Day: May 19, 2021

ತೌಕ್ತೆ ನಂತರ ಬರಲಿದೆ ಮತ್ತೊಂದು ಚಂಡಮಾರುತ | ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಕಳೆದೊಂದು ವಾರದಿಂದ ದಕ್ಷಿಣ ಭಾರತದಲ್ಲಿ ಅಬ್ಬರಿಸಿದ್ದ ಚಂಡಮಾರುತ ಈಗಷ್ಟೇ ಶಾಂತವಾಗುತ್ತಿದೆ. ಹೀಗಿರುವಾಗಲೇ ಮತ್ತೊಂದು ಚಂಡಮಾರುತದ ಮುನ್ಸೂಚನೆ ದೊರೆತಿದೆ.ತೌಕ್ತೆ ಚಂಡಮಾರುತವು ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ತೀವ್ರ ಹಾನಿ ಮಾಡಿದ್ದು, ಇದೀಗ ಇದರ ಬೆನ್ನಲ್ಲೇ ಮತ್ತೊಂದು ಚಂಡಮಾರುತವು ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಈಗಾಗಲೇ ಬಂದು ಹೋಗಿರುವ ತೌಕ್ತೆ ಚಂಡಮಾರುತದಿಂದ ಭಾರಿ ಹಾನಿಯಾಗಿದ್ದು, ಮುಂದೆ ಬರಲಿರುವ ಚಂಡಮಾರುತವು ಜನರಲ್ಲಿ ಆತಂಕ ಹೆಚ್ಚಿಸಿದೆ. ಬಂಗಾಳ ಕೊಲ್ಲಿಯಲ್ಲಿ …

ತೌಕ್ತೆ ನಂತರ ಬರಲಿದೆ ಮತ್ತೊಂದು ಚಂಡಮಾರುತ | ಹವಾಮಾನ ಇಲಾಖೆಯಿಂದ ಮುನ್ಸೂಚನೆ Read More »

ಈ ನಟಿಯ ಫೋಟೋ ನೋಡಿ ಆತ ‘ ಮೊಲೆ ಸೂಪರ್ ‘ ಅಂದಿದ್ದ | ಅದಕ್ಕೆ ಆಕೆ ಕೊಟ್ಟ ಪ್ರತ್ಯುತ್ತರ ಹೇಗಿತ್ತು ಗೊತ್ತೆ ?!

ಮಲಯಾಳಂ ನಟಿ ಅಶ್ವಥಿ ಶ್ರೀಕಾಂತ್ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಚಟುವಟಿಕೆಯಲ್ಲಿ ಇರುತ್ತಾರೆ. ಮೊನ್ನೆ ಕೂಡ ಆಕೆ ಫೇಸ್ಬುಕ್ ಗೆ ಬಂದು, ತಾನು ತಾಯಿಯಾಗುವ ವಿಷಯವನ್ನು ಹೇಳಿಕೊಂಡಿದ್ದರು. ಆಗ ಆಕೆ ತನ್ನದೊಂದು ಫೋಟೋವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದರು. ಆಕೆ ಮಾಡಿದ ಪೋಸ್ಟ್ ಗೆ ನಹಾಬ್ ನಹಾಬ್ ಎಂಬ ಯುವಕ ನೈಸ್ ಬೂಬ್ಸ್, ಅಂದ್ರೆ ‘ಸೂಪರ್ ಮೊಲೆ’ ಎಂದು ಕಮೆಂಟ್ ಮಾಡಿದ್ದ. ಆ ವ್ಯಕ್ತಿಗೆ ತಕ್ಷಣ ಪ್ರತಿಕ್ರಿಯಿಸಿದ್ದಾರೆ ನಟಿ ಅಶ್ವಥಿ. “ಹೌದು, ಅದು ಸೂಪರ್ ಆಗಿರಲೇಬೇಕು. ಏಕೆಂದರೆ ಇನ್ನೆರಡು …

ಈ ನಟಿಯ ಫೋಟೋ ನೋಡಿ ಆತ ‘ ಮೊಲೆ ಸೂಪರ್ ‘ ಅಂದಿದ್ದ | ಅದಕ್ಕೆ ಆಕೆ ಕೊಟ್ಟ ಪ್ರತ್ಯುತ್ತರ ಹೇಗಿತ್ತು ಗೊತ್ತೆ ?! Read More »

ಲಾಕ್ ಡೌನ್ ಲಾಠಿ ಚಾರ್ಜ್ | ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿ ಅರ್ಜಿದಾರರಿಗೆ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು : ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಜನರ ಮೇಲೆ ಖಾಕಿ ಪಡೆ ಮನಬಂದಂತೆ ಲಾಠಿ ಬೀಸಿದೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸರ ಈ ವರ್ತನೆ ತುಂಬಾ ಅಮಾನವೀಯ ಎಂದು ಓರ್ವ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್  ಅರ್ಜಿದಾರರ ವಿರುದ್ಧ ಗರಂ ಆಗಿದ್ದು, ಅವರಿಗೆ ದಂಡ ವಿಧಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹೊರಗಡೆ ಓಡಾಡಿದ್ದ ಜನರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಪೊಲೀಸರ ವಿರುದ್ಧ ಎಫ್‌ಆಮ್‌ಆರ್ ದಾಖಲಿಸಬೇಕೆಂದು ಕಾರ್ಮಿಕರ ಪರ ನ್ಯಾಯವಾದಿ ಬಾಲಕೃಷ್ಣನ್ ಅರ್ಜಿ …

ಲಾಕ್ ಡೌನ್ ಲಾಠಿ ಚಾರ್ಜ್ | ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿ ಅರ್ಜಿದಾರರಿಗೆ ದಂಡ ವಿಧಿಸಿದ ಹೈಕೋರ್ಟ್ Read More »

ಕಳೆದ ಬಾರಿ ಎಷ್ಟು ಜನ ಅಟೋ ಚಾಲಕರು ಫಲಾನುಭವಿಗಳಾಗಿದ್ದಾರೆ…..? | ಮೊದಲು ಹಳೆಯ ಪ್ಯಾಕೇಜ್ ಲೆಕ್ಕ ಕೊಡಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ರಾಜ್ಯ ಸರಕಾರ ಹೊರಡಿಸಿದ ಕೋವಿಡ್ ವಿಶೇಷ ಪ್ಯಾಕೇಜ್ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ವಿಪಕ್ಷಗಳ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ತಂದ ಪ್ಯಾಕೇಜ್ ಆಗಿದೆ ಎಂದು ವ್ಯಂಗವಾಡಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮೊದಲು ನೀವು ನಿಮ್ಮ ಹಳೆಯ ಪ್ಯಾಕೇಜ್‌ನ ಲೆಕ್ಕಾಚಾರವನ್ನ ಕೊಡಿ. ಕಳೆದ ಬಾರಿ ನೀವು ಆಟೋ ಡ್ರೈವರ್‌ಗಳಿಗೆ ಹಣ ಕೊಡುತ್ತೇವೆ ಎಂದು ಹೇಳಿದ್ದೀರಿ. ಆದರು ಎಷ್ಟು ಜನಕ್ಕೆ ನಿಮ್ಮ ಪರಿಹಾರ ಧನ ತಲುಪಿದೆ. ಇಂತಹ ಸುಳ್ಳು …

ಕಳೆದ ಬಾರಿ ಎಷ್ಟು ಜನ ಅಟೋ ಚಾಲಕರು ಫಲಾನುಭವಿಗಳಾಗಿದ್ದಾರೆ…..? | ಮೊದಲು ಹಳೆಯ ಪ್ಯಾಕೇಜ್ ಲೆಕ್ಕ ಕೊಡಿ: ಸತೀಶ್ ಜಾರಕಿಹೊಳಿ Read More »

ಮಾಸ್ಕ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ವೈದ್ಯ | ಸೂಪರ್ ಮಾರ್ಕೆಟ್ ನಲ್ಲಿ ಡಾಕ್ಟರ್ ಕಕ್ಕಿಲ್ಲಾಯ ಸ್ಪೆಷಲ್ ಕಿರಿಕ್ !!

ಮಂಗಳೂರಿನಲ್ಲಿ ವೈದ್ಯರೊಬ್ಬರು ಮಾಸ್ಕ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.ವೈದ್ಯರೊಬ್ಬರು ನಾನು ಮಾಸ್ಕ್ ಧರಿಸೋದೇ ಇಲ್ಲ. ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ ಅಂತಾ ಹೇಳಿ ಸೂಪರ್ ಮಾರ್ಕೆಟ್ ನಲ್ಲಿ ಅವಾಂತರ ಮಾಡಿರುವ ಘಟನೆ ನಡೆದಿದೆ. ಮಂಗಳೂರಿನ ಕದ್ರಿಯಲ್ಲಿರುವ ಜಿಮ್ಮಿಸ್ ಸೂಪರ್ ಮಾರ್ಕೆಟಿನಲ್ಲಿ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಈ ರೀತಿಯ ಅವಾಂತರ ಮೆರೆದಿದ್ದಾರೆ. ಸೂಪರ್ ಮಾರ್ಕೆಟ್’ಗೆ ಮಾಸ್ಕ್ ಧರಿಸದೆ ಬಂದ ಡಾ.ಕಕ್ಕಿಲ್ಲಾಯರನ್ನು ತಡೆದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಇಷ್ಟಕ್ಕೇ ಸಿಬ್ಬಂದಿ …

ಮಾಸ್ಕ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ವೈದ್ಯ | ಸೂಪರ್ ಮಾರ್ಕೆಟ್ ನಲ್ಲಿ ಡಾಕ್ಟರ್ ಕಕ್ಕಿಲ್ಲಾಯ ಸ್ಪೆಷಲ್ ಕಿರಿಕ್ !! Read More »

ಅರ್ಧದಲ್ಲಿ ನಿಂತು ಹೋದ ರೋಲರ್ ಕೋಸ್ಟರ್ | ಬಾವಲಿ ಗಳಂತೆ ನೇತಾಡಲ್ಪಟ್ಟ ರೈಡರ್ ಗಳು

ರೋಲರ್ ಕೋಸ್ಟರ್ ಎಂದರೆ ಹಲವರಿಗೆ ಮೋಜಿನಾಟ. ಅದನ್ನು ನೆಚ್ಚಿಕೊಂಡವರು ಬಹಳ ಬಹುಮಂದಿ. ಅಮೆರಿಕದ ಅಮ್ಯೂಸೆಂಟ್ ಪಾರ್ಕ್ ಒಂದರಲ್ಲಿ ರೋಲರ್‌ಕೋಸ್ಟರ್‌ ರೈಡ್‌ನ ಮೋಜಿನಲ್ಲಿದ್ದ ಪ್ರವಾಸಿಗರಿಗೆ ಜೀವಭಯ ಮೂಡಿಸುವ ಘಟನೆಯೊಂದು ಜರುಗಿದೆ. ರೈಡ್ ನಡುವೆಯೇ ಕೆಟ್ಟು ನಿಂತ ರೋಲರ್ ಕೋಸ್ಟರ್‌ನಲ್ಲಿ ಸಿಲುಕಿಕೊಂಡಿದ್ದ 22 ಮಂದಿ ಗಾಳಿಯಲ್ಲಿ 20 ಅಡಿ ಮೇಲೆ ನೇತಾಡುತ್ತಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಈ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಒಂದು ಕ್ಷಣ ಎಲ್ಲರ ಜೀವ ಕೈಗೆ ಬಂದಿತ್ತು. ಈ …

ಅರ್ಧದಲ್ಲಿ ನಿಂತು ಹೋದ ರೋಲರ್ ಕೋಸ್ಟರ್ | ಬಾವಲಿ ಗಳಂತೆ ನೇತಾಡಲ್ಪಟ್ಟ ರೈಡರ್ ಗಳು Read More »

KGF ನಟ ಕೊರೋನಾಗೆ ಬಲಿ | ಶಾಕ್ ನಲ್ಲಿ ಸ್ಯಾಂಡಲ್ವುಡ್

ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ಕೊರೋನಾ ಆರ್ಭಟ ಮುಂದುವರೆಯುತ್ತಲೇ ಇದೆ. ಹಲವು ನಟ-ನಿರ್ದೇಶಕರು ಕೊರೋನಾಗೆ ಬಲಿಯಾದ ಬೆನ್ನಲ್ಲೇ, ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾದ ವಿಲನ್ ಕೂಡ ಕೊರೋನಾಗೆ ಬಲಿಯಾಗಿದ್ದಾರೆ. ಕೆಜಿಎಫ್ ಚಾಪ್ಟರ್ 1 ರಲ್ಲಿ ಮಿಂಚಿದ್ದ ವಿಲನ್ ನಟ ಮಾರನ್ ಕೆಜಿಎಫ್ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 48 ವರ್ಷದ ಮಾರನ್ ಅವರನ್ನು ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಮಾರನ್, ಗಿಲ್ಲಿ ಹಾಗೂ ಕುರುವಿ ಚಿತ್ರದಲ್ಲಿ ನಟಿಸಿ …

KGF ನಟ ಕೊರೋನಾಗೆ ಬಲಿ | ಶಾಕ್ ನಲ್ಲಿ ಸ್ಯಾಂಡಲ್ವುಡ್ Read More »

ಚಂಡಮಾರುತದ ಮಳೆಗೆ ಸಂಪೂರ್ಣ ತೋಯ್ದು ಅರೆನಗ್ನಳಾಗಿ ಫೋಟೋಶೂಟ್ ಮಾಡಿದ ನಟಿ

ಚಂಡಮಾರುತದಿಂದ ಜನರ ಜೀವನ ತತ್ತರಿಸಿ ಹೋಗಿದ್ದರೆ ಇಲ್ಲಿ ನಟಿಯೊಬ್ಬಳು ಅರೆ ನಗ್ನಳಾಗಿ ಫೋಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸುರಿಯುತ್ತಿದ್ದ ಭಾರೀ ಮಳೆಗೆ ಮನೆಯ ಮುಂದೆ ಬಿದ್ದಿದ್ದ ಮರದ ಕೊಂಬೆಗಳ ನಡುವೆ ಸಂಪೂರ್ಣ ಒದ್ದೆಯಾಗಿ ನರ್ತಿಸಿದ್ದಳು ಈ ನಟಿ.ಹೌದು, ಕಿರುತೆರೆ ನಟಿ ದೀಪಿಕಾ ಸಿಂಗ್ ತಮ್ಮ ಮನೆ ಮುಂದೆ ಬಿದ್ದ ಮರದ ಮೇಲೆ ಕುಳಿತು ಚಂಡಮಾರುತ ನಿಲ್ಲಲಿ ಎಂದು ಕಾಯುವ ಬದಲು, ‘ ಇರುವ ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಬೇಕು. ಅದೇ ಜೀವನ ‘ ಎಂದು ಶೀರ್ಷಿಕೆ …

ಚಂಡಮಾರುತದ ಮಳೆಗೆ ಸಂಪೂರ್ಣ ತೋಯ್ದು ಅರೆನಗ್ನಳಾಗಿ ಫೋಟೋಶೂಟ್ ಮಾಡಿದ ನಟಿ Read More »

ಪುತ್ತೂರು ಸರಕಾರಿ ಆಸ್ಪತ್ರೆಗೆ 1 ರೂ. ಕೋಟಿ ಅನುದಾನದಲ್ಲಿ 450 LPM ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

ಪುತ್ತೂರು:ಅಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇದರ ಸಹಭಾಗಿತ್ವದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ರೂ.1 ಕೋಟಿ ಅನುದಾನದಲ್ಲಿ 450 LPM ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಗೆ ಚಾಲನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಚಾಲನೆ ನೀಡಿದರು. ಈ ಮೂಲಕ ಪುತ್ತೂರಿನಲ್ಲಿ ಕೋವಿಡ್ ಸೋಂಕಿತರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಿಂದ ಈ ಆಕ್ಸಿಜನ್ ಘಟಕ ಮಹತ್ತರ ಕೊಡುಗೆಯಾಗಲಿದೆ. ಭವಿಷ್ಯದ ದೃಷ್ಟಿಕೋನ ಇಟ್ಟುಕೊಂಡು ಘಟಕ ನಿರ್ಮಾಣವಾಗಲಿದ್ದು, ಅಭಿವೃದ್ಧಿಯಲ್ಲಿ ದಾಪುಗಾಲಿನ …

ಪುತ್ತೂರು ಸರಕಾರಿ ಆಸ್ಪತ್ರೆಗೆ 1 ರೂ. ಕೋಟಿ ಅನುದಾನದಲ್ಲಿ 450 LPM ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು Read More »

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೂರನೇ ರನ್ನರ್ ಅಪ್ ಆಗಿ ಮೂಡಿಬಂದ ಕರಾವಳಿಯ ಬೆಡಗಿ

ವಿಶ್ವ ಸುಂದರಿ ಪಟ್ಟ ಮುಡಿಗೇರೀಸಿಕೊಳ್ಳುವುದು ಹಲವಾರು ಯುವತಿಯರ ಕನಸು. ಅದನ್ನು ನನಸು ಮಾಡಿಕೊಳ್ಳಲು ಹಗಲು-ರಾತ್ರಿ ತುಂಬಾ ಕಷ್ಟ ಪಡುತ್ತಿರುತ್ತಾರೆ. ಹಾಗೆಯೇ ಕಳೆದ ವರ್ಷ ಅಂದರೆ 2021 ರ ವಿಶ್ವ ಸುಂದರಿ ಫಲಿತಾಂಶ ಹೊರಬಿದ್ದಿದೆ.ವಿಶ್ವದ ಬೇರೆ ಬೇರೆ ದೇಶಗಳಿಂದ ಬಂದಿದ್ದ 73 ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಆಂಡ್ರಿಯಾ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಟಾಪ್ 5 ಸ್ಥಾನದಲ್ಲಿ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಜಾಗ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಜೂಲಿಯಾ ಗಾಮಾ ಮತ್ತು 2ನೇ ರನ್ನರ್ ಆಗಿ …

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೂರನೇ ರನ್ನರ್ ಅಪ್ ಆಗಿ ಮೂಡಿಬಂದ ಕರಾವಳಿಯ ಬೆಡಗಿ Read More »

error: Content is protected !!
Scroll to Top