Daily Archives

April 7, 2020

ದೆಹಲಿ ಸಭೆಯಲ್ಲಿ ಭಾಗವಹಿಸಿ, ಚಿಕಿತ್ಸೆ ಪಡೆಯದವರನ್ನು ಗುಂಡಿಟ್ಟು ಕೊಲ್ಲಬೇಕು | ಸಚಿವ ರೇಣುಕಾಚಾರ್ಯ

ಏಪ್ರಿಲ್ 7 : ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿ ಬಂದು ಕೊರೊನಾ ವೈರಸ್ ಹರಡುತ್ತಿದ್ದಾರೆ. ಇದು ಒಂದು ರೀತಿಯ ಭಯೋತ್ಪಾದನೆ ಇದ್ದಂತೆ, ಅವರೆಲ್ಲ ದೇಶದ್ರೋಹಿಗಳು. ಹೀಗಾಗಿ ತಬ್ಲಿಘಿ ಸಮಾವೇಶಕ್ಕೆ ಹೋಗಿ ಚಿಕಿತ್ಸೆ ಪಡೆಯದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಶಾಸಕ ರೇಣುಕಾಚಾರ್ಯ ವಿವಾದಾತ್ಮಕ

ಪುತ್ತೂರು | ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಿಗೆ ಬೆದರಿಕೆ ಕರೆ

ಪುತ್ತೂರು : ಪುತ್ತೂರು ತಾಲೂಕು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಅಬ್ದುಲ್ ಕುಂಞ ಪಟ್ಟೆ ಇವರಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿನ್ನೆ ಸಂಜೆ ವಿದೇಶದಿಂದ ಕರೆ ಮಾಡಿದ ವ್ಯಕ್ತಿ ಏಕಾಏಕಿ ಅಬ್ದುಲ್

ಪುತ್ತೂರು | ಒಟಿಪಿ ಇಲ್ಲದೆ ಸಮರ್ಪಕ ಪಡಿತರ ವಿತರಣೆ, ಜತೆಗೆ ಅಧಿಕಾರಿಗಳ ನೇಮಕ

ಪುತ್ತೂರು : ಜಿಲ್ಲೆಯಲ್ಲಿ ಕೋರೋಣ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಏಪ್ರಿಲ್ ತಿಂಗಳ ಪಡಿತರವನ್ನು ಒಟಿಪಿ ಇಲ್ಲದೆಯೂ ಕೇವಲ ಗ್ರಾಹಕರ ಸಹಿ ಪಡೆದು ಹಂಚಲು ಸರಕಾರ ಇದೀಗ ಆದೇಶಿಸಿದೆ. ಓಟಿಪಿಗಾಗಿ ಜನರು ಬಿಸಿಲಿನಲ್ಲಿ ಕ್ಯೂ ನಿಲ್ಲಬೇಕಾಗಿತ್ತು ಮತ್ತು ಅದರಿಂದ ಹೆಚ್ಚಿನ ಜನಜಂಗುಳಿ

ಕರಾಯದ ಕೋರೋನಾ ಸೋಂಕಿತ ವ್ಯಕ್ತಿಯ ಪೋಷಕರು ಸೇಫ್ !

ಕಳೆದ ಮಾರ್ಚ್ 24 ರಂದು ಕೋರೋನಾ ಪಾಸಿಟಿವ್ ಕರಾಯದಲ್ಲಿ ಕಳವಳ ಎಬ್ಬಿಸಿದ್ದ ದುಬೈ ರಿಟರ್ನ್ ವ್ಯಕ್ತಿಯ ತಂದೆ-ತಾಯಿ ಆರೋಗ್ಯವಂತರಾಗಿದ್ದಾರೆ. ಆತನ ತಂದೆ-ತಾಯಿಯ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಇದೀಗ ಅವರ ಮೆಡಿಕಲ್ ರಿಪೋರ್ಟ್ ಕೂಡ ನೆಗೆಟಎಂದು ಬಂದಿದ್ದು ಬಿಗುವಿನ ವಾತಾವರಣ

ಸವಣೂರು: ಪಡಿತರ ವಿತರಣೆಗೆ ವ್ಯವಸ್ಥೆ

ಸವಣೂರು ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್ ವಿತರಣೆ ಸಂದರ್ಭದಲ್ಲಿ ಟೋಕನ್ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಮೀಟರ್ ಅಂತರದಲ್ಲಿ ಕುರ್ಚಿಗಳ ವ್ಯವಸ್ಥೆಯನ್ನು ಗ್ರಾಹಕರಿಗೆ ಮಾಡುವ ಮೂಲಕ ಸುಲಲಿತವಾಗಿ ರೇಶನ್ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ

ಬೆಳಂದೂರು: ಪಡಿತರ ವಿತರಣೆಗೆ ಕಾರ್ಯಪಡೆ ಸಹಕಾರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಇದರ ಬೆಳಂದೂರು ಶಾಖೆಯಲ್ಲಿ ದಿನದಲ್ಲಿ 50 ಜನರಿಗೆ ಪಡಿತರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೊರೊನಾ ಕಾರ್ಯಪಡೆಯ ಅಧ್ಯಕ್ಷೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ವರಿ ಅಗಳಿ, ಸದಸ್ಯರಾದ ಜಯಂತ ಅಬೀರ, ಮೋಹನ್ ಅಗಳಿ, ಕುದ್ಮಾರು ಗ್ರಾಮ

ಸುಳ್ಯದಲ್ಲಿ ಸ್ವಂತ ಖರ್ಚಿನಲ್ಲಿ ದಿನ ಬಳಕೆ ವಸ್ತು ವಿತರಿಸಿದ ಜಾಹ್ನವಿ ಕಾಂಚೋಡು

ಜಿಲ್ಲೆಯಲ್ಲಿ ಕೊರೊನಾ ಕೇಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ಬಡ ಕುಟುಂಬಗಳು‌ ಹಸಿವಿನಿಂದ ಕಂಗೆಟ್ಟಿವೆ. ಬಾಳಿಲದಲ್ಲಿ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ ಸುಳ್ಯ ತಾಲೂಕು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಐದು ಕುಟುಂಬಗಳಿಗೆ ದಿನಸಿ ಕಿಟ್

ಬದುಕು ಬದಲಿಸೋಣ-ಭಾಗ 2

ಬದುಕು ಎಷ್ಟು ದುಸ್ತರ ಬಂದಿದೆ ಅಂದರೆ ನಮ್ಮವರನ್ನೇ ನಾವು ನಂಬದಂತಹ ಸ್ಥಿತಿ. ಭಾರತ ಭಾವೈಕತೆ ತವರು ಅನ್ನಲು ಹಲವಾರು ಕಾರಣ ಕೊಡಬಹುದು. ಸಂತ ಶಿಶುನಾಳ ಶರೀಫರು ಗೋವಿಂದಭಟ್ಟರು ಡಾ.ಎಪಿಜೆ ಅಬ್ದುಲ್ ಕಲಾಂ,ಅಟಲ್ ಬಿಹಾರಿ ವಾಜಪೇಯಿ ನಾವು ಕಂಡತಂಹ ಭಾವೈಕತೆ ಹರಿಕಾರರು… ಬಿಜಾಪುರ