Day: May 29, 2021

ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ನೆರವು ಘೋಷಿಸಿದ ಪ್ರಧಾನಿ | ಪಿಎಂ ಕೇರ್ಸ್‌ನಿಂದ 10 ಲಕ್ಷ ನೆರವು

ಕೋವಿಡ್ 19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಎಲ್ಲಾ ಮಕ್ಕಳಿಗೆ “PM-CARES ಯೋಜನೆಯಡಿ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಣೆ ಮಾಡಿದ್ದಾರೆ. ಕೋವಿಡ್‌ನಿಂದ ತಂದೆ ತಾಯಿ,ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ 18 ವರ್ಷ ತುಂಬುತ್ತಲೇ ಪ್ರತಿ ತಿಂಗಳು ಪಿಂಚಣಿ‌ ನೆರವು ನೀಡಲಾಗುವುದು. 23 ವರ್ಷ ತುಂಬಿದ ಮೇಲೆ ಪಿಎಂ ಕೇರ್ಸ್ ನಿಂದ 10 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿ ಬಿಡುಗಡೆಗೊಳಿಸಿರುವ ಅಧಿಕೃತ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಪ್ರಧಾನಿ …

ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ನೆರವು ಘೋಷಿಸಿದ ಪ್ರಧಾನಿ | ಪಿಎಂ ಕೇರ್ಸ್‌ನಿಂದ 10 ಲಕ್ಷ ನೆರವು Read More »

ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಮಾಸಿಕ 3500 ಆರ್ಥಿಕ ನೆರವು | ಉಚಿತ ಶಿಕ್ಷಣ ,ಉದ್ಯೋಗ,ಮದುವೆಗೆ ನೆರವು -ಸಿಎಂ. ಯಡಿಯೂರಪ್ಪ

ಕೋವಿಡ್‌ನಿಂದ ಅನೇಕ ಮಂದಿ ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ.ಇಂತಹ ಮಕ್ಕಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವು ಘೋಷಿಸುವ ಮೂಲಕ ಕೈಹಿಡಿಯುವ ಕೆಲಸ ಮಾಡಿದ್ದಾರೆ. ಪೋಷಕರಿಬ್ಬರನ್ನೂ ಕಳೆದುಕೊಂಡ, ತಂದೆ ಅಥವಾ ‌ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ 3500ರೂ. ನೀಡುವುದಾಗಿ ಯಡಿಯೂರಪ್ಪ ಅವರು ಘೋಷಿಸಿದ್ದಾರೆ. ಅಲ್ಲದೆ ಆ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿನೆರವು, ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಉಚಿತ ಲ್ಯಾಪ್ ಟಾಪ್ , 21 ವರ್ಷ ತುಂಬಿದ ಹೆಣ್ಣುಮಕ್ಕಳ ಮದುವೆ, ಉದ್ಯೋಗಕ್ಕೆ 1ಲಕ್ಷರೂ …

ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಮಾಸಿಕ 3500 ಆರ್ಥಿಕ ನೆರವು | ಉಚಿತ ಶಿಕ್ಷಣ ,ಉದ್ಯೋಗ,ಮದುವೆಗೆ ನೆರವು -ಸಿಎಂ. ಯಡಿಯೂರಪ್ಪ Read More »

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ : ಆರನೇ ಬಾರಿ ಚಿನ್ನದ ಪದಕ ಗೆದ್ದ ಮೇರಿ ಕೋಮ್

ದುಬೈ: ಆರು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಭಾರತದ ಎಂ.ಸಿ.ಮೇರಿ ಕೋಮ್ ಅವರು ದುಬೈನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. 51 ಕೆಜಿ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಕಜಕಿಸ್ತಾನದ ನಜಿಮ್‌ ಕಿಜೈಬಿ ವಿರುದ್ಧ ಮೇರಿ ಕೋಮ್‌ ಗೆಲುವು ಸಾಧಿಸಿದ್ದಾರೆ. ಇವರ ಸಾಧನೆಗೆ ದೇಶದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ? ಪರಿಹಾರ ಇಲ್ಲಿದೆ ನೋಡಿ

ಪ್ರಸ್ತುತ ಸ್ಮಾರ್ಟ್‌ಫೋನ್ ನಮ್ಮಜೀವನದ ಪ್ರಮುಖ ಭಾಗವಾಗಿದೆ. ಫೋನ್ ಸಹಾಯದಿಂದ, ನಮ್ಮ ದೈನಂದಿನ ಜೀವನದ ಕಾರ್ಯಗಳು ಶುರುವಾಗುತ್ತವೆ. ಅದು ಬ್ಯಾಂಕಿಂಗ್ ಕೆಲಸ ಆಗಿರಬಹುದು,ದಿನಸಿ ಶಾಪಿಂಗ್ ಅಥವಾ ಅಗತ್ಯ ಅಪ್ಲಿಕೇಶನ್‌ಗಳೇ ಆಗಿರಲಿ ಅವುಗಳನ್ನ ಫೋನ್‌ನಲ್ಲಿಯೇ ಮಾಡಲಾಗುತ್ತದೆ. ಇದಲ್ಲದೆ, ನಮ್ಮಫೋಟೋಗಳು, ವೀಡಿಯೊಗಳನ್ನು ಸಹ ಫೋನ್‌ನಲ್ಲಿ ಸೇವ್ ಮಾಡಲಾಗುತ್ತದೆ. ಮೇಲ್ ನಲ್ಲಿ ಬರುವ ದಾಖಲೆಗಳನ್ನು ಸಹ ಫೋನ್‌ನಲ್ಲಿ ಸೇವ್ ಮಾಡುತ್ತವೆ. ಹೀಗೆ ಅನೇಕ ಕೆಲಸಗಳನ್ನು ಮೊಬೈಲ್ ನಲ್ಲಿ ಮಾಡುವುದರಿಂದ ಮತ್ತು ಎಲ್ಲಾ ಫೈಲ್ ಗಳನ್ನ ಉಳಿಸುವುದರಿಂದ, ಫೋನ್‌ನ ಸ್ಟೋರೇಜ್ ಸಾಮರ್ಥ್ಯವು ಕಡಿಮೆಯಾಗುತ್ತದೆ ಮತ್ತು …

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ? ಪರಿಹಾರ ಇಲ್ಲಿದೆ ನೋಡಿ Read More »

ಹೈಕೋರ್ಟ್ ಮೆಟ್ಟಿಲೇರಿದ ಶಿರೂರು ನೂತನ ಮಠಾಧಿಪತಿ ನೇಮಕ ವಿಚಾರ | ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ, ಜೂ.2 ಕ್ಕೆ ಮುಂದಿನ ವಿಚಾರಣೆ

ಉಡುಪಿ: ಇಲ್ಲಿನ ಶಿರೂರು ಮಠಕ್ಕೆ 16 ವರ್ಷದ ವಟು ಒಬ್ಬರನ್ನು ಮಠಾಧಿಪತಿಯಾಗಿ ನೇಮಕ ಮಾಡಿರುವ ವಿಚಾರ ಈಗ ಹೈಕೋರ್ಟ್ ಮೆಟ್ಟಲೇರಿದೆ. ಶಿರೂರು ಮಠದ ನಿಕಟ ಪೂರ್ವ ಯತಿ ದಿ.ಲಕ್ಷ್ಮೀ ವರ ತೀರ್ಥ ಸ್ವಾಮೀಜಿ ಅವರ ಸಹೋದರ ಲಾತವ್ಯ ಆಚಾರ್ಯ ಅವರು ಅಪ್ರಾಪ್ತ ಬಾಲಕನಿಗೆ ಒತ್ತಾಯದಿಂದ ಸನ್ಯಾಸ ದೀಕ್ಷೆ ನೀಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 16 ವರ್ಷದ ವಟುವೊಬ್ಬರನ್ನು ಮಠಾಧಿಪತಿ ಮಾಡಿರುವುದು ಕಾನೂನಾತ್ಮಕವಾಗಿ ಸರಿಯೇ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು …

ಹೈಕೋರ್ಟ್ ಮೆಟ್ಟಿಲೇರಿದ ಶಿರೂರು ನೂತನ ಮಠಾಧಿಪತಿ ನೇಮಕ ವಿಚಾರ | ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ, ಜೂ.2 ಕ್ಕೆ ಮುಂದಿನ ವಿಚಾರಣೆ Read More »

ಪುತ್ತೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಎಂ.ಬಿ.ವಿಶ್ವನಾಥ ರೈ

ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಬಿ.ವಿಶ್ವನಾಥ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಈ ನೇಮಕಾತಿ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ರವರೊಂದಿಗೆ ಜಿಲ್ಲಾಧ್ಯಕ್ಷರಾದ ಕೆ.ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಮಾಜಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮನಾಥ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಮತ್ತು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಅಲಿ ಇವರನ್ನು ಬರ …

ಪುತ್ತೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಎಂ.ಬಿ.ವಿಶ್ವನಾಥ ರೈ Read More »

ದ.ಕ.ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಗುಡ್‌ನ್ಯೂಸ್ | 1 ಲೀಟರ್‌ ಹಾಲಿಗೆ 40 ಎಂಎಲ್ ಹಾಲು ಉಚಿತ !

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ದ.ಕ.ಹಾಲು ಒಕ್ಕೂಟವು ಗ್ರಾಹಕರಿಗೆ ಶುಭಸುದ್ದಿಯೊಂದನ್ನು ನೀಡಿದೆ. ಹಾಲು ದಿನಾಚರಣೆಯ ದಿನವಾದ ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ 1 ಲೀಟರ್‌ ಹಾಲಿಗೆ 40 ಎಂ.ಎಲ್ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ. ಈ ಆಫರ್ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿಯೂ ಲಭ್ಯ ಇರಲಿದ್ದು,ಅರ್ಧ ಲೀಟರ್‌ಗೆ 20 ಎಂ.ಎಲ್‌ ಹಾಲನ್ನು ಉಚಿತವಾಗಿ ನೀಡಲಿದೆ. 1 ಲೀಟರ್‌ ಹಾಲಿನ ಬೆಲೆಗೆ 1.ಲೀಟರ್ 40 ಎಂ.ಎಲ್‌. ದೊರಕಲಿದೆ.ಹೆಚ್ಚುವರಿ ಹಾಲನ್ನು ಆ ಪ್ಯಾಕೆಟ್‌ನಲ್ಲೇ …

ದ.ಕ.ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಗುಡ್‌ನ್ಯೂಸ್ | 1 ಲೀಟರ್‌ ಹಾಲಿಗೆ 40 ಎಂಎಲ್ ಹಾಲು ಉಚಿತ ! Read More »

ವೆನ್ಲಾಕ್ ಆಸ್ಪತ್ರೆ | 1 + 1 ಸೋಂಕಿನ ಭೀತಿ, ಅಟೆಂಡೆಂಟ್ ರನ್ನು ಸೋಂಕಿನಿಂದ ರಕ್ಷಿಸುವವರು ಯಾರು ?

ಮಂಗಳೂರಿನ ವೆನ್ಲಾಕ್ ಕೋವಿಡ್ ಕೇರ್ ಸೆಂಟರ್ ನಲ್ಲಿ ದಿನೇ ದಿನೇ ಸಡಿಲವಾಗುತ್ತಿರುವ ನಿಯಮ ಮತ್ತು ಮಾರಕ ರೋಗದೆಡೆಗೆ ಇರಬೇಕಾಗಿದ್ದ ಗಂಭೀರತೆಯು ಅರೋಗ್ಯವಂತರಲ್ಲಿ ಆತಂಕ ಸೃಷ್ಟಿಸಿದೆ. ಯಾವುದಾದರೂ ರೋಗಿಯನ್ನೂ ಆತನ ಅಥವಾ ಆಕೆಯ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆದರೆ ಈಗ ವೆನ್ಲಾಕ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಯಾವುದೇ ಅಟೆಂಡೆಂಟ್ ಅನ್ನು ಬಿಡುತ್ತಿಲ್ಲದ ಕಾರಣ ಏನೂ ಸಮಸ್ಯೆ ಇಲ್ಲ. ಆದರೆ, ವೆಂಟಿಲೇಟರ್ ಅಗತ್ಯ ಇಲ್ಲದ ಅಥವಾ ವೆಂಟಿಲೇಟರ್ ಗಾಗಿ ಕಾಯುತ್ತಿರುವ ರೋಗಿಗಳ ಬಳಿ ಸದಾ …

ವೆನ್ಲಾಕ್ ಆಸ್ಪತ್ರೆ | 1 + 1 ಸೋಂಕಿನ ಭೀತಿ, ಅಟೆಂಡೆಂಟ್ ರನ್ನು ಸೋಂಕಿನಿಂದ ರಕ್ಷಿಸುವವರು ಯಾರು ? Read More »

ಕಡಿಮೆ ಅಂತರದ ದೇಶೀಯ ವಿಮಾನಯಾನದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ ವಿಮಾನಯಾನ ಸಚಿವಾಲಯ

ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿ ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದಲೇ ಜಾರಿಗೆ ಬರಲಿದೆ. ಶುಕ್ರವಾರ ಕೇಂದ್ರ ಸಚಿವಾಲಯದ ನೀಡಿದ ಆದೇಶದಂತೆ, 40 ನಿಮಿಷಗಳಿಗಿಂತ ಕಡಿಮೆ ಅವಧಿಯ ದೇಶೀಯ ಪ್ರಯಾಣದ ದರವನ್ನು  2,300 ರೂ.ಗಳಿಂದ 2,600 ರೂ.ಗೆ ಹೆಚ್ಚಿಸಲಾಗುವುದು, ಇದು ಪ್ರಸ್ತುತ ದರದ ಶೇಕಡಾ 13 ರಷ್ಟು ಆಗಿದೆ. ಉಳಿದ ಪ್ರಯಾಣದ ದರ ವಿವರ 40 …

ಕಡಿಮೆ ಅಂತರದ ದೇಶೀಯ ವಿಮಾನಯಾನದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ ವಿಮಾನಯಾನ ಸಚಿವಾಲಯ Read More »

‘ ಹೀರೋ ಜತೆ ಮಲಗು, ಆಗ ನೀ ಹೀರೋಯಿನ್ ಗ್ಯಾರಂಟಿ ‘ | ಬಾಲಿವುಡ್ ನಟಿ ಕಿಷ್ವರ್ ಮರ್ಚಂಟ್ ಗೆ ಅಫರ್ !

ಮತ್ತೆ ಕಾಸ್ಟಿಂಗ್ ಕೌಚ್ ನ ಹಳೆಯ ವಿಷಯವೊಂದು ಹೊರಕ್ಕೆ ಬಂದಿದೆ. ಸಿನಿ ಜಗತ್ತಿನಲ್ಲಿ ಕಾಸ್ಟಿಂಗ್ ಕೌಚ್ ನ ಬಗ್ಗೆ ಮಾತಾಡಿದವಳು ಬಾಲಿವುಡ್ ನ ನಟಿ ಕಿಶ್ವರ್ ಮರ್ಚೆಂಟ್. ನಿರ್ಮಾಪಕರೊಬ್ಬರು ಚಿತ್ರದಲ್ಲಿ ನಟಿಸುವ ಅವಕಾಶ ಬೇಕು ಎಂದರೆ ಹೀರೋ ಜತೆ ಮಲಗಲು ಹೇಳಿದ್ದರು ಎಂದು ನಟಿ ಕಿಶ್ವರ್ ಮರ್ಚೆಂಟ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಎಕಾನಮಿಕ್ ಟೈಂಸ್ ನೌ ಸುದ್ದಿ ಸಂಸ್ಥೆಯೊಂದಿಗೆ ನಡೆದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ನ ಸಮಯದಲ್ಲಿ ನಡೆದ ಅಹಿತಕರ ಘಟನೆಯನ್ನು ಆಕೆ ವಿವರಿಸಿ ದ್ದಾಳೆ. ಯಾವುದೋ …

‘ ಹೀರೋ ಜತೆ ಮಲಗು, ಆಗ ನೀ ಹೀರೋಯಿನ್ ಗ್ಯಾರಂಟಿ ‘ | ಬಾಲಿವುಡ್ ನಟಿ ಕಿಷ್ವರ್ ಮರ್ಚಂಟ್ ಗೆ ಅಫರ್ ! Read More »

error: Content is protected !!
Scroll to Top