Daily Archives

April 16, 2020

ಪುತ್ತೂರು | ಬ್ರಹ್ಮರಥೋತ್ಸವದ ಬದಲು ಪಂಚಾಕ್ಷರಿ ಪಠಣಕ್ಕೆ ಮನವಿ

ಪುತ್ತೂರು: ಪುತ್ತೂರ ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರನ ಬ್ರಹ್ಮರಥೋತ್ಸವವು ತುಳುಪಂಚಾಂಗ ನಲ್ಕುರಿಯಂತೆ ಎ.17 ರಂದು ಈ ಬಾರಿ ನಡೆಯುವುದಿಲ್ಲ.ಈ ನಿಟ್ಟಿನಲ್ಲಿ ಸೀಮೆಯ ಭಕ್ತರು ಪಂಚಾಕ್ಷರಿ ಪಠಣವನ್ನು ಮಾಡುವಂತೆ ದೇವಳದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.ಏ.17ರಂದು ಸಂಜೆ ಗಂಟೆ

ಪುತ್ತೂರು ಶಾಸಕರ ವಾರ್ ರೂಮ್ ಮತ್ತು ಮುಳಿಯ ಫೌಂಡೇಶನ್ ಸಹಯೋಗದಲ್ಲಿ ಹಳ್ಳಿಗಳಿಗೆ ದಿನಸಿ, ತರಕಾರಿ ಡೆಲಿವರಿ ಸರ್ವೀಸ್

ಮುಳಿಯ ಫೌಂಡೇಷನ್ ತನ್ನ ಕಾಲ್ ಸೆಂಟರ್ ಮುಖಾಂತರ ಆರ್ಡರ್ ಪಡೆದುಕೊಂಡು ದಿನಸಿ, ತರಕಾರಿ, ಹಾಗೂ ಔಷಧಗಳ ಡೆಲಿವರಿ ಸೇವೆಯನ್ನು ದಿನಾಂಕ 17/04/2020 ರಿಂದ ಪ್ರಾರಂಭಿಸಲಿದೆ.ಪುತ್ತೂರು ಸುತ್ತ ಮುತ್ತಲಿನ ಪರಿಸರದ ಅಶಕ್ತ, ವೃದ್ಧ, ಸ್ವಂತ ವಾಹನ ಇಲ್ಲದ ನಾಗರಿಕರು ಹಾಗೂ ವೈದ್ಯರು, ಪೋಲೀಸರು,

ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷರಿಂದ ಪಡಿತರ ಚೀಟಿ ರಹಿತ ಮನೆಗೆ ಅಕ್ಕಿ

ಪುತ್ತೂರು: ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನತೆಗೂ ಬಿಸಿ ತಟ್ಟಿದೆ.ಪಡಿತರ ಚೀಟಿ ಇರುವವರಿಗೆ ಸರಕಾರದ ಆಹಾರ ಇಲಾಖೆಯ ಮೂಲಕ ರೇಷನ್ ನೀಡಲಾಗಿದೆ. ಆದರೆ ಪಡಿತರ ಚೀಟಿ ರಹಿತರಿಗೆ ಏನೂ ಸಿಕ್ಕಿಲ್ಲ‌.ಈ ನಿಟ್ಟಿನಲ್ಲಿ ಕೊಳ್ತಿಗೆ

ಕೊರೋನಾ ವೈರಸ್ : ಕರ್ನಾಟಕದಲ್ಲಿ ಮತ್ತೆ ಹೊಸ 36 ಪಾಸಿಟಿವ್ ಪ್ರಕರಣ, ಸೋಂಕಿತರ ಸಂಖ್ಯೆ 315 ಕ್ಕೆ ಏರಿಕೆ

ಕರ್ನಾಟಕ ರಾಜ್ಯದಲ್ಲಿ ಗುರುವಾರ ಒಟ್ಟು 36 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಬರುತ್ತಿದ್ದಂತೆ ಒಂದು ರೀತಿಯ ಕಠಿಣ ಪರಿಸ್ಥಿತಿಗೆ ಕರ್ನಾಟಕ ತಲುಪಿದೆ. ಇಲ್ಲಿಯತನಕ ಒಂದೇ ದಿನ ಇಷ್ಟು ದೊಡ್ಡ ಮೊತ್ತದ ಸೋಂಕಿತರು ಒಂದೇ ದಿನದಲ್ಲಿ ಪತ್ತೆಯಾಗಿರಲಿಲ್ಲ.ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ 17

ಲಾಕ್ ಡೌನ್ ಪರಿಹಾರವಲ್ಲ-ರಾಹುಲ್ ಗಾಂಧಿ | ಯಾಕೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಲಾಕ್ ಡೌನ್ ಅನ್ನು ಪಾಲಿಸುತ್ತಿದ್ದಾರೆ ?…

ಏಪ್ರಿಲ್ 16 : “ ಲಾಕ್ ಡೌನ್ ಪರಿಹಾರವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದು ನಿಜವೇ ಆಗಿದ್ದರೆ ಯಾಕೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಲಾಕ್ ಡೌನ್ ಅನ್ನು ಪಾಲಿಸುತ್ತಿದ್ದಾರೆ ? " ಎಂದು ಬಿ.ಎಲ್. ಸಂತೋಷ್ ಟ್ವೀಟರ್ ಮೂಲಕ ಇಂದು ರಾಹುಲ್ ಗಾಂಧಿ

ಮುಂಡೂರು ಸ್ಪರ್ಶಾ ಸಹಾಯವಾಣಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ

ಪುತ್ತೂರು: ಸರ್ವೆ,ಮುಂಡೂರು,ಕೆಮ್ಮಿಂಜೆ ವ್ಯಾಪ್ತಿಯ 9ಜನ ಆಶಾ ಕಾರ್ಯಕರ್ತೆಯರನ್ನು ಸರ್ವೆ ಸ್ಪರ್ಶಾ ಸಹಾಯವಾಣಿಯ ಮುಖಾಂತರ ಅಭಿನಂದಿಸಲಾಯಿತು.ಕೊರೋನಾದ ಭೀತಿಯಿಂದ ಎಲ್ಲರೂ ಮನೆಯ ಒಳಗಡೆ ವಿಶ್ರಮಿ ಸುತ್ತಿರುವಾಗ,ಎಲ್ಲಾ ಆಶಾ ಕಾರ್ಯಕರ್ತೆಯರು ಉರಿವ ಸುಡು ಬಿಸಿಲನ್ನು ಲೆಕ್ಕಿಸದೆ

ಪಡುವನ್ನೂರು | ಮಾಪಳದಲ್ಲಿ ಗೋಂಕುದ ಗಂಗಸರ| ಓರ್ವನ ಬಂಧನ | ಇನ್ನೊರ್ವ ಪರಾರಿ!

ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಮಾಪಳ ಎಂಬಲ್ಲಿ ಅಕ್ರಮವಾಗಿ ಗೇರು ಹಣ್ಣಿನ ಕಳ್ಳ ಭಟ್ಟಿ ತಯಾರಿಸುತ್ತಿದ್ದ ವೇಳೆ ಸಂಪ್ಯ ಪೊಲೀಸರು ದಾಳಿ ನಡೆಸಿದ್ದಾರೆ.ಘಟನೆ ಎ.15 ರಂದು ರಾತ್ರಿ ನಡೆದಿದ್ದು ಘಟನೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದು

ತಾನೇ ಹೊಲಿಗೆ ಮಾಡಿ ಉಚಿತವಾಗಿ ಮಾಸ್ಕ್ ವಿತರಿಸಿದ ವೀಣಾ ಪೆರ್ಲೋಡಿ

ಕಡಬ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಇದರಿಂದಾಗಿ ದೇಶದ ಜನರೆಲ್ಲಾ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇಲ್ಲೊಬ್ಬರು ತಾನೇ ಹೊಲಿಗೆ ಮಾಡಿ ಮಾಸ್ಕ್ ತಯಾರಿಸಿ ತನ್ನ ಊರಿನವರಿಗೆಲ್ಲಾ ಉಚಿತವಾಗಿ ನೀಡುತ್ತಿದ್ದಾರೆ. ಈ ಮೂಲಕ ತಾನು ಕೂಡ ಕೊರೊನಾ

ಜತೆಗೇ ಕೂತು ಆಡುತ್ತಿದ್ದ ಗೆಳೆಯ ಕೆಮ್ಮಿದ ಎಂಬ ಕಾರಣಕ್ಕಾಗಿ ಗುಲ್ಲು ಗುಂಡು ಹಾರಿಸಿದ !

ನೋಯಿಡಾ : ತಾನು ಸ್ವತಃ ರೋಗಿಗಳನ್ನು ತನ್ನ ಬಲಿಷ್ಟ ಬಾಹುಗಳಿಂದ ಕುತ್ತಿಗೆಗೆ ಅಮುಕಿ ಹಿಡಿದು ಉಸಿರಾಟ ಸಮಸ್ಯೆ ತಂದೊಡ್ಡಿ ಕೊಲ್ಲುವ ಕೊರೋನಾ ಭಯಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ ಗ್ರೇಟರ್ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಕೆಮ್ಮಿದ ಎಂಬ ಕಾರಣಕ್ಕಾಗಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಆಟೋದಲ್ಲಿ ಹೋಗುವವರನ್ನು ತಡೆದ ಪೊಲೀಸರು | ಮಗ ವೃದ್ಧ ಅಪ್ಪನನ್ನು ಎತ್ತಿಕೊಂಡೇ…

ಕೊರೊನಾ ವೈರಸ್ ಎಂಬ ಹೆಮ್ಮಾರಿ ಮಾನವ ಸಂಬಂಧಗಳನ್ನು ಪ್ರಶ್ನಿಸುವ, ಕಲಕುವ, ಎತ್ತಿ ಹಿಡಿಯುವ ಘಟನೆಗಳಿಗೆ ದಿನ ನಿತ್ಯ ಸಾಕ್ಷಿಯಾಗುತ್ತಿದೆ. ಅಂತಹ ಒಂದು ಘಟನೆ ಕೇರಳದಲ್ಲಿ ನಡೆದಿದೆ.ಕೇರಳದ ಕೊಲ್ಲಂ ಸಮೀಪದ 65 ವರ್ಷದ ವೃದ್ಧ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ