Daily Archives

May 6, 2021

ಬೆಳ್ತಂಗಡಿ | ಮನೆಯಲ್ಲಿ ಕೆಲಸ ಮುಗಿಸಿ ಈಜಲು ಹೋದ ಯುವಕ ನೀರು ಪಾಲು

ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೊಬ್ಬ ಹುಡುಗ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಬೇಸಿಗೆ ನಿಮಿತ್ತ ಗೆಳೆಯರೊಂದಿಗೆ ನೀರಿನಲ್ಲಿ ಈಜಾಡಲು ಹೋದ ನಾಲ್ಕೈದು ಹುಡುಗರ ತಂಡದಲ್ಲಿ ಓರ್ವ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.ಮತಪಟ್ಟ ಹುಡುಗನನ್ನು ಕಾರ್ಯಾನ ದುಗ್ಗಪ್ಪ ಎಂಬವರ ಮಗ ನಿಶಾಂತ್

ಹೋಂ ಕ್ವಾರಂಟೈನ್ ನಲ್ಲಿದ್ದ ಬಾಲಕಿ ನೇಣಿಗೆ ಶರಣು

ಬೈಂದೂರು: ಹೋಂ ಕ್ವಾರಂಟೈನ್ ನಲ್ಲಿದ್ದ ಬಾಲಕಿ ನೇಣಿಗೆ ಶರಣಾದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಕೊಡೇರಿ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ತನ್ವಿತಾ(12) ಮೃತಪಟ್ಟ ಬಾಲೆ. ಬಾಲಕಿಯ ಮನೆಯವರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.ಪ್ರಾಥಮಿಕ

ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಜೇಶ್ ಕೇಳುತ್ತಿದ್ದಾರೆ ಸಹೃದಯರ ನೆರವಿನ ಹಸ್ತ

ಉಡುಪಿ ಸಮೀಪದ ಗುಡ್ಡೆಯಂಗಡಿ ನಿವಾಸಿಯಾದ ರಾಜೇಶ್ ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಇವರು ತಮ್ಮ ಬಡ ಕುಟುಂಬದ ಮನೆಯ ಏಕೈಕ ಆಧಾರ ಸ್ತ೦ಭವಾಗಿದ್ದರು.ಆದರೆ ಈಗ ಈ ರೋಗದಿಂದ ಮನೆಯನ್ನು ನಿರ್ವಹಿಸಲು ಸಾದ್ಯವಾಗುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ, ತಾಯಿ ಸಣ್ಣ ಪ್ರಾಯದ ಎರಡು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಷನ್ ಕೋವಿಡ್ ಅಂತ್ಯ ಸಂಸ್ಕಾರ ತರಬೇತಿ ಮತ್ತು ತಂಡ ರಚನೆ

ಸುಳ್ಯ,ಮೇ 05:- ಪ್ರತಿನಿತ್ಯ ಕೋವಿಡ್ ಪ್ರಕರಣ ಗಳು ಹೆಚ್ಚುತ್ತಿದ್ದು ಈ ವೈರಸ್ ನಿಂದ ಮೃತಪಟ್ಟರೆ ಸ್ವತಃ ಕುಟುಂಬಿಕರೇ ಮೃತ ಶರೀರವನ್ನು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಪಿಎಫ್ಐ ದೇಶದೆಲ್ಲೆಡೆ ಕೊರೋನಾ ಬಾದಿತವಾಗಿ ಮೃತಪಟ್ಟ ಮೃತದೇಹವನ್ನು ಗೌರವಪೂರ್ವಕವಾಗಿ ಆಯಾಯ ಧರ್ಮಕ್ಕನುಸಾರವಾಗಿ

ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್

ಕೇರಳದಲ್ಲಿ ಇವತ್ತಿನಿಂದ ಒಂದು ವಾರಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.ಇಲ್ಲಿ ತನಕ ಕೇರಳದಲ್ಲಿ ಯಾವುದೇ ಕರ್ಪ್ಯೂ ವಿಧಿಸಿರಲಿಲ್ಲ. ಇದೀಗ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂಪೂರ್ಣ ಲಾಕ್ ಡೌನ್ ನೀಡಿ ಆದೇಶ ಹೊರಡಿಸಿದ್ದಾರೆ‌.ಈ ಲಾಕ್

‘ಬೆಡ್‌ ಬ್ಲಾಕ್‌ ದಂಧೆ’ಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೈವಾಡ ಶಂಕೆ

ಬಿಬಿಎಂಪಿಯ ದಕ್ಷಿಣ ವಲಯದ ವಾರ್‌ ರೂಂನಲ್ಲಿ ನಡೆಯುತ್ತಿದ್ದ ಬೆಡ್‌ ಬ್ಲಾಕಿಂಗ್‌ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಬಯಲಿಗೆಳೆದಿದ್ದು,ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.ಈ ಬೆಳವಣಿಗೆಯ ನಡುವೆ ಸಂಸದ ತೇಜಸ್ವಿ ಸೂರ್ಯ ಅವರ ತಂಡದಲ್ಲಿ ಮುಂಚೂಣಿಯಲ್ಲಿದ್ದ ಶಾಸಕ

ಕೊರೋನಾ ಆಟಾಟೋಪ | ದೇಶದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ | ಮುಂದಿನ ಆರು ವಾರಗಳು ಭಾರತಕ್ಕೆ ಅತ್ಯಂತ ಕಠಿಣ…

ಕೊರೋನ ಸೋಂಕಿನ ಎರಡನೇ ಅಲೆಯಿಂದ ಉಂಟಾಗುವ ಸಾವಿನ ಪ್ರಮಾಣ ಮುಂಬರುವ ವಾರಗಳಲ್ಲಿ ಭಾರತದಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಮುನ್ಸೂಚನೆ ನೀಡಿದ್ದಾರೆ.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಂಡವೊಂದು ಗಣಿತಶಾಸ್ತ್ರದ ಮಾದರಿಯ ಆಧಾರದಲ್ಲಿ ನಡೆಸಿದ

ಕೃಷಿಸಂಜೀವಿನಿ ಯೋಜನೆಯ ಸೌಲಭ್ಯ ಪಡೆಯಲು ಸೂಚನೆ

ಕೃಷಿಕರಿಗೆ ಕೃಷಿ ಸಮಸ್ಯೆಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಕೃಷಿ ಸಂಜೀವಿನಿ ಎಂಬ ನೂತನ ಯೋಜನೆಯು ಜಾರಿಗೆ ಬಂದಿದೆ.ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಕೀಟ ಮತ್ತು ರೋಗಗಳು ಸೇರಿದಂತೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಉಚಿತ ಸಹಾಯ ವಾಣಿ ಸಂಖ್ಯೆ: 155313ಕ್ಕೆ ಕರೆ

ಧರ್ಮಸ್ಥಳದಲ್ಲಿ ಕೊರೋನಾಗೆ ಮತ್ತೊಂದು ಬಲಿ

ಧರ್ಮಸ್ಥಳ ಗ್ರಾಮದ ಓರ್ವ ವ್ಯಕ್ತಿ ಕೊರೋನಾ ಗೆ ಬಲಿಯಾಗಿದ್ದಾರೆ.ಮೂಲತಹ ಬಿಜಾಪುರ ಮೂಲದ ಪರಸಪ್ಪ ಎಂಬ 45 ವರ್ಷದ ವ್ಯಕ್ತಿಯೇ ಈಗ ಮೃತಪಟ್ಟವರು.ಬಿಜಾಪುರ ಮೂಲದ ಈ ವ್ಯಕ್ತಿ ತಮ್ಮ ಕುಟುಂಬದೊಂದಿಗೆ ಕನ್ಯಾಡಿಯಲ್ಲಿ ವಾಸವಾಗಿದ್ದರು. ಅವರು ಧರ್ಮಸ್ಥಳ ಕೆಎಸ್ಆರ್ಟಿಸಿ ಡಿಪೋದಲ್ಲಿ

ಏಕಕಾಲದಲ್ಲಿ 9 ಮಕ್ಕಳನ್ನು ಹೆತ್ತ ಮಹಾತಾಯಿ

ಸಾಮಾನ್ಯವಾಗಿ ಮಹಿಳೆಯರು ಒಂದು ಸಲ ಗರ್ಭ ಧರಿಸುವುದು ಒಂದೇ ಮಗುವನ್ನು. ತಪ್ಪಿದರೆ ಅವಳಿ ಮಗುವಾಗುವುದು ಸಾಮಾನ್ಯ. ಯಾವಾಗಲೋ ಒಮ್ಮೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ವಿಚಿತ್ರ ಎಂಬಂತೆ ಕಂಡು ಬರುವ ಘಟನೆ. ಆದರೆ ಇಲ್ಲೊಬ್ಬಳು ಮಹಾಮಹಿಮ ಮಹಾಮಹಿಳೆಯೊಬ್ಬಳು ಒಂದೆರಡಲ್ಲ, ಒಟ್ಟಿಗೆ 9