Daily Archives

April 16, 2020

ಬೆಳ್ಳಿಪ್ಪಾಡಿಯಲ್ಲಿ ಗುಡ್ಡಕ್ಕೆ ಬೆಂಕಿ | ಒಂದು ಎಕ್ರೆ ಗುಡ್ಡೆ ಬೆಂಕಿಗೆ ಆಹುತಿ

ಪುತ್ತೂರು : ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಗುಡ್ಡೆಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದೆ.ಇಲ್ಲಿನ ಬೆಳ್ಳಿಪ್ಪಾಡಿ ಕ್ರಾಸ್‌ನಲ್ಲಿರುವ ಲಲಿತಾ ಮಾದಪ್ಪ ಎಂಬವರಿಗೆ ಸೇರಿದ ಒಂದು ಎಕ್ರೆ ಗುಡ್ಡೆ ಬೆಂಕಿಗೆ

ಕಡಬ | ಮಗಳ ಹುಟ್ಟುಹಬ್ಬಕ್ಕೆ ಬಿದಿರಿನ ಮನೆ ಉಡುಗೊರೆ ನೀಡಿದ ಅಪ್ಪ | ಮಗಳು ಫುಲ್ ಖುಷ್

ಕಡಬ: ಕಡಬ ತಾಲೂಕು ಮರ್ದಾಳದ ವ್ಯಕ್ತಿಯೊಬ್ಬರು ತನ್ನ ಮಗಳ ಹುಟ್ಟು ಹಬ್ಬಕ್ಕೆ ವಿಶಿಷ್ಟ ಉಡುಗೊರೆ ನೀಡಿ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಮರ್ದಾಳ ಕೋಲಂತಾಡಿ ನಿವಾಸಿ ಮಂಜುನಾಥ್ ಎಂಬುವವರು ತನ್ನ ಮಗಳು ಯಾನ್ವಿತ ಎಂ ಕೆ ಳ ಹುಟ್ಟುಹಬ್ಬಕ್ಕೆ ಬಿದಿರನ್ನು ಬಳಸಿದ

ದಿನಸಿ ಅಂಗಡಿಗಳಲ್ಲಿ ತರಾವರಿ ಬೆಲೆ | ಗ್ರಾಹಕ ಕಂಗಾಲು | ಏಕರೂಪದ ದರ ನಿಗದಿ ಮಾಡುವಂತೆ ಒತ್ತಾಯ

ದಕ್ಷಿಣ ಕನ್ನಡ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೀಮಿತ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಮಾಡಲಾಗಿದೆ.ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರಿಂದ ಬೇರೆ ಬೇರೆ ಅಂಗಡಿಗಳಲ್ಲಿ ತರಾವಳಿ ಬೆಲೆ ಪಡೆಯಲಾಗುತ್ತಿದ್ದು. ಈ ಕುರಿತು ಗ್ರಾಹಕರು ಸ್ಥಳೀಯ ಆಡಳಿತಕ್ಕೆ ಮಾಹಿತಿ

“ಓಟು ಬನ್ನಗ ಚೂರು ಗಮನಿಸಲೆ ” ಕೋರೋನಾ ಕಷ್ಟಕಾಲದಲ್ಲಿ ಜನರ ಸಹಾಯಕ್ಕೆ ಹೋದವರು ಓಟನ್ನು…

ಬೆಳ್ತಂಗಡಿಯ ಕಾಂಗ್ರೆಸ್ಸಿನ ಅಳಿದುಳಿದ ಪಳೆಯುಳಿಕೆಯಂತಹಾ ಮಾನವನ್ನು ಕೋರೋನಾ ಎಂಬ ರೋಗ ಬಂದು ತೊಳೆದು ಹಾಕಿದೆ.ಮೊನ್ನೆ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ಹಿಂದುಳಿದ ವರ್ಗದ ಕೆಲವು ಮನೆಗಳಿಗೆ ತೆರಳಿ ದಿನನಿತ್ಯದ ಅಗತ್ಯ ವಸ್ತುಗಳ ಹಂಚುವಿಕೆಯಲ್ಲಿ ತೊಡಗಿದ್ದರು.ಹಾಗೆ ವಸ್ತುಗಳನ್ನು

ತುಪ್ಪದ ಹುಡುಗಿ ರಾಗಿಣಿ ಸರಕಾರಿ ವೈದ್ಯರಿಗೆ ಕೈಯಡುಗೆಯ ರುಚಿ ತೋರಿಸಿದ್ದು

ಬೆಂಗಳೂರು : ಕೊರೋನಾ ವಿರುದ್ಧ ಹೋರಾಡುತ್ತಿರುವ ಸರಕಾರಿ ವೈದ್ಯರಿಗೆ ನಟಿ ರಾಗಿಣಿ ತಮ್ಮ ಮನೆಯಿಂದ ರುಚಿಕರವಾದ ಕೈಯಡುಗೆ ಮಾಡಿ ಉಣಬಡಿಸಿದ್ದಾರೆ.ಕೊರೋನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮನೆಗೂ ಹೋಗದೆ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ.

ಗೆಳೆಯರು ಪಾರ್ಟಿ ಕೇಳಿದರೆಂದು ಬ್ರಾಂಡ್ ನ್ಯೂ ಕಾರಿನಲ್ಲಿ ಮದ್ಯ ಸಾಗಾಟ, ದಾಳಿಯ ವೇಳೆ ಕಾರು ಬಿಟ್ಟು ಪರಾರಿ

ತುಮಕೂರು : ಇಲ್ಲೊಬ್ಬಂಗೆ ತಾನು ಇಷ್ಟಪಟ್ಟು ಕೊಂಡ ಬ್ರಾಂಡ್ ನ್ಯೂ ಕಾರಿಗಿಂತ ಮದ್ಯವೇ ಹೆಚ್ಚಾಗಿದೆ. ಆತ ತನ್ನ ಇನ್ನೂ ಗಾಡಿ ನಂಬರ್ ಸಿಗದ ಹೊಸ ಕಾರನ್ನೆ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದಾನೆ.ಅಬಕಾರಿ ಅಧಿಕಾರಿಗಳು ತಮಗೆ ದೊರೆತ ಖಚಿತ ಮಾಹಿತಿಯ ಬೆನ್ನು ಹತ್ತಿ ಈ ದಾಳಿ ನಡೆಸಿದ್ದಾರೆ.