾಲಕಿ. ದಿನಂಪ್ರತಿ ಈಕೆ ಮೊಬೈಲ್‌ನಲ್ಲಿ

ಉಡುಪಿ | ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಗೆ ಬೈಕ್ ಸವಾರ ಡಿಕ್ಕಿ, ತಂತಿ ಉರುಳಾಗಿ ಗೋಣು ತುಂಡಾಗಿ ಸ್ಥಳದಲ್ಲೇ…

ಉಡುಪಿಯಲ್ಲಿ ವಿದ್ಯುತ್ ಗುತ್ತಿಗೆದಾರರೊಬ್ಬರ ನಿರ್ಲಕ್ಷ್ಯದಿಂದಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ. ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕೊರಳಿಗೆ ಉರುಳಿನಂತೆ ಸಿಕ್ಕಿಹಾಕಿಕೊಂಡಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ

ತಾಯಿಯ ಗರ್ಭದಿಂದ ಮಗುವಿನ ಕಾಲು ಮೊದಲು ಹೊರಬಂದು ನೇತಾಡುತ್ತಿತ್ತು | ತಕ್ಷಣಕ್ಕೆ ಹೆರಿಗೆ ಮಾಡಿಸಲು ಅಲ್ಲಿ ಯಾರೂ…

ಕೋರೊನಾ ರೋಗದ ಕಾರಣದಿಂದ ಕೋವಿಡ್ ರೋಗಿಗಳು ಮಾತ್ರವಲ್ಲ ನಾನ್ ಕೋವಿಡ್ ರೋಗಿಗಳು ಕೂಡ ಸಮಾನವಾಗಿ ತೊಂದರೆಗೆ ಒಳಪಡುತ್ತಿದ್ದಾರೆ.ನಾನ್ ಕೋವಿಡ್ ರೋಗಿಗಳು ಕೂಡ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ ಮತ್ತು ಈನಾನ್ ಕೋವಿಡ್ ಗ್ರೂಪ್ ರೋಗಿಗಳ ಪರಿಸ್ಥಿತಿ ಎಷ್ಟು

ಕಾರಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡ | ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ…

ಒಂದೇ ಒಂದು ನಿರ್ಲಕ್ಷ್ಯ..ಒಂದು ಮೈ ಮರೆವು ; ಕಾರು ಸಂಪೂರ್ಣ ಭಸ್ಮವಾಗಿದೆ. ಚಾಲಕನಿಗೂ ಸುಟ್ಟ ಗಾಯಗಳಾಗಿದೆ. ಆತನ ಅದೃಷ್ಟ ಗಟ್ಟಿಯಾಗಿತ್ತುು, ದೇವರ ದಯದಿಂದ ಆತ ಬದುಕಿಕೊಂಡಿದ್ದಾನೆ. ಗುರುವಾರ ಸಂಜೆ ಕಾರಿನೊಳಗೆ ಕುಳಿತಿದ್ದ ಚಾಲಕ ಸಿಗರೇಟು ಸೇದುತ್ತಿದ್ದ. ಇದರ ಜೊತೆಗೆ ಹ್ಯಾಂಡ್