ಎಂ.ಟಿ.ವಿರೇಂದ್ರಕುಮಾರ್ ನಿಧನಕ್ಕೆ ಎಂ.ಬಿ.ಸದಾಶಿವ ಸಂತಾಪ
ವರದಿ : ಹಸೈನಾರ್ ಜಯನಗರ
ಸುಳ್ಯ: ಕೇರಳದ ಹಿರಿಯ ರಾಜಕೀಯ ಸಾಮಾಜಿಕ ನೇತಾರ ಎಂ.ಟಿ. ವಿರೇಂದ್ರ ಕುಮಾರ್ ರವರು ಮೇ 28 ರಂದು ನಿಧನರಾಗಿದ್ದಾರೆ.ಇವರ ನಿಧನ ಕ್ಕೆ ಕರ್ನಾಟಕ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ ಬಿ ಸದಾಶಿವ ಸಂತಾಪ ಸೂಚಿಸಿದ್ದಾರೆ.
ಕೇರಳ ರಾಜ್ಯ ಸರ್ಕಾರದಲ್ಲಿ ನೀರಾವರಿ!-->!-->!-->!-->!-->…