ಆದಿ ಚುಂಚನಗಿರಿ ಶಾಖಾ ಮಠ ಸ್ವಾಮೀಜಿ ಕೊರೋನಾಕ್ಕೆ ಬಲಿ
ಮೈಸೂರು: ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗದೇ ಹರಡುತ್ತಿದೆ. ಆದಿ ಚುಂಚನಗಿರಿ ಸಂಸ್ಥಾನದ ಕೆ. ಆರ್ . ನಗರದ ಚುಂಚನಕಟ್ಟೆ ಶಾಖಾ ಮಠದ ಸ್ವಾಮೀಜಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಕೊರೋನಾ ಸೋಂಕಿತರಾಗಿದ್ದ ಹಿನ್ನೆಲೆಯಲ್ಲಿ ಶಿವಾನಂದ ನಾಥ ಸ್ವಾಮೀಜಿ ಅವರನ್ನು ಮಂಡ್ಯದ ಬೆಳ್ಳೂರು ಕ್ರಾಸ್!-->!-->!-->…