ಸುಳ್ಯ ಠಾಣೆಗೆ ಪ್ರೊಬೆಷನರಿ ಎಸ್.ಐ ನಸ್ರೀನ್‌ತಾಜ್ ಬಾನು ಕರ್ತವ್ಯಕ್ಕೆ

ಸುಳ್ಯ ಪೊಲೀಸ್ ಠಾಣೆಗೆ ಪ್ರೊಬೆಷನರಿ ಎಸ್ ಐ ನಸ್ರೀನ್ ತಾಜ್ ಬಾನು ಅವರು ಕರ್ತವ್ಯ ಕ್ಕೆ ಹಾಜರಾಗಿದ್ದಾರೆ.

ಗುಮ್ಮಟನಗರಿ ಬಿಜಾಪುರ ಮೂಲದ ನಸ್ರೀನ್ ತಾಜ್ ಬಾನು ಅವರು ಎಸ್ಐ ಕಲಿಕಾ ವಿಭಾಗವನ್ನು ಪೂರ್ಣಗೊಳಿಸಿ ಪ್ರೊಬೆಷನರಿ ಎಸ್ ಐ ಆಗಿ ಏಪ್ರಿಲ್ 5ರಂದು ಸುಳ್ಯಠಾಣೆಯಲ್ಲಿ ಕರ್ತವ್ಯ ಕ್ಕೆ ಹಾಜರಾಗಿದ್ದಾರೆ.

Leave A Reply

Your email address will not be published.