Daily Archives

April 5, 2020

ಸುಬ್ರಹ್ಮಣ್ಯ: ತೆಂಗಿನಮರಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ಇಂದು ಸಂಜೆ ಬೀಸಿದ ಗಾಳಿಗೆ ತೆಂಗಿನಮರವೊಂದಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ ಹಿಡಿದ ಘಟನೆ ನಡೆದಿದೆ.ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ ಸುಬ್ರಹ್ಮಣ್ಯ ಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಇದ್ದ ತೆಂಗಿನಮರಕ್ಕೆ ಅದರ ಸಮೀಪದಲ್ಲಿ ಹಾದು ಹೋಗಿದ್ದ

ಸುಳ್ಯ ಠಾಣೆಗೆ ಪ್ರೊಬೆಷನರಿ ಎಸ್.ಐ ನಸ್ರೀನ್‌ತಾಜ್ ಬಾನು ಕರ್ತವ್ಯಕ್ಕೆ

ಸುಳ್ಯ ಪೊಲೀಸ್ ಠಾಣೆಗೆ ಪ್ರೊಬೆಷನರಿ ಎಸ್ ಐ ನಸ್ರೀನ್ ತಾಜ್ ಬಾನು ಅವರು ಕರ್ತವ್ಯ ಕ್ಕೆ ಹಾಜರಾಗಿದ್ದಾರೆ.ಗುಮ್ಮಟನಗರಿ ಬಿಜಾಪುರ ಮೂಲದ ನಸ್ರೀನ್ ತಾಜ್ ಬಾನು ಅವರು ಎಸ್ಐ ಕಲಿಕಾ ವಿಭಾಗವನ್ನು ಪೂರ್ಣಗೊಳಿಸಿ ಪ್ರೊಬೆಷನರಿ ಎಸ್ ಐ ಆಗಿ ಏಪ್ರಿಲ್ 5ರಂದು ಸುಳ್ಯಠಾಣೆಯಲ್ಲಿ ಕರ್ತವ್ಯ ಕ್ಕೆ

ದ.ಕ. ಮೊದಲ ಕೊರೋನ ಸೋಂಕಿತ ಗುಣಮುಖ | ನಾಳೆ ಆಸ್ಪತ್ರೆಯಿಂದ ಬಿಡುಗಡೆ

ಮಂಗಳೂರು, ಎ.5 : ಕೋರೋನಾ ಸಂಬಂಧಿತ ಕೆಟ್ಟ ಸುದ್ದಿಗಳ ಮದ್ಯೆ ಒಂದು ಒಳ್ಳೆಯ ಸುದ್ದಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದ ಮೊದಲ ಕೊರೋನ ಸೋಂಕಿತ ಗುಣಮುಖವಾಗಿದ್ದು, ನಾಳೆ ಎ.6 ರಂದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ.ಈ ಮೂಲಕ ಜಿಲ್ಲೆಯ ಜನತೆಯಲ್ಲಿ

ದೀಪದ ಬೆಳಕಿನಲ್ಲಿ ಭಾರತ ಪ್ರಕಾಶಿಸುತ್ತಿದೆ….ನಿಮ್ಮ ಮನೆಯಲ್ಲಿ ನೀವು ಹಚ್ಚಿದ ದೀಪದೊಂದಿಗೆ ಕಳುಹಿಸಿದ ಸೆಲ್ಫಿ…

ಭಾನುವಾರ ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪಗಳನ್ನು ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.ಅದರಂತೆ ನೀವು ರಾತ್ರಿ 9 ಗಂಟೆಗೆ ಮನೆಯಲ್ಲಿ ಬೆಳಗುವ, ದೀಪ, ಕ್ಯಾಂಡಲ್, ಆರತಿ, ಟಾರ್ಚ್ ಲೈಟ್ ನ ಬೆಳಕಿನ ಜತೆಗಿನ ನಿಮ್ಮ

ಕುರಾನ್ ಅವಹೇಳನ| ಕಾಣಿಯೂರಿನ ಯುವಕನ ವಿರುದ್ಧ ಕೇಸ್

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂನ ಪವಿತ್ರ ಕುರ್ ಆನ್ ನನ್ನು ಅವಹೇಳನ ಮಾಡಿದ ಆರೋಪದ ಮೇಲೆ ಕಾಣಿಯೂರಿನ ಯುವಕನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾಣಿಯೂರಿನ ಅಬೀರ ನಿವಾಸಿ ಕುಸುಮಾದರ ಎಂಬವರ ಮೇಲೆ ಎಸ್ ಡಿಪಿಐ ಕಾರ್ಯಕರ್ತ ಸವಣೂರು ಗ್ರಾಮದ ಪುನಿಕಂಡ ನಿವಾಸಿ ಮಹಮ್ಮದ್

ಕ್ವಾರಂಟೈನ್ ನಲ್ಲಿರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು | ಶೋಭಾ ಕರಂದ್ಲಾಜೆ

ದೇಶದಲ್ಲಿ ಕೊರೊನಾ ಜಿಹಾದಿ ನಡೆಯುತ್ತಿದೆ. ಕ್ವಾರಂಟೈನ್ ನಲ್ಲಿರುವ ಜಿಹಾದಿಗಳು ವೈದ್ಯರನ್ನು ತಬ್ಬಿಕೊಳ್ಳುವ, ನರ್ಸ್ ಗಳಿಗೆ ಕೊರೊನಾ ಹರಡಿಸುವ ಬೆದರಿಕೆ ಹಾಕುತ್ತಿದ್ದಾರೆ. ಇಂತವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಉಡುಪಿಯಲ್ಲಿ

ದ.ಕ ಲಾಕ್‌ಡೌನ್ ಉಲ್ಲಂಘನೆ | 284 ವಾಹನ ಸೀಝ್ !

ಮಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘನೆಯ ಕಾರಣದಿಂದ ಶನಿವಾರ 211 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಮುಟ್ಟುಗೋಲು ಹಾಕಿದ್ದು ದಕ ಜಿಲ್ಲಾ ಪೊಲೀಸರು 73 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಹರ್ಷ ಪಿ.ಎಸ್‌ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್

ಅಮೆರಿಕಾದಲ್ಲಿ ಕೋರೋನಾ ಸೋಂಕಿತರನ್ನು ಟ್ರೀಟ್ ಮಾಡಲು ಮಲೇರಿಯಾ ಮಾತ್ರೆಗಳನ್ನು ಶೀಘ್ರ ಕಳಿಸಿ | ಮೋದಿಗೆ ಟ್ರಂಪ್ ಮನವಿ

ವಾಷಿಂಗ್ಟನ್ : ಕೋರೋನಾ ರೋಗಿಗಳಿಗೆ ಚಿಕಿತ್ಸೆಗೆ  ಬಳಸಬಹುದಾದ ಆಂಟಿ ಮಲೇರಿಯಾ ಮನೆ ಮದ್ದು    ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸುವಂತೆ ಭಾರತದ ಪ್ರಧಾನಿ ಶ್ರಿ ನರೇಂದ್ರ ಮೋದಿ ಅವರಲ್ಲಿ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇಭವನದಲ್ಲಿ ಹೇಳಿದ್ದಾರೆ.

ಅಸಂಘಟಿತ ಕೂಲಿ “ಕಾರ್ಮಿಕರ ಭೋಜನದ ವ್ಯವಸ್ಥೆಯನ್ನು ಕೇವಲ ಪ್ರಚಾರಕ್ಕಾಗಿ ಮಾಡುತ್ತಿಲ್ಲ”-ಎಂ.ಬಿ.ಸದಾಶಿವ

ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಇದರ ಅಂಗವಾಗಿ ಸುಳ್ಯದಾದ್ಯಂತ ಅಸಂಘಟಿತ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ಸಾಧ್ಯವಾಗದೆ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿಯಲ್ಲಿ ಇದ್ದಾರೆ. ಇವರ ಆಸರೆಗೆ ಧಾವಿಸಿದ ಸುಳ್ಯದ ಕಟ್ಟಡ ಕಾರ್ಮಿಕರ ಸಂಘ ಇಂಜಿನಿಯರ್ ಅಸೋಸಿಯೇಷನ್

ಸುಳ್ಯದಲ್ಲಿ ಹೆಚ್ಚುಗೊಂಡ ಪೊಲೀಸ್ ಬಿಗಿ ಬಂದೋಬಸ್ತ್ | ವಾಹನ ರಸ್ತೆಗಿಳಿದರೆ ದಂಡ

ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾ ಶಂಕಿತರ ಸಂಖ್ಯೆ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನಾದ್ಯಂತ ಪೊಲೀಸರ ಬಿಗಿ ಬಂದೋಬಸ್ತ್ ಹೆಚ್ಚಾಗುತ್ತಿದೆ.ಅನಾವಶ್ಯಕ ಕಾರ್ಯಗಳಿಂದ ಖಾಸಗಿ ವಾಹನಗಳು ರಸ್ತೆಗೆ ಇಳಿಯಬಾರದು ಎಂಬ ಆದೇಶಗಳು ಬಂದಿದ್ದರೂ, ಕೆಲವು