Daily Archives

April 5, 2020

ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಲ್ಲಿ ಏನು ಲಾಭ ? | ಸಂಪಾದಕೀಯ

ಭಾನುವಾರ ರಾತ್ರಿ 9 ಗಂಟೆಗೆ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪ ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಹಲವರು ಹಲವು ರೀತಿಯ ಟೀಕೆಗಳನ್ನು ಮಾಡಿದ್ದಾರೆ. ಬಹುತೇಕ ಮಂದಿ ಮೋದಿ ಅವರ ಈ ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದನ್ನು

ಕೊರೋನಾದ ಕಪ್ಪು ಕತ್ತಲೆಯಿಂದ ಹೊರಬಂದು ನಿಚ್ಚಳ ಬೆಳಕಿನತ್ತ ಒಂದು ಹೆಜ್ಜೆ | ದೀಪ ಪ್ರಜ್ವಲಿಸಲಿ !

‌ದೀಪವೆಂಬುದು ಬೆಳಕಿನ ಸಾಧನ,ಭಾರತೀಯ ಸನಾತನ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷವಾದ ಮಹತ್ವವಿದೆ.ಬೆಳಕಿನಲ್ಲಿ ಭಗವಂತನನ್ನ ಕಾಣುವ ನಂಬಿಕೆ ಅಗಾಧವಾದದ್ದು.ಸನ್ಮಾರ್ಗದಲ್ಲಿ ದೇವರ ಸ್ಮರಣೆಯೆಂದರೆ ಅದು ದೀಪ ಬೆಳಗಿಸುವುದರಿಂದ ಮಾತ್ರ ಸಾಧ್ಯ. ಹಣತೆ ಎಂಬುದು ಸಣ್ಣ ವಸ್ತುವಾದರು ಅದರ ಬೆಳಕಿನಿಂದ

” ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ” | ವಿನಾಯಕ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಬಲ್ನಾಡು

ಲೇ : ವಿಶಾಖ್ ಸಸಿಹಿತ್ಲು" ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ …" ಎಂಬ ಸಂಘದಂಗಳದಲ್ಲಿ ಜನಜನಿತವಾಗಿರುವ ಹಾಡಿಗೆ ಮೂರ್ತ ರೂಪವೆಂಬಂತೆ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆ ವಿನಾಯಕ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು.ಕೆಲವು ವರ್ಷಗಳ ಹಿಂದೆ ಒಂದಷ್ಟು ಸಮಾನ

ಕೆಯ್ಯೂರು: ಮನೆಗೆ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ, ನೆರವಿಗಾಗಿ ಕುಟುಂಬದ ಮೊರೆ |ಆಸ್ಪತ್ರೆಯಲ್ಲಿ ದಾಖಲಾಗಿರುವ…

ಪುತ್ತೂರು: ಮನೆಗೆ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ ಉಂಟಾಗಿರುವುದರಿಂದ ಮನೆಯೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕರುಣಾಜನಕ ಘಟನೆ ಕೆಯ್ಯೂರು ಗ್ರಾಮದ ಶಾಲಾ ಬಳಿಯಿಂದ ವರದಿಯಾಗಿದೆ. ಇದೀಗ ಯುವಕ ಮಂಗಳೂರಿನ ಇಂಡಿಯನಾ ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲಿದ್ದು ಚಿಕಿತ್ಸೆಗೂ ಹಣವಿಲ್ಲದೆ

ಮೂರ್ತೆದಾರ ಸೇವಾ ಸಹಕಾರಿ ಸಂಘ, ನೆಲ್ಯಾಡಿ ಇವರ ವತಿಯಿಂದ 15 ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ವಿತರಣೆ

ಮೂರ್ತೆದಾರ ಸೇವಾ ಸಹಕಾರಿ ಸಂಘ, ಉಪ್ಪಿನಂಗಡಿ, ನೆಲ್ಯಾಡಿ ಇದರ ವತಿಯಿಂದ 15 ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಸಾಮಗ್ರಿ ಗಳನ್ನು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಉಷಾ ಅಂಚನ್ ನೇತೃತ್ವದಲ್ಲಿ ಹಂಚಲಾಯಿತು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗಿರೀಶ್ ಬದನೆ,

ಮಂಗಳೂರಿನ ಪ್ರಕಾಶ್ ಶೆಟ್ಟಿ ಬಂಜಾರ ಅವರಿಂದ ಆಹಾರ ಸಾಮಾಗ್ರಿ ಮತ್ತು ಕೆಎಂಎಫ್ ವತಿಯಿಂದ ಹಾಲು | ವಿತರಿಸಿದ ಪುತ್ತೂರು…

ಏಪ್ರಿಲ್ 4 : ಕೋರೋ ನಾ (ಕೋವಿಡ್-19) ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಆಹಾರ ವಸ್ತುಗಳು ದೊರೆಯದೆ ಕಷ್ಟಪಡಬಾರದು ಎನ್ನುವ ಉದ್ಧೇಶದಿಂದ ಮಂಗಳೂರಿನ ಪ್ರಕಾಶ್ ಶೆಟ್ಟಿ ಬಂಜಾರ ಅವರು ಸಹಾಯಹಸ್ತ ಚಾಚಿದ್ದಾರೆ.ಅವರ ಕೊಡುಗೆಯಿಂದ