ಕುರಾನ್ ಅವಹೇಳನ| ಕಾಣಿಯೂರಿನ ಯುವಕನ ವಿರುದ್ಧ ಕೇಸ್

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂನ ಪವಿತ್ರ ಕುರ್ ಆನ್ ನನ್ನು ಅವಹೇಳನ ಮಾಡಿದ ಆರೋಪದ ಮೇಲೆ ಕಾಣಿಯೂರಿನ ಯುವಕನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣಿಯೂರಿನ ಅಬೀರ ನಿವಾಸಿ ಕುಸುಮಾದರ ಎಂಬವರ ಮೇಲೆ ಎಸ್ ಡಿಪಿಐ ಕಾರ್ಯಕರ್ತ ಸವಣೂರು ಗ್ರಾಮದ ಪುನಿಕಂಡ ನಿವಾಸಿ ಮಹಮ್ಮದ್ ಸಹೀರ್ ಅವರಿಂದ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ಕುರಿತಾಗಿ 153A 505(2) ಕಾಲಂ ನಡಿಯಲ್ಲಿ ಪೋಲಿಸರು FIR ದಾಖಲಿಸಿದ್ದಾರೆ.

Leave A Reply

Your email address will not be published.