ಸವಣೂರು| ಕ್ವಾರಂಟೈನ್‌ನಲ್ಲಿದ್ದ ನಾಲ್ವರಿಗೂ ನೆಗೆಟಿವ್

ಸವಣೂರು: ಸವಣೂರಿನಲ್ಲಿರುವ ಸರಕಾರಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿರುವ ನಾಲ್ವರ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಇವರ ವರದಿ ಬಂದಿದ್ದು ನೆಗೆಟಿವ್ ಆಗಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದಿಂದ ಬಂದು ಮೇ.18ರಿಂದ ಕ್ವಾರಂಟೈನ್ ನಲ್ಲಿದ್ದ ನಾಲ್ವರ ಗಂಟಲದ್ರವವನ್ನು ಆರೋಗ್ಯ ಇಲಾಖೆಯವರು ಮೇ.26ರಂದು ಸಂಗ್ರಹಿಸಿದ್ದರು.

ಇದೀಗ ಇವರ ವರದಿ ನೆಗೆಟಿವ್ ಆಗಿದೆ.

Leave A Reply

Your email address will not be published.