Daily Archives

May 13, 2021

ಕೊಂಬಾರು ಮರಳು ತುಂಬಿದ ಲಾರಿ ಪಲ್ಟಿ

ಕಡಬ: ಕೊಂಬಾರು ಗ್ರಾಮದ ಕೊಲ್ಕಜೆಯಿಂದ ಕಲ್ಲರ್ತನೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಡೆಸಿದೆ.ಲಾರಿ ಸಂಚರಿಸುವ ವೇಳೆ ರಸ್ತೆ ಬದಿ ಕುಸಿದಿರುವುದರಿಂದ ಈ ಘಟನೆ ನಡೆದಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ.

ದ.ಕ.ಲಾಕ್‌‌ ಡೌನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತಂದ ಜಿಲ್ಲಾಡಳಿತ

ದ.ಕ.ಜಿಲ್ಲಾಡಳಿತವು ಲಾಕ್‌ಡೌನ್ ನಿಯಾಮವಳಿಯಲ್ಲಿ ಮತ್ತೆ ಬದಲಾವಣೆ ಮಾಡಿದ್ದು, ಕಳೆದ ವಾರ ಇದ್ದ ನಿಯಮಗಳು ಈ ವಾರಾಂತ್ಯ ಇರುವುದಿಲ್ಲ.ಕಳೆದ ಶನಿವಾರ ಮತ್ತು ಆದಿತ್ಯವಾರ ವೀಕೆಂಡ್ ಕರ್ಫ್ಯೂ ನಲ್ಲಿ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ

ಜಿಲ್ಲಾ ಮಾರುಕಟ್ಟೆಗೆ ಬರಲಿದೆ ನಾಟಿ ಹಸುಗಳ ಪೌಷ್ಟಿಕಯುಕ್ತವಾದ ಕಲಬೆರಕೆ ರಹಿತ ಹಳ್ಳಿ-ಹಾಲು…ಗ್ರಾಮೀಣ ಯುವಕನ…

ಜಿಲ್ಲೆಯ ಮಾರುಕಟ್ಟೆಗೆ ಬರಲಿದೆ ಶುದ್ಧ ದೇಸಿ ತಳಿಯ ಉತ್ತಮ ಗುಣಮಟ್ಟದ ಕಲಬೆರಕೆ ರಹಿತ ಹಳ್ಳಿಹಾಲು.ಕಳೆದ ನಾಲ್ಕು ವರುಷಳಿಂದ ಧಾರಾಮೃತ ಡೈರಿ ಪ್ರಾಡಕ್ಟ್ಸ್ ಪ್ರೈ.ಲಿ. ಪಾಲುದಾರಿಕೆಯೊಂದಿಗೆ ಪಿರಿಯಾಪಟ್ಟಣದಲ್ಲಿ ನಡೆಯುತ್ತಿದ್ದ ರೈತರಿಂದ ನೇರ ಗ್ರಾಹಕರಿಗೆ ದೊರೆಯುತ್ತಿದ್ದ ಹಾಲು ಇದೀಗ ದಕ್ಷಿಣ

ಅಕ್ಷಯ ತೃತೀಯ ಶುಭದಿನ | ಆಭರಣ ಖರೀದಿಗೆ ಮುಳಿಯ ಜ್ಯುವೆಲ್ಸ್ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಆರಂಭ

ಪುತ್ತೂರು: ಸದಾ ಹೊಸತನವನ್ನು ಪರಿಚಯಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು

ನಾಳೆ ಶುಕ್ರವಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 8 ನೆಯ ಕಂತು ರೈತರ ಖಾತೆಗೆ

ಮೇ 14 ಅಕ್ಷಯ ತೃತೀಯ, ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಈ ಅವಧಿಯಲ್ಲಿ ಶುಭ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂಕೆಎಸ್‌ಎನ್‌ವೈ) 8 ಕಂತು ಬಿಡುಗಡೆಯಾಗಿದ್ದು, ಅದು ಶುಕ್ರವಾರ ಅರ್ಹ ರೈತರ ಖಾತೆ ಸೇರಲಿದೆ.ಯೋಜನೆಯ ಅಡಿಯಲ್ಲಿ 7ನೇ ಕಂತನ್ನ

ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಕೋವಿಡ್ ಗೆ ಬಲಿ

ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಚಿಕ್ಕಮಗಳೂರಿನ ಮೂಡಿಗೆರೆಯ ಮತ್ತಿಕಟ್ಟೆ ಮೂಲದ ಮೇಘರಾಜ್ (31) ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ್ದಾರೆಕೊರೊನಾ ಸೋಂಕಿಗೆ ತುತ್ತಾಗಿದ್ದ ಮೇಘರಾಜ್ ಚಿಕ್ಕಮಗಳೂರಿನ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಜನರಲ್

ಮುಖ್ಯಮಂತ್ರಿ ಕರೆದ ಪತ್ರಿಕಾಗೋಷ್ಠಿ ಎಂಬ ಟೈಮ್ ವೇಸ್ಟ್ | ಬಡವರ ನಿರೀಕ್ಷೆ ಮತ್ತೆ ಹುಸಿ ಮಾಡಿದ ಸರ್ಕಾರ !

ಇವತ್ತು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪನವರು ಏಕಾಏಕಿ ಸುದ್ದಿಗೋಷ್ಠಿ ಕರೆದಿದ್ದರು. ಬೆಳಿಗ್ಗೆಯಿಂದಲೇ ಈ ಸುದ್ದಿಗೋಷ್ಠಿ ಗಾಗಿ ಇಡೀ ಕರ್ನಾಟಕ ಕಣ್ಣುನೆಟ್ಟು ಕೂತಿತ್ತು. ಮುಖ್ಯಮಂತ್ರಿಯವರು ಏನು ಹೇಳಬಹುದೆಂದು ಜನ ಕಾತರದಿಂದ ಕಾಯುತ್ತಿದ್ದರು. ಇವತ್ತು ಮುಖ್ಯಮಂತ್ರಿಯವರ ಸುದ್ದಿಗೋಷ್ಠಿಯಲ್ಲಿ

ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದೂಡಿಕೆ – ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಜೂನ್ 21 ರಿಂದ ಆರಂಭವಾಗಬೇಕಿದ್ದ ಎಸ್.ಎಸ್‌.ಎಲ್.ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ

‘ ಪೋಸ್ಟರ್ ಶವಸಂಸ್ಕಾರ ‘ ಎಂಬ ಪಿಡುಗು | ಹೆಣ ಸುಡಲು ಹಿಂದೂ ಮುಸ್ಲಿಂ ಸಂಘಟನೆಗಳಲ್ಲಿ ಪೈಪೋಟಿ !

ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಹುಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸಾವಿನ ರಾಜಕೀಯ ಮೇರೆ ಮೀರುತ್ತಿದೆ.ಮುಸ್ಲಿಂ ಮತ್ತು ಹಿಂದೂ ಧರ್ಮಾಧಾರಿತ ಸಂಘಟನೆಗಳಲ್ಲಿ ರೋಗದಿಂದ ಸಾವಿಗೀಡಾದವರ ಹೆಣಗಳನ್ನು ಸುಡುವುದರಲ್ಲಿ ಪೈಪೋಟಿ ಏರ್ಪಟ್ಟಿದೆ. ನಾ ಮೇಲು ತಾ ಮೇಲು ಎಂಬ

ಕರಾವಳಿಯ ಹುಡುಗರ ಸ್ಟೇಟಸ್ ನಲ್ಲಿ ಕಡುಕಾಮ ಕಾಮಿನಿ ಸನ್ನಿ ಲಿಯೋನ್ !

ಇವತ್ತು ಸನ್ನಿ ಲಿಯೋನ್ ಬರ್ತಡೇ. ಆಕೆ ತನ್ನ 40 ನೇ ವಸಂತಕ್ಕೆ ಇಂದು ಕಾಲಿಡುತ್ತಿದ್ದಾಳೆ.ಜಗತ್ತಿನ ನೀಲಿ ಲೋಕದ ತಿಳಿ ತಿಳಿ ನೀಲಿ ಕಣ್ಣುಗಳ ಸುಂದರಿ, ಪಡ್ಡೆಹುಡುಗರ ಪದ್ಮಿನಿ, ಸೆಕ್ಸ್ ಲೋಕದ ಮೋಹಿನಿ, ಅತೃಪ್ತ ಕಾಮುಕರ ಮನದರಸಿ,ಬಾಲಿವುಡ್ ನಟಿ ಮತ್ತು ಕನ್ನಡದ ನಟಿ ಕೂಡಾ ಆಗಿರುವ ಸನ್ನಿ