Day: May 24, 2021

ಲೇಡಿ ಜತೆ ಸಿಡಿಯಲ್ಲಿರುವುದು ನಾನೇ | ಒಪ್ಪಿಗೆಯ ಲೈಂಗಿಕ ಕ್ರಿಯೆಯನ್ನು ಒಪ್ಪಿಕೊಂಡ್ರಾ ಜಾರಕಿ ?

ರಾಜಕಾರಣದಲ್ಲಿ ದೊಡ್ಡಸಂಚಲನ ಸೃಷ್ಟಿಸಿದ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ತಿರುವು ಸಿಕ್ಕಿದೆ.ಈ ಕುರಿತು ಸುದ್ದಿ ಮಾದ್ಯಮಗಳ ವರದಿಯಂತೆ ರಮೇಶ್ ಜಾರಕಿಹೊಳಿ ಸಿಡಿಯ ದೃಶ್ಯವಳಿಗಳನ್ನು ನಿಜವೆಂದು ಒಪ್ಪಿಕೊಂಡಿದ್ದಾರೆ ಎನ್ನಲಗಿದೆ. ತನಿಖಾಧಿಕಾರಿಗಳ ಮುಂದೆ ಗುಪ್ತವಾಗಿ ಹಾಜರಾಗಿ ವಿಚಾರಣೆ ಎದುರಿಸಿದ್ದ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ನಾನೇ. ಮತ್ತು ನನ್ನ ಜತೆಗಿದ್ದ ಯುವತಿಯ ಪರಿಚಯ ಇದೆ ಎಂದು ಹೇಳುವ ಮೂಲಕ ಈ ಹಿಂದಿನ ತನ್ನ ಹೇಳಿಕೆಗಳಿಗೇ ಉಲ್ಟಾ ಹೊಡೆದ ಹಾಗಿದೆ. ಈ ಹಿಂದೆಲ್ಲ ಸಿಡಿಯಲ್ಲಿರುವ ಯುವತಿ …

ಲೇಡಿ ಜತೆ ಸಿಡಿಯಲ್ಲಿರುವುದು ನಾನೇ | ಒಪ್ಪಿಗೆಯ ಲೈಂಗಿಕ ಕ್ರಿಯೆಯನ್ನು ಒಪ್ಪಿಕೊಂಡ್ರಾ ಜಾರಕಿ ? Read More »

ನಗ್ನ ಚಿತ್ರ ಮತ್ತು ವಿಡಿಯೋಗಳೇ ಈಕೆಯ ಬಂಡವಾಳ | ಬೆತ್ತಲೆ ದೇಹ ಎದುರಿಗಿಟ್ಟು ದುಡ್ಡು ಮಾಡಲು ಹೊರಟ ಪೂನಂ ಪಾಂಡೆ !

ಬಾಲಿವುಡ್ ನಟಿ ಪೂನಂ ಪಾಂಡೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ನಟಿ ಸದಾ ತನ್ನ ಹಾಟ್ ನ್ಯೂಸ್ ನಿಂದ ಸುದ್ದಿಯಲ್ಲಿರುತ್ತಾರೆ. ಈಗ ಈಕೆ ಮತ್ತೆ ಅದೇ ರೀತಿಯಸುದ್ದಿಯಲ್ಲಿದ್ದಾಳೆ. ಸದ್ಯಕ್ಕೆ ಯಾವುದೇ ಸಿನಿಮಾ, ವೆಬ್ ಸೀರಿಸ್ ಆಫರ್ ಗಳು ಆಕೆಯ ಕೈಯಲ್ಲಿ ಇಲ್ಲದ ಕಾರಣ ಪೂನಂ ತಮ್ಮ ಹಾಟ್ ಲುಕ್ ಮೂಲಕದ್ದಾಳೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಬೌನ್ಸಿಂಗ್ ! ಈಗ ಆಕೆ ತಮ್ಮದೇ ಆ್ಯಪ್ ಮೂಲಕ, ಅನೇಕ ಹಸಿಬಿಸಿವಿಡಿಯೋಗಳನ್ನು, ಮಾದಕ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಆ್ಯಪ್ ಡೌನ್ಲೋಡ್ …

ನಗ್ನ ಚಿತ್ರ ಮತ್ತು ವಿಡಿಯೋಗಳೇ ಈಕೆಯ ಬಂಡವಾಳ | ಬೆತ್ತಲೆ ದೇಹ ಎದುರಿಗಿಟ್ಟು ದುಡ್ಡು ಮಾಡಲು ಹೊರಟ ಪೂನಂ ಪಾಂಡೆ ! Read More »

ಯುವಕರ ಟಿಕ್ಕಾ ಪಾರ್ಟಿ ವೇಳೆ ಪೊಲೀಸರು ಪ್ರತ್ಯಕ್ಷ

ಟಿಕ್ಕಾ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಲಾಕ್ ಡೌನ್ ನಿಂದ ಹೊರಗಡೆ ಎಲ್ಲೂ ತಿರುಗಾಡೋದಕ್ಕೆ ಆಗಲ್ಲ ಎಂದು ಯುವಕರೆಲ್ಲರು ಒಂದು ಕಡೆ ಸೇರಿದ್ದರು. ಅಲ್ಲೇ ಎಲ್ಲರೂ ಸೇರಿ ಟಿಕ್ಕಾ ಪಾರ್ಟಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ದಾಳಿ ನಡೆದಿದೆ. ಪಾರ್ಟಿಗಾಗಿ ಚಿಕನ್ ತಂದು ಸ್ಥಳದಲ್ಲೇ ಟಿಕ್ಕಾ ತಯಾರಿಸಿ ತಿನ್ನೋದಕ್ಕೆ ರೆಡಿಯಾಗಿದ್ದರು. ಅಷ್ಟರಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಯುವಕರು ಟಿಕ್ಕಾ ಹಾಗೂ ತಮ್ಮ ಬೈಕ್ ಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. …

ಯುವಕರ ಟಿಕ್ಕಾ ಪಾರ್ಟಿ ವೇಳೆ ಪೊಲೀಸರು ಪ್ರತ್ಯಕ್ಷ Read More »

ಟೀಮ್ ಮಂಜುಶ್ರೀ ತುಳುನಾಡ್ (ರಿ ). ಸಂಸ್ಥೆಯ ಮಾಸಿಕ ಯೋಜನೆಯಡಿಯಲ್ಲಿ14 ಹಾಗೂ 15 ನೇ ಸೇವಾ ಕಾರ್ಯಕ್ರಮ

ಮಂಗಳೂರು : ಕೊರೋನ ಮಹಾಮಾರಿಯ ಎರಡನೇ ಅಲೆಯ ಹೊಡೆತಕ್ಕೆ ಕಂಗೆಟ್ಟಿರುವ ಈ ಸಮಯದಲ್ಲೂ ಸೌಹಾರ್ದತೆಯೊಂದಿಗೆ ಸೇವಾ ಕಾರ್ಯ ಕೈಗೊಂಡ ಸಂಸ್ಥೆ. ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಮಾಸಿಕ ಯೋಜನೆಯಾದ ಬಡವು ಯೋಜನೆಯ 14 ಮತ್ತು 15ನೇ ಸೇವಾ ಕಾರ್ಯವು ಜರುಗಿತು. ಮಂಗಳೂರು ಬಜಾಲ್‌ ಸಮೀಪದ ಗುಡ್ಡೆ ಗುತ್ತು ನಿವಾಸಿ ಕಮಲಾ ಪಂಡಿತ್ ಅವರ ಕುಟುಂಬಕ್ಕೆ ಮತ್ತು ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ವಾಸವಾಗಿರುವ ಆಸೀಫ್ ಎಂಬವರ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರುಗಿತು. ಈ …

ಟೀಮ್ ಮಂಜುಶ್ರೀ ತುಳುನಾಡ್ (ರಿ ). ಸಂಸ್ಥೆಯ ಮಾಸಿಕ ಯೋಜನೆಯಡಿಯಲ್ಲಿ14 ಹಾಗೂ 15 ನೇ ಸೇವಾ ಕಾರ್ಯಕ್ರಮ Read More »

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಮೇ.24 : ಇಂದು, ಮೇ.24 ರಂದು ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಅವರು ಖಾಸಗಿ ಭೇಟಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ …

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ Read More »

ಭೂಮಿಯ ಮೇಲೆ ಕೋರೋನಾ ಇದೆ, ಮುಖ್ಯವಾಗಿ ಡಿಸಿ ತಹಸಿಲ್ದಾರ್ ಇತ್ಯಾದಿ ಇದ್ದಾರೆ ಎಂದು ಆಕಾಶದಲ್ಲೇ ಮದುವೆಯಾದ ದಂಪತಿ !

ಚೆನ್ನೈ: ಭೂಮಿ ಮೇಲೆ ಕೊರೋನಾ ಇದೆ. ಅದಕ್ಕಿಂತ ಹೆಚ್ಚಾಗಿ ಡಿಸಿ, ತಹಶೀಲ್ದಾರ, ಎಸೈ, ನೋಡಲ್ ಅಧಿಕಾರಿ, ಕಡೆಗೆ ಅಶಾಕಾರ್ಯಕರ್ತೆಯರ ವರೆಗೆ ಎಲ್ಲರೂ ಬಂದು ಅಕ್ಷತೆ ಕಾಳು ಹಾಕುವ ಬದಲು ಕಲ್ಲು ಹಾಕುವವರೇ. ಈ ಭೂಮಿಯ ಸಾವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗಲು ಆ ಜೋಡಿ ನಿರ್ಧರಿಸಿದೆ. ಆ ಮೂಲಕವಾಗಿ ನವದಂಪತಿ ಸುದ್ದಿಯಾಗಿದ್ದಾರೆ. ಮಧುರೈ ನಿವಾಸಿಗಳಾದ ರಾಕೇಶ್, ಧೀಕ್ಷಣಾ ಜೋಡಿ ತಮ್ಮ ಮದುವೆಗಾಗಿ ವಿಶೇಷ ವಿಮಾನವೊಂದನ್ನು ಬುಕ್ ಮಾಡಿ 2 ಗಂಟೆಗಳ ಕಾಲ ಬಾಡಿಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿದ್ದು, ವಿಮಾನದಲ್ಲೇ …

ಭೂಮಿಯ ಮೇಲೆ ಕೋರೋನಾ ಇದೆ, ಮುಖ್ಯವಾಗಿ ಡಿಸಿ ತಹಸಿಲ್ದಾರ್ ಇತ್ಯಾದಿ ಇದ್ದಾರೆ ಎಂದು ಆಕಾಶದಲ್ಲೇ ಮದುವೆಯಾದ ದಂಪತಿ ! Read More »

“ನಾವೂ ಬದುಕಬೇಕು” ರಾಜ್ಯಾದ್ಯಂತ ಜನಾಂದೋಲನ; ಎಸ್‌ಡಿಪಿಐ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ

ಸವಣೂರು :- ‘ನಾವೂ ಬದುಕಬೇಕು’ ಎಂಬ ಘೋಷಣೆಯ ಭಾಗವಾಗಿ ಸಮಾನ ಮನಸ್ಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಒಕ್ಕೂಟ ಇಂದು ರಾಜ್ಯಾದ್ಯಂತ ಕರೆ ನೀಡಿದ ಜನಾಂದೋಲನದ ಭಾಗವಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವಲಯ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ ನಡೆಯಿತು. ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಎ ರವರು ಮಾತನಾಡಿ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿ ಜನರ ಕಣ್ಣಿಗೆ ಮಣ್ಣೆರಚುವಂತಹ ನಾಟಕವಾಡುತ್ತಿದ್ದು, ಇಲ್ಲಿನ ಬಡ, ಮದ್ಯಮ ವರ್ಗದ ಜನರಿಗೆ ಅನುಕೂಲವಾದ ಯಾವುದೇ …

“ನಾವೂ ಬದುಕಬೇಕು” ರಾಜ್ಯಾದ್ಯಂತ ಜನಾಂದೋಲನ; ಎಸ್‌ಡಿಪಿಐ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ Read More »

ಮೇ. 25 ರಿಂದ ಜಿಲ್ಲೆಯಲ್ಲಿ ಮದುವೆ ನಿಷೇಧ, ನಿಶ್ಚಿತಾರ್ಥಕ್ಕೂ ಅವಕಾಶವಿಲ್ಲ | ಉಡುಪಿ ಜಿಲ್ಲಾಧಿಕಾರಿ ಆದೇಶ

ಮದುವೆ ಮೆಹಂದಿ ಮುಂತಾದ ಸಮಾರಂಭದಿಂದಾಗಿ ಕೊರೋನ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೇ 25 ರಿಂದ ಜೂ.7ರ ವರೆಗೆ ಮದುವೆಗೆ ಅನುಮತಿ ನೀಡುವುದಿಲ್ಲ. ಈವರೆಗೆ ಅನುಮತಿ ನೀಡಿದ ಮದುವೆಗಳು ಮಾತ್ರ ನಡೆಯಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಉಡುಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಈಗಾಗಲೇ ಮದುವೆ ಆಗಲು ನಿರ್ಧಾರ ಮಾಡಿದವರು ಅದನ್ನು ಮುಂದೂಡಬೇಕು. ಸಾರ್ವಜನಿಕರು ಸಹಕಾರ …

ಮೇ. 25 ರಿಂದ ಜಿಲ್ಲೆಯಲ್ಲಿ ಮದುವೆ ನಿಷೇಧ, ನಿಶ್ಚಿತಾರ್ಥಕ್ಕೂ ಅವಕಾಶವಿಲ್ಲ | ಉಡುಪಿ ಜಿಲ್ಲಾಧಿಕಾರಿ ಆದೇಶ Read More »

ಕುಡಿದ ಮತ್ತಿನಲ್ಲಿ ಬರ್ಬರ ಕೊಲೆ

ಕುಡಿದ ಮತ್ತಿನಲ್ಲಿ ಇಬ್ಬರು ಜಗಳಕ್ಕಿಳಿದು ಓರ್ವ ಹತ್ಯೆಯಾದ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್‌ ಪೂಜಾರಿ (42) ಮೃತರು ಎಂದು ಗುರುತಿಸಲಾಗಿದ್ದು, ಗುರುವ ಎಂಬಾತ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 7 ತಿಂಗಳಿನಿಂದ ಮಾಳದ ರೀತಾ ಎಂಬಾಕೆಯ ಮನೆಯಲ್ಲಿ ಹರೀಶ್‌ ಪೂಜಾರಿ ಹಾಗೂ ಗುರುವ ಒಟ್ಟಿಗೆ ಇದ್ದರು. ಇಬ್ಬರೂ ವಿವಾಹಿತರಾಗಿದ್ದರೂ ವಿವಾಹಿತ ಮಹಿಳೆ ರೀತಾಳೊಂದಿಗೆ ಜೀವನ ನಡೆಸುತ್ತಿದ್ದರು. ಹರೀಶ್‌ ವಿದ್ಯುತ್‌ ಕಂಬ …

ಕುಡಿದ ಮತ್ತಿನಲ್ಲಿ ಬರ್ಬರ ಕೊಲೆ Read More »

ಬ್ರದರ್ ಸಿಸ್ಟರ್ ಇನ್ ಡೀಪ್ ಲವ್ | ಬ್ರದರ್ಸ್ ಡೇ ಗೆ ದಿನಗಳು ಬಾಕಿ ಇರುವಾಗ ಆದದ್ದೇನು ಗೊತ್ತೇ ??

ಪ್ರೀತಿಯಲ್ಲಿ ಬಿದ್ದ ಅಣ್ಣ ಮತ್ತು ತಂಗಿ ಆತ್ಮಹತ್ಯೆಯ ದಾರಿ ತುಳಿದ ಘಟನೆಯೊಂದು ನಡೆದಿದೆ. 18 ವರ್ಷದ ಯುವಕ ಮತ್ತು 16 ವರ್ಷದ ಹುಡುಗಿ ಈ ರೀತಿ ಪ್ರೀತಿಯಲ್ಲಿ ಬಿದ್ದವರು. ಈ ಇಬ್ಬರು ಸಂಬಂಧದಲ್ಲಿ ಅಣ್ಣ- ತಂಗಿ ಆಗಬೇಕು. ಚಿಕ್ಕಪ್ಪ ಚಿಕ್ಕಮ್ಮನ ಮಕ್ಕಳಂತೆ. ಆದರೆ ಇವರಿಬ್ಬರ ತಮ್ಮ ಒಡನಾಟದ ಸಂದರ್ಭ ಪ್ರೀತಿ ಹುಟ್ಟಿದೆ. ಸ್ವಲ್ಪ ಸಮಯ ಅದು ಮನೆಯವರಿಗೆ ತಿಳಿದಿದೆ. ಆಗ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದು ಬಿಹಾರದ ಬಂಕಾ ಜಿಲ್ಲೆ. ಅಲ್ಲಿ ನಡೆದ ಅಣ್ಣ- …

ಬ್ರದರ್ ಸಿಸ್ಟರ್ ಇನ್ ಡೀಪ್ ಲವ್ | ಬ್ರದರ್ಸ್ ಡೇ ಗೆ ದಿನಗಳು ಬಾಕಿ ಇರುವಾಗ ಆದದ್ದೇನು ಗೊತ್ತೇ ?? Read More »

error: Content is protected !!
Scroll to Top