ಪಾಸಿಟೀವ್ ಬಂತು ಅಂತ ಮನೇಲಿ ಕೂತರೆ ನನ್ನ ತೋಟಕ್ಕೆ ನೀರು ಗೊಬ್ಬರ ನೀವು ಹೋಗಿ ಹಾಕ್ತೀರಾ | ಅಧಿಕಾರಿಗಳ ಜೊತೆಗೆ ರೈತನ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಮತ್ತು ಅಧಿಕಾರಿಗಳ ಮಧ್ಯೆ ತೀವ್ರ ವಾಗ್ವಾದ ನಡೆಸಿದ್ದು ಅದು ಕುತೂಹಲ ಮೂಡಿಸಿದೆ.
ಚಿಕ್ಕಮಗಳೂರು ತಾಲ್ಲೂಕಿನ ನೇರಡಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರು. ವರದಿ ಬರುವ ತನಕ ಸುರಕ್ಷತೆಯ ದೃಷ್ಟಿಯಿಂದ ಆತನಿಗೆ ಮನೆಯಲ್ಲೇ!-->!-->!-->…