Daily Archives

May 6, 2021

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ‘ ಸೋಂಕಿತ’ ಹಣೆಪಟ್ಟಿ ಹೊತ್ತ 17 ಜನ ಮುಸ್ಲಿಂ ಸಿಬ್ಬಂದಿ ಅಮಾನತಾದರೆ…

ಬೆಡ್​​ ಬ್ಲಾಕಿಂಗ್​ ಪ್ರಕರಣದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ 17 ಮಂದಿ ಮುಸ್ಲಿಂ ಸಿಬ್ಬಂದಿಗೆ ಕೆಲಸ ಕೊಡಿಸುವುದಾಗಿ ಶಾಸಕ‌ ಜಮೀರ್ ಅಹಮದ್ ಅಭಯ ನೀಡಿದ್ದಾರೆ.ಮುಸ್ಲಿಂ ಸಿಬಂದಿಗಳ ಹೆಸರನ್ನು ಮಾತ್ರ ತೇಜಸ್ವಿ ಸೂರ್ಯ ಅವರು ಉಲ್ಲೇಖ ಮಾಡಿದಕ್ಕೆ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್

ಸಾಮಾಜಿಕ ಅಂತರ,ಮಾಸ್ಕ್ ಇಲ್ಲದ ಗ್ರಾಹಕರಿಗೆ ಸರ್ವ್ |ಪುತ್ತೂರಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪ್ರಕರಣ ದಾಖಲು

        ಪುತ್ತೂರು: ಸರಕಾರ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ಪುತ್ತೂರು ಪೇಟೆಯಲ್ಲಿನ ಮೂರು ವೈನ್ ಶಾಪ್‌ಗಳ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.ಬೊಳುವಾರಿನ ಅಲಂಕಾರ್ ವೈನ್ಸ್, ಸ್ಟೇಟ್ ಬ್ಯಾಂಕ್ ಬಳಿಯ ಸಂತೋಷ್

ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ಲಾಕ್ ಡೌನ್ ಅನಿವಾರ್ಯ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಜಿಲ್ಲೆಯಲ್ಲೂ ಕೂಡ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಆದ್ದರಿಂದಜನತಾ ಕರ್ಫ್ಯೂ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಿ, ಉಳಿದಂತೆ ಪೂರ್ಣ ಲಾಕ್ ಡೌನ್ ಮಾಡಬೇಕು ಎಂದು ಸಂಸದೆ ಶೋಭಾ

ಸವಣೂರು : ಜಾನುವಾರು ಅಕ್ರಮ ಸಾಗಾಟ ,ಇಬ್ಬರ ವಿರುದ್ದ ಪ್ರಕರಣ

ಸವಣೂರು : ಸವಣೂರು ಗ್ರಾಮದ ಗುಂಡಿಲ ಎಂಬಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸವಣೂರು ಗ್ರಾಮದ ಗುಂಡಿಲ ಎಂಬಲ್ಲಿ ಆರೋಪಿಗಳಾದ ಮಹಮ್ಮದ್ ಅರಿಗ ಮಜಲು ಹಾಗೂ ಸಿದ್ದಿಕ್ ಉಂಡಿಲ ಎಂಬುವವರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಅನಿರ್ದಿಷ್ಟ ಕಾಲದವರೆಗೆ ಸ್ಟ್ರಿಕ್ಟ್ ಲಾಕ್ ಡೌನ್ !

ದ.ಕ ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆ ಹಿನ್ನೆಲೆಯಲ್ಲಿ ದ.ಕ‌ ಜಿಲ್ಲೆಗೆ ಸೀಮಿತವಾಗಿ ಜಿಲ್ಲೆಯಲ್ಲಿ ಶುಕ್ರವಾರದಿಂದ ಮುಂದಿನ ಆದೇಶದವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ.ಇದರನ್ವಯ ಅಗತ್ಯ ದಿನಸಿ ವಸ್ತುಗಳ ಮಳಿಗೆ

ಬಹರೈನ್ ನಿಂದ ಬಂದ ಆಕ್ಸಿಜನ್ ಸಿಲಿಂಡರ್ ವಾಪಸ್ ಕಳಿಸಬೇಕಾ ಮಿಸ್ಟರ್ ಖಾದರ್ ?! | ಖಾದರ್ Vs ವೇದವ್ಯಾಸ ಕಾಮತ್ ಟಿಟ್…

ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮತ್ತು ಮಾಜಿ ಸಚಿವ ಯು. ಟಿ ಖಾದರ್ ನಡುವೆ ನಡೆದ ಟ್ವಿಟರ್ ವಾರ್ ನಡೆದಿದೆ.ಮಾಜಿ ಸಚಿವ ಯು. ಟಿ ಖಾದರ್ ರವರು ತಮ್ಮ ಟ್ವಿಟರ್ ನಲ್ಲಿ 'ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚಬೇಕೋ ?' ಎಂದು ವ್ಯಂಗ್ಯವಾಡಿದ್ದರು.ಅದಕ್ಕೆ ಶಾಸಕ

ಒಂದು ಕಾಲದ ಸಾರಣೆ ಕೆಲಸಗಾರ, ಹಾಸ್ಯ ನಟ ಚಿಕ್ಕಣ್ಣ ಲಾಕ್​ಡೌನ್​ನಲ್ಲಿ ಮತ್ತೆ ಗಾರೆ ಕೆಲಸಕ್ಕೆ !!

ಸಿನಿಮಾಗೆ ಬರುವ ಮೊದಲು ಹಾಸ್ಯ ನಟ ಚಿಕ್ಕಣ್ಣ ಸಾರಣೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದು ತಮ್ಮ ಶ್ರಮದಿಂದ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಇಂತಹ ನಟ ಈಗ ಮತ್ತೆ ಗಾರೆ ಕೆಲಸ ಆರಂಭಿಸಿದ್ದಾರೆ. ಅಷ್ಟಕ್ಕೂ

ನೆಲ್ಯಾಡಿ : ಬೈಕ್‌ಗೆ ಕಾರು ಡಿಕ್ಕಿ | ಬೈಕ್ ಸಹಸವಾರೆ ಗರ್ಭಿಣಿ ಗಾಯಗೊಂಡರೂ ಉಪಚರಿಸದೇ ತೆರಳಿದ ಕಾರು ಚಾಲಕ |…

ನೆಲ್ಯಾಡಿ : ಬೈಕ್ ಗೆ ಢಿಕ್ಕಿ ಯಾಗಿ ಬೈಕ್ ಸವಾರ ಹಾಗೂ ಸಹ ಸವಾರೆ ಗಾಯಗೊಂಡಿದ್ದರೂ ಉಪಚರಿಸದೆ ತೆರಳಿದ ಕಾರನ್ನು ನೀರಕಟ್ಟೆ ಸಮೀಪ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.ಮೇ 6ರಂದು ಈ ಘಟನೆ ನಡೆದಿದೆ.ನೆಲ್ಯಾಡಿ ಮರುವೋಡಿ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ವಿದ್ಯಾ ರವರು ಆಸ್ಪತ್ರೆಗೆ

ಚಿತ್ರ ನಟಿ ಅಭಿಲಾಷಾ ಪಾಟೀಲ್‌ ಕೋವಿಡ್‌ ಗೆ ಬಲಿ

ಕೊರೊನದಿಂದ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ.ಹಿಂದಿ ಹಾಗೂ ಮರಾಠಿ ಚಲನಚಿತ್ರ ನಟಿ ಅಭಿಲಾಷಾ ಪಾಟೀಲ್ ಅವರು ಕೋವಿಡ್‌ನಿಂದ ನಿಧನರಾಗಿದ್ದಾರೆ.ಅಭಿಲಾಷಾ ಪಾಟೀಲ್ ಜನಪ್ರಿಯ ಮರಾಠಿ ಚಲನಚಿತ್ರಗಳಾದ ತುಜಾ ಮಾಂಜಾ ಅರೇಂಜ್ ಮ್ಯಾರೇಜ್, ಪಿಪ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ವ್ಯವಸ್ಥೆ ಕಠಿಣವಾಗಲಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಲಾಕ್ ಡೌನ್ ವಿಫಲ ಆಗಬಾರದು ಅನ್ನೋದು ನಮ್ಮ ಬಯಕೆಯಾಗಿದೆ.ಲಾಕ್ ಡೌನ್ ಯಶಸ್ವಿಗೊಳಿಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಶಾಸಕರು ಮಂತ್ರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ.ಪ್ರಕರಣಗಳ ಸಂಖ್ಯೆ ಹೀಗೇ