Monthly Archives

May 2021

ಬಂಟ್ವಾಳ | ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ನಗ-ನಗದು ಸಹಿತ ಸಾಮಗ್ರಿಗಳು ಭಸ್ಮ

ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯೊಳಗಿನ ಎಲ್ಲಾ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಪಾಣೆಮಂಗಳೂರು ಸಮೀಪದ ಆಲಡ್ಕ ಮಸೀದಿ ಸಮೀಪದ ವಸತಿ ಸಂಕೀರ್ಣ ಒಂದರಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಉದ್ಯಮಿ ಹನೀಫ್ ಹಾಸ್ಕೋ ಎಂಬವರ ಕುಟುಂಬ ವಾಸ್ತವ್ಯ

ಕರುನಾಡಿಗೆ ನ್ಯೂ ಫಂಗಸ್ ಎಂಟ್ರಿ…? | ಮೈಸೂರಿನ ಕೆಲವರಲ್ಲಿ ಮೈಕೋಸಿಸ್ ಫಂಗಸ್ ಪತ್ತೆ…!

ಮೈಸೂರು: ಕೊರೋನಾ ದಿನೇ ದಿನೇ ಹೊಸ ಹೊಸ ವಿಧಗಳಲ್ಲಿ ಮತ್ತೆ ಕಾಡುತ್ತಿದೆ. ಬ್ಲ್ಯಾಕ್ ಫಂಗಸ್ ಪತ್ತೆ ಬೆನ್ನಲ್ಲೇ ಮೈಸೂರಿನಲ್ಲಿ ಅದರ ಹೊಸ ರೂಪ ಮೂವರಲ್ಲಿ ಕಂಡು ಬಂದಿದೆ. ಹೊಸ ಫಂಗಸ್‌ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮುಖರಾದ ಕೋವಿಡ್‌ ರೋಗಿಗಳಲ್ಲಿ

Breaking News | 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ | ಲಾಕ್ಡೌನ್ ನಿರ್ಧಾರ ಮೇ 23ರಂದು

ಕೋವಿಡ್ ಎರಡನೇ ಅಲೆಯಲ್ಲಿ ನೊಂದ ಕುಟುಂಬಗಳಿಗೆ ಸರ್ಕಾರ ಘೋಷಣೆ ಮಾಡಿದೆ ಪ್ಯಾಕೇಜ್. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿಯ ಅನುಕೂಲವಾಗಿಲ್ಲದಿದ್ದರೂ ಕೂಡ ಸರಕಾರ ವಿಶೇಷ ಪ್ಯಾಕೇಜ್ ಗೆ ಮುಂದಾಗಿದೆ. ಲಾಕ್ಡೌನ್ ವಿಸ್ತರಣೆಯ ನಿರ್ಧಾರವನ್ನು ಮೇ ತಿಂಗಳ 23 ರಂದು ತಿಳಿಸಲಾಗುವುದು. 1250

ಪ್ಯಾಲೇಸ್ತೀನ್ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದ ಕೇರಳದ ಸೌಮ್ಯ ಮನೆಯವರಿಗೆ ಖುದ್ದು ಕರೆ ಮಾಡಿದ ಇಸ್ರೇಲ್ ಅಧ್ಯಕ್ಷ

ಜೆರುಸಲೇಮ್: ಮೊದಲಿನಿಂದಲೂ ಇಸ್ರೇಲ್ ದೇಶಕ್ಕೆ ಭಾರತದ ಮೇಲೆ ಅಪಾರ ಗೌರವ ಹಾಗೂ ಅಭಿಮಾನವಿದೆ ಎಂದು ಹೇಳಲಾಗುತ್ತಿದೆ. ಇದು ಮತ್ತೊಮ್ಮೆ ಅಕ್ಷರಶಃ ಸತ್ಯ ಎಂದು ಸಾಬೀತಾದಂತಾಗಿದೆ. ಇಸ್ರೇಲ್ ದೇಶದ ಅಧ್ಯಕ್ಷ ಭಾತರದ ಒಬ್ಬಳು ಸಾಮಾನ್ಯ ಮಹಿಳೆಯ ಮನೆಗೆ ಕರೆಮಾಡಿ ಮಾತನಾಡಿ ಸಾಂತ್ವನ ಹೇಳುವುದಾದರೆ

ಪುತ್ತೂರು ಸರಕಾರಿ ಆಸ್ಪತ್ರೆಗೆ 1 ಕೋಟಿ ರೂ. ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್ | ಇಂದು ಕಾಮಗಾರಿಗೆ ಶಿಲಾನ್ಯಾಸ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ರೂ. 1 ಕೋಟಿ ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಗೊಳ್ಳಲಿದೆ. ಇಂದು, ಮೇ19ಕ್ಕೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಇಂದು 10:15ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

ಬೆಳ್ಳಾರೆ ಕೊರೋನದಿಂದ ವ್ಯಕ್ತಿ ಮೃತ್ಯು | ಗೌರಿ ಹೊಳೆ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ | ಕೊಡಿಯಾಲ…

ಕೊರೋನ ಪಾಸಿಟಿವ್ ಬಂದ ಬೆಳ್ಳಾರೆಯ ತಡಗಜೆಯ ನಿವಾಸಿಯೊಬ್ಬರು ಮಂಗಳವಾರ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ವನ್ನು ಗೌರಿಹೊಳೆಯ ರುದ್ರಭೂಮಿಯಲ್ಲಿ ನಡೆಸಲು ಗೌರಿಹೊಳೆ ನಿವಾಸಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಶವಸಂಸ್ಕಾರವನ್ನು ಸುಳ್ಯದ ಕೊಡಿಯಾಲಬೈಲು ಹಿಂದೂ ರುದ್ರಭೂಮಿ ವಿಮುಕ್ತಿಧಾಮಕ್ಕೆ

ಶಿರಾಡಿ : ಅಂತ್ಯಸಂಸ್ಕಾರದಲ್ಲೂ ಪ್ರಚಾರದ ತೆವಲು | ಪಿಎಫ್ಐ‌ಗೆ ಅಂಬ್ಯುಲೆನ್ಸ್ ಚಾರ್ಜ್ ನೀಡಲಾಗಿದ್ದರೂ ಅಪಪ್ರಚಾರ

ಕೊರೋನಾದಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಪಂಚಾಯತ್ ವತಿಯಿಂದ ನಡೆದಿದೆಯಾದರೂ ಪಿ.ಎಫ್.ಐ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಿರಾಡಿ ಗ್ರಾ.ಪಂ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ಶಿರಾಡಿ ಗ್ರಾ.ಪಂ. ವ್ಯಾಪ್ತಿಯ ಸಂಪ್ಯಾಡಿ ಎಂಬಲ್ಲಿ ಕೊರೋನಾ ದಿಂದ 80 ವರ್ಷದ ವೃದ್ದೆ

ಪುತ್ತೂರು- ಕೊಳ್ತಿಗೆಯ ಯುವಕ ಕೋವಿಡ್‌ಗೆ ಬಲಿ | ಯುವಜನರನ್ನೇ ಬಲಿ ಪಡೆಯುತ್ತಿದೆ ಮಹಾಮಾರಿ ಕೊರೊನಾ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಬಾಯಂಬಾಡಿ ನಿವಾಸಿ ಯುವಕನೋರ್ವ ಕೋವಿಡ್‌ಗೆ ಬಲಿಯಾಗಿದ್ದಾರೆ. ಬಾಯಂಬಾಡಿ ಸುಂದರ ಗೌಡರವರ ಮಗಪ್ರಮೋದ್ ಕುಮಾರ್ (37ವ.) ಮೃತಪಟ್ಟ ಯುವಕಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಮೋದ್ರವರು ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು

ವಿಷಜಂತು ಕಚ್ಚಿ ಮಹಿಳೆ ಮೃತ್ಯು | ಗದ್ದೆಯಲ್ಲಿ ಕೆಲಸ ಮಾಡುವಾಗ ನಡೆದ ಘಟನೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬ್ಯೆಲೂರು ಗ್ರಾಮದ ನೀರಗದ್ದೆಯಲ್ಲಿ ವಿಷದ ಹಾವು ಕಚ್ಚಿ ಮಹಿಳೆಯೊರ್ವಳು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.ಮೃತ ಮಹಿಳೆಯನ್ನು ಜಾನಕಿ ರಮೇಶ ನಾಯ್ಕ (37) ಎಂದು ಗುರುತಿಸಲಾಗಿದೆ. ಜಾನಕಿ ಅವರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ

ಕಡ್ಲೆ ಗಂಟಲಲ್ಲಿ ಸಿಲುಕಿ ಮಗು ಸಾವು | ಮೊಮ್ಮಗನನ್ನು ಬದುಕಿಸಿ ಕೊಡುವಂತೆ ದೇವರ ಮುಂದೆ ಶವವಿಟ್ಟು ರೋಧಿಸಿದ ಅಮಾಯಕಿ…

ಮಗುವಿನ ಗಂಟಲಲ್ಲಿ ಕಡ್ಲೆ ಬೀಜ ಸಿಕ್ಕಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ನಡೆದಿದೆ. ತನ್ನ ಮೊಮ್ಮಗು ಸಾವನ್ನಪ್ಪಿದ ತಕ್ಷಣ ದಿಕ್ಕೇ ತೋಚದ ಮಗುವಿನ ಅಜ್ಜಿ, ಇನ್ನೊಂದು ಪ್ರಯತ್ನವೆಂಬಂತೆ ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು