Daily Archives

May 5, 2021

ಮರದ ಕೆಳಗೇ ಹಾಸಿಗೆ, ಮರದ ಕೊಂಬೆಯೇ ಸಲೈನ್ ಬಾಟಲ್ ಸ್ಟ್ಯಾಂಡ್ | ಹಾಗಿದ್ದರೂ ಅವರು ಚಿಕಿತ್ಸೆಗೆ ಪಟ್ಟಣದ ಕಡೆ ತಿರುಗಿ…

ದೇಶದಲ್ಲಿ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರೆ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಪೂರ್ತಿ ಭರ್ತಿಯಾಗಿದೆ. ಹೀಗಿರುವಾಗ ಹಳ್ಳಿಯ ಜನ ನಗರಕ್ಕೆ ಬಂದರೆ ಕೋರೋನಾ ಬರಬಹುದು ಎಂದು ಹೆದರಿ ಆ ಗ್ರಾಮದ ರೋಗಿಗಳು ಮರದಡಿಯಲ್ಲೇ ಚಿಕಿತ್ಸೆ

ಕಡಬ | ಸಿಡಿಲು ಬಡಿದು ಮನೆಗೆ ಅಪಾರ ಹಾನಿ

ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸುತ್ತಮುತ್ತ ಬುಧವಾರ ಸಾಯಂಕಾಲ ಗುಡುಗು, ಗಾಳಿ ಸಹಿತ ಧಾರಕಾರ ಮಳೆಯಾಗಿದ್ದು, ಗ್ರಾಮದ ಮರಿಕೆ ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ನಷ್ಟವಾಗಿದೆ.ಮರಿಕೆ ಕೇಶವ ಗೌಡ ಎಂಬುವವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮುಂಭಾಗದಲ್ಲಿನ ಪಿಲ್ಲರ್‌ಗೆ,

ವಿಟ್ಲ ಹಾಗೂ ಸುಳ್ಯ | ನಾಳೆ ಮೇ 6 ರಿಂದ ಪಟ್ಟಣದೊಳಗೆ ವಾಹನ ಪ್ರವೇಶ ನಿರ್ಭಂಧ !

ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ ಹಾಗೂ ಸುಳ್ಯ ಪಟ್ಟಣದೊಳಗಿನ ವಾಹನ ಪ್ರವೇಶವನ್ನು ಅಲ್ಲಿನ ಠಾಣಾಧಿಕಾರಿಗಳು ತಡೆ ಹಿಡಿದಿದ್ದಾರೆ. ನಾಳೆ ಮೇ 6 ರಿಂದ ಈ ಎರಡು ಪಟ್ಟಣಗಳಿಗೆ ಅನಗತ್ಯ ವಾಹನ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ಸ್ಥಳೀಯವಾಗಿ

ಕೊರೋನಾದಿಂದ ತನ್ನ ತಂದೆ ಮೃತಪಟ್ಟ ನೋವಲ್ಲಿ ಉರಿಯುತ್ತಿರುವ ತಂದೆಯ ಚಿತೆಗೆ ಹಾರಿಕೊಂಡ ಆಕೆಯ ಮಗಳು

ಕೊರೊನಾದಿಂದ ತನ್ನ ತಂದೆ ಮೃತಪಟ್ಟಿದ್ದರಿಂದ ಮನನೊಂದ ಮಗಳು ತಂದೆಯ ಚಿತಗೇ ಹಾರಿರುವ ಆಘಾತಕಾರಿ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.73 ವರ್ಷದ ತಂದೆ ದಾಮೋದರ ದಾಸ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ತಂದೆಯ ಮೇಲೆ ಅಪಾರ ಪ್ರೀತಿಯ ಮಗಳು ಚಂದ್ರಾ. ಆಕೆ ತನ್ನ

ಬೆಡ್ ಬ್ಲಾಕಿಂಗ್ ದಂಧೆ | ಇಬ್ಬರು ವೈದ್ಯರ ಸಹಿತ 8 ಮಂದಿ ಸಿಸಿಬಿ ವಶಕ್ಕೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿರುವ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸಿಸಿಬಿ ತನಿಖೆಗೆ ಆದೇಶಿಸಿದ್ದು, ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಡಾಕ್ಟರ್ ಸೇರಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ

ಇಂದಿನಿಂದ 2 ದಿನ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯ ನಿರೀಕ್ಷೆ

ಕರಾವಳಿ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಬಹುತೇಕ ಜಿಲ್ಲೆಗಳಲ್ಲಿ ಮೇ 5 ರಿಂದ ಮೇ 7 ರವರೆಗೆ ಗುಡುಗುಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಡುಪಿ ದಕ್ಷಿಣಕನ್ನಡ ಮತ್ತಿತರ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ

ಪುತ್ತೂರಿನ ಗಿರಿಜಾ ಕ್ಲಿನಿಕ್ ಇನ್ನು ಕೋವಿಡ್ ಕೇರ್ ಸೆಂಟರ್ | ಪುತ್ತೂರು ಶಾಸಕರ ಯೋಚನೆಗೆ ಡಾ.ಗೌರಿ ಪೈ ಸಮ್ಮತಿ

ಪುತ್ತೂರು: ಪ್ರಸೂತಿ ಕೇಂದ್ರವಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದ ಪುತ್ತೂರಿನ ಗಿರಿಜಾ ಕ್ಲಿನಿಕ್, ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡುಗೊಳ್ಳಲು ಸಜ್ಜಾಗಿದೆ.ಸುಮಾರು ೮ ವರ್ಷಗಳ ಹಿಂದಿನವರೆಗೂ ಕಾರ್ಯಾಚರಿಸುತ್ತಿದ್ದ ಗಿರಿಜಾ ಕ್ಲಿನಿಕ್, ನಂತರದ ದಿನಗಳಲ್ಲಿ ಬಾಗಿಲು ಮುಚ್ಚುವಂತಾಯಿತು.

ಪ್ರಧಾನಿ ಸೂಚಿಸಿದರೆ ಮತ್ತೊಮ್ಮೆ ಲಾಕ್ ಡೌನ್ – ಸಿಎಂ ಯಡಿಯೂರಪ್ಪ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದರೆ ರಾಜ್ಯದಲ್ಲೂ ಮತ್ತೊಮ್ಮೆ ಲಾಕ್ ಡೌನ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ

ದೇಶದಲ್ಲಿ ಟೋಟಲ್ ಲಾಕ್ ಡೌನ್ ಇಲ್ಲ | ನಿಟ್ಟುಸಿರಿಟ್ಟ ಭಾರತ !!

ಕೊರೊನಾ ಎರಡನೇ ಅಲೆಗೆ ಭಾರತ ಅಕ್ಷರಶ: ತತ್ತರಿಸಿದ್ದು, ಮಾರಕ ವೈರಾಣುವನ್ನು ಸೋಲಿಸಲು ಭಾರತವನ್ನು ಮತ್ತೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿ ಬಂದಿತ್ತು. ಈ ಮಧ್ಯೆ ಪ್ರಧಾನಿ ಮೋದಿ ಲಾಕ್‌ಡೌನ್ ನಿರ್ಧಾರ ಕೈಗೊಳ್ಳುವ ಒತ್ತಡದಲ್ಲಿದ್ದರು.ಅದರಂತೆ ಇಂದು ಮಹತ್ವದ