Daily Archives

May 24, 2021

ಸ್ಕೂಟರ್, ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಸರಣಿ ಅಪಘಾತ ‍l ಯುವಕ ಬಲಿ

ಕಾಸರಗೋಡು : ಸ್ಕೂಟರ್, ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಉಂಟಾದ ಸರಣಿ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ವಿದ್ಯಾನಗರದಲ್ಲಿ ನಡೆದಿದೆ.ಮಹಮ್ಮದ್ ಶಕೀರ್ಕಾಸರಗೋಡು ಕೊರಕ್ಕೋಡ್ ಬಿಲಾಲ್ ನಗರದ ಮುಹಮ್ಮದ್ ಶಕೀರ್ (21) ಮೃತ ಯುವಕ.ರವಿವಾರ ರಾತ್ರಿ ಇವರು ಸಂಚರಿಸುತ್ತಿದ್ದ

ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗೆ ಅಡಚನೆ: ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಮನವಿ

ಪುತ್ತೂರು ಮೇ 24: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹಲವು ವಿದ್ಯಾರ್ಥಿಗಳು ಕಾಲೇಜು ಫೀಸು ಪಾವತಿ ಮಾಡಲು ಸಮಯಾವಕಾಶ ನೀಡಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು.ಲಾಕ್‌ಡೌನ್‌ನಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ

ಇನ್ನು ಮುಂದೆ ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೊನಾ ಅಲೆ ವ್ಯಾಪಕವಾಗಿ ಹರಡುತ್ತಿದೆ.ಇದರ ಹೊಡೆತಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಂಗೆಡುವಂತಾಗಿದೆ. ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯದ ಸಮಸ್ಯೆಗಳನ್ನು ಮಾನವ ಸಂಕುಲ ಎದುರಿಸುತ್ತಿದೆ.ಈ ಸಾಂಕ್ರಾಮಿಕ ಅವಧಿಯಲ್ಲಿ ಸೋಂಕಿತರಲ್ಲಿ

ಬೆಳ್ತಂಗಡಿ | 82 ಲಕ್ಷ ರೂ ವೆಚ್ಚದ ಆಕ್ಸಿಜನ್ ಘಟಕ ಸ್ಥಾಪನೆಗೆ ಶಿಲಾನ್ಯಾಸ

‌ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಕ್ಸಿಜನ್ ಘಟಕ ಸ್ಥಾಪನೆಗೆ ಶಿಲಾನ್ಯಾಸ ಕಾರ್ಯಕ್ರಮ ಮೇ24ರಂದು ಜರುಗಿತು.ಮುಖ್ಯಮಂತ್ರಿಗಳು ಹಾಗೂ

ಜುಲೈ ಮೂರನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ!!?

ಕೊರೊನಾ ಎರಡನೇ ಅಲೆ ಅಬ್ಬರದಿಂದ ಮುಂದೂಡಲಾಗಿದ್ದ 12 ನೇ ತರಗತಿ ಪರೀಕ್ಷೆಯನ್ನು ನಡೆಸಲು ಬಹುತೇಕ ರಾಜ್ಯಗಳು ಸಮ್ಮತಿಸಿದ್ದು, ಜೂನ್ 1ರಂದು ನಿರ್ಧಾರ ಪ್ರಕಟಿಸಲಾಗುತ್ತದೆ. ಅಂದು ಪರೀಕ್ಷೆ ಯಾವ ಸ್ವರೂಪದಲ್ಲಿ , ಯಾವಾಗ ಮತ್ತು ಹೇಗೆ ನಡೆಯುತ್ತದೆ ಎಂಬ ಮಾಹಿತಿ ನೀಡಲಾಗುತ್ತದೆ ಎಂದು ಕೇಂದ್ರ

ತೆಂಗಿನಕಾಯಿ ಕೊಯ್ಯುತ್ತಿರುವಾಗ ವಿದ್ಯುತ್ ಶಾಕ್ | ಕಡಬದ ಯುವಕ ಸಾವು

ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ.ಮೃತ ಯುವಕನನ್ನು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ ಲಿಜು (35) ಎಂದು ಗುರುತಿಸಲಾಗಿದೆ. ಮೃತರು ಸೋಮವಾರ ಬೆಳಿಗ್ಗೆ ತನ್ನ ಮನೆಯ

ಅಲೋಪತಿ ವೈದ್ಯ ವಿಜ್ಞಾನವನ್ನು ‘ಮೂರ್ಖರ ವಿಜ್ಞಾನ ‘ ಎಂದಿದ್ದ ಯೋಗ ಗುರು ಬಾಬಾ ರಾಮ್ ದೇವ್ ಹೇಳಿಕೆ ವಾಪಸ್

ಯೋಗ ಗುರು ರಾಮದೇವ್ ಅವರು ಅಲೋಪಥಿ ಔಷಧಿ ಬಗ್ಗೆ ಇತ್ತೀಚಿಗೆ ನೀಡಿದ ಹೇಳಿಕೆಗೆ ವೈದ್ಯವೃಂದದಿಂದ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.ರಾಮದೇವ್ ಅವರು ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು

ಮಂಗಳೂರಿನಲ್ಲಿ ಕರಾವಳಿಯ ಕಲ್ಪನೆಯ ಮತ್ಸ್ಯಕನ್ಯೆ ಪ್ರತ್ಯಕ್ಷ

ಕರಾವಳಿ ಜನರ ಕಥೆಗಳಲ್ಲಿ ಕಲ್ಪನೆಗಳಲ್ಲಿ ಒಂದು ಭಾಗವಾಗಿರುವ ಮತ್ಸ್ಯ ಕನ್ಯೆ ಮಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಇದು ಮಂಗಳೂರಿಗರಿಗೆ ಅಚ್ಚರಿ ಮೂಡಿಸಿದ್ದು, ಜಾಲತಾಣದ ತುಂಬ ಈಕೆಯದೆ ಸುದ್ದಿ.ಅಂದಹಾಗೆ ಇದು ಸಮುದ್ರದ ಆಳದಿಂದ ಎದ್ದು ಬಂದ ಮತ್ಸ್ಯ ಕನ್ಯೆಯಲ್ಲ. ಈ ಮತ್ಸ್ಯ ಕನ್ಯೆಯ

ಮೇ 31 ರ ಒಳಗೆ ನಿಮ್ಮ ಖಾತೆಯಲ್ಲಿ ಇರಲೇ ಬೇಕು ಕನಿಷ್ಟ 342 ರೂ. | ಇಲ್ಲದೆ ಹೋದರೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ…

ಕೇಂದ್ರ ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಮಾಡಿರುತ್ತದೆ. ಮೋದಿ ಸರ್ಕಾರದ ಈ ಯೋಜನೆಗಳಲ್ಲಿ ಬ್ಯಾಂಕ್ ಖಾತೆದಾರರು ನೋಂದಾಯಿಸಿಕೊಂಡಿದ್ದರೆ, ಎರಡೂ ಯೋಜನೆಗಳ ಅಡಿಯಲ್ಲಿ 4 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಈ ಯೋಜನೆಗಳ ಪ್ರೀಮಿಯಂ ಬಗ್ಗೆ ಹೇಳುವುದಾದರೆ,

ಬ್ಲಾಕ್ ಫಂಗಸ್ ಅನ್ನು ಬುರ್ಕಾ ಗೆ ಹೋಲಿಸಿದ ಯುವಕ

ಕೋರೋನಾ ಬೆನ್ನಲ್ಲೇ ಬ್ಲಾಕ್ ಫಂಗಸ್ ಕೂಡ ಜನರ ಜೀವ ತೆಗೆಯಲು ಆರಂಭಿಸಿಬಿಟ್ಟಿದೆ. ಇದೀಗ ಬ್ಲಾಕ್ ಫಂಗಸ್ ಅನ್ನು ಯುವಕನೊಬ್ಬ ಬುರ್ಖಾಗೆ ಹೋಲಿಸಿದ್ದಾನೆ. ಬಾಗಲಕೋಟೆಯ ಈ ಯುವಕ ಬುರ್ಕಾಗೆ ಹೋಲಿಸಿದ್ದು, ಇದು ಮುಸ್ಲಿಮರ ಅಸಮಾಧಾನಕ್ಕೇ ಕಾರಣ ಆಗಿದೆ.ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ