Daily Archives

April 7, 2020

ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭ | ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ

ಕ್ಯಾಂಪ್ಕೋ ವತಿಯಿಂದ, ನಾಳಿದ್ದು ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ ನಡೆಯಲಿದೆ. ಪ್ರತೀ ಶುಕ್ರವಾರ, ಏ.10

ಬೆಳ್ಳಾರೆ | ಗ್ರಾ.ಪಂ. ಗೆ SDPI ವತಿಯಿಂದ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರಬೆಳ್ಳಾರೆ : ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಬೆಳ್ಳಾರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೀಡಲಿರುವ ಅಗತ್ಯ ವಸ್ತುಗಳ ಕಿಟ್ ನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯದ

ಜನತೆಯ ಇದೇ ರೀತಿಯ ಸಹಕಾರ ವಿದ್ದಲ್ಲಿ ಕೊರೋನಾ ವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ- ಸಂಸದ ಕಟೀಲ್

ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಂದು ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಕೋರೋಣ ವೈರಸ್ಸಿನಿಂದ ತತ್ತರಿಸಿದ್ದು, ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕೊರೋನಾ ವೈರಸ್ಸನ್ನು

ಕೊಡಿಯಾಲ| ಗ್ರಾಮ ಪಂಚಾಯತ್ ವತಿಯಿಂದ ಉಚಿತ ಹಾಲಿನ ಪ್ಯಾಕೆಟ್ ವಿತರಣೆ

ಕೊರೊನ ವೈರಸ್ ಹಿನ್ನಲೆ ಜನಸಾಮಾನ್ಯರ ಗುಂಪು ಸೇರುವುದನ್ನು ತಪ್ಪಿಸಲು ಸುಳ್ಯ ತಾಲೂಕು ತಾಲೂಕು ಪಂಚಾಯತ್ ವತಿಯಿಂದ ಒದಗಿಸಿದ ಹಾಲಿನ ಪ್ಯಾಕೆಟನ್ನು ಕೊಡಿಯಾಲ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 25 ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್

ಅಂಡರ್ ವೇರ್ ಗೆ ಬಳಸುವ ಬಟ್ಟೆಯಿಂದ ಚೀನಾ ಪಾಕಿಸ್ತಾನಕ್ಕೆ ಮಾಸ್ಕ್ ತಯಾರಿಸಿ ಯಾಕೆ ಕಳುಹಿಸಿತ್ತು ಗೊತ್ತಾ?

ಅವಂತಿಕಾ, ಮಂಗಳೂರುಚೀನಾ ಪಾಕಿಸ್ತಾನ ಹಲವು ದಶಕಗಳಿಂದ ಗಳಸ್ಯ ಕಂಠಸ್ಯ. ಇಬ್ಬರೂ ಸಕತ್ ದೋಸ್ತುಗಳು. ಚೀನಾದಿಂದ ಪ್ರಯಾಣ ಬೆಳೆಸಿದ ಕೋರೋನಾ ರೋಗವು ಹಲವು ದೇಶಗಳಲ್ಲಿ ತನ್ನ ದಂಡಯಾತ್ರೆ ಯನ್ನು ಹೂಡುತ್ತಾ ಮುಂದುವರಿಯುತ್ತಿದೆ. ಈಗ ಪಾಕಿಸ್ತಾನದಲ್ಲಿ ಕೂಡ ಕೋರೋನಾ ರೋಗದ ಪ್ರಕ್ಷುಬ್ದ ವಾತಾವರಣ

ಲಾಕ್​ಡೌನ್ ವೇಳೆ PRESS ಎಂದು ಕಾರಿಗೆ ಸ್ಟಿಕ್ಕರ್ ಅಂಟಿಸಿ ಓಡಾಟ | ಇನೋವಾದೊಂದಿಗೆ ಚಾಲಕ ಲಾಕ್ !

ವರ್ಷಪೂರ್ತಿ ಬೇಕಾದರೆ ಲಾಕ್ ಡೌನ್ ಇರಲಿ, ಕಾರಿಗೆ PRESS ಎಂದು ಸುಳ್ಳು ಚೀಟಿ ಅಂಟಿಸಿ ಕೊಂಡು ಹೋದರಾಯಿತು. ಎಲ್ಲಿಗೆ ಬೇಕಾದರೂ ಹೋಗಬಹುದು. ನಮ್ಮನ್ನು ಯಾರೂ ನಿಲ್ಲಿಸುತ್ತಾರೆ ? ನಮ್ಮನ್ನು ಲಾಕ್ ಮಾಡುವವರು ಯಾರು ? ಎಂದು ರಾಜಾರೋಷವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಾಹನ ಸಮೇತ

ವಿದ್ಯಾಮಾತ ಫೌಂಡೇಶನ್ ವತಿಯಿಂದ ಪುತ್ತೂರು ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಠಾಣೆಗಳು ಮತ್ತು ವಿಟ್ಲ ಪೊಲೀಸ್ ಠಾಣೆ,…

ಪುತ್ತೂರು ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಪುತ್ತೂರು ನಗರ ಠಾಣೆ, ಸಂಚಾರ ಪೊಲೀಸ್ ಠಾಣೆ, ಮಹಿಳಾ ಠಾಣೆ, ಉಪ ವಿಭಾಗ ಅಧಿಕಾರಿಗಳ ಕಚೇರಿ, ಸಂಪ್ಯ, ಬೆಳ್ಳಾರೆ, ಉಪ್ಪಿನಂಗಡಿ, ಸುಳ್ಯ, ಕಡಬ ಠಾಣೆಗಳಿಗೆ ಹಾಗೂ ವಿಟ್ಲ ಠಾಣೆ ಮತ್ತು ಪುತ್ತೂರು ಪ್ರೆಸ್ ಕ್ಲಬ್, ಕೆಯ್ಯುರೂ, ಇಡ್ಕಿದು, ವಿಟ್ಲ

ಸಂಸದ ನಳಿನ್ ಕುಮಾರ್ ಸುಳ್ಯಕ್ಕೆ ಭೇಟಿ | ಪ್ರಸ್ತುತ ಸನ್ನಿವೇಶಗಳ ಕುರಿತು ಮಾಹಿತಿ ಸಂಗ್ರಹ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸುಳ್ಯತಾಲೂಕಿನ ಪ್ರಸ್ತುತ ಸನ್ನಿವೇಶಗಳ ಕುರಿತು ಮಾಹಿತಿ ಸಂಗ್ರಹ ಮತ್ತು ಪರಿಶೀಲನಾ ಕಾರ್ಯಕ್ರಮ ಸಂಸದ ನಳಿನ್ ಕುಮಾರ್ ಕಟೀಲ್ ರವರಿಂದ ಏಪ್ರಿಲ್ 7 ರಂದು ನಡೆಯಿತು.ಪ್ರಥಮವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು ಸುಳ್ಯ ತಾಲೂಕು

ಕೇರಳ – ಕರ್ನಾಟಕ ಗಡಿ ವಿವಾದ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಸೌಹಾರ್ದಯುತವಾಗಿ ಅಂತ್ಯ | ತುರ್ತು ಅಗತ್ಯಕ್ಕೆ…

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೇರಳ ಹಾಗೂ ಕರ್ನಾಟಕದ ಗಡಿ ವಿವಾದವು ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಬಗೆ ಹರಿದಿದೆ.ಕೊರೊನಾ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಮಂಗಳೂರು – ಕಾಸರಗೋಡು ರಸ್ತೆಯನ್ನು ತೆರವುಗೊಳಿಸುವಂತೆ ಕೇರಳ

ಅಸಂಘಟಿತ ಕಾರ್ಮಿಕರ ಭೋಜನ ವ್ಯವಸ್ಥೆಗೆ ಹತ್ತು ಸಾವಿರ ರೂಗಳ ಧನಸಹಾಯ ನೀಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ

ಸುಳ್ಯ : ಅಸಂಘಟಿತ ಕಾರ್ಮಿಕರ ಭೋಜನ ವ್ಯವಸ್ಥೆಗೆ ಡಿಸಿಸಿ ವತಿಯಿಂದ 10ಸಾವಿರ ರೂಗಳ ಚೆಕ್ ವಿತರಣೆ ನಡೆದಿದೆ.ಇಂದು ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ನಂತರ ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಆಯೋಜಿಸಲಾಗಿರುವ ಅಸಂಘಟಿತ ಕಾರ್ಮಿಕರ ಭೋಜನ ವ್ಯವಸ್ಥೆಯನ್ನು ಪರಿಶೀಲಿಸಿದ