Daily Archives

April 2, 2020

ಸುಳ್ಯ | ಮುರೂರಿನಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ | ಎ.ಎಸ್.ಐ, ಹೆಡ್ ಕಾನ್ಸ್ ಟೇಬಲ್ ಗೆ ಗಾಯ

ಮುರೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದ ಘಟನೆ ನಿನ್ನೆ ಸಂಜೆ ನಡೆದಿದೆ. ಹೇಗಾದರೂ ಮಾಡಿ ಕರ್ನಾಟಕ್ಕೆ ಬರಬೇಕೆಂದು ಕೇರಳ ಗಡಿಯಲ್ಲಿ ಕಾಯುತ್ತಿರುವ ಈ ದುಷ್ಕರ್ಮಿಯು ನಮ್ಮ ಗಡಿ ಕಾಯುತ್ತಿರುವ ಪೋಲೀಸರ ಮೇಲೆಯೇ ಕೈಎತ್ತಿದ್ದಾನೆ.ಮುರೂರು ಗಡಿಯಲ್ಲಿ ನಿನ್ನೆ

ರಾಜ್ಯದ ಎಲ್ಲಾ 1 ರಿಂದ 9 ನೆಯ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಪಾಸ್ । ಸಿಬಿಎಸ್ಇ ವಿದ್ಯಾರ್ಥಿಗಳೂ ನಿರಾಳ

ಬೆಂಗಳೂರು : ಕಳೆದ ಹಲವು ದಿನಗಳಿಂದ ಇದ್ದ ವಿದ್ಯಾರ್ಥಿಗಳ ಪರೀಕ್ಷೆ ಗೊಂದಲಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ತೆರೆ ಎಳೆದಿದ್ದಾರೆ.ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ರಿಂದ 9 ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ ಎಂದಿದ್ದಾರೆ. ಹಾಗೆಯೇ

ಕೆಲ ಮುಸ್ಲಿಂ ಜನರಿಂದ ಕೊರೋನಾ ವಿರುದ್ದ ಹೋರಾಡುವ ವೈದ್ಯ- ಸಿಬ್ಬಂದಿಗಳ ಮೇಲೆ ದೇಶದ ಹಲವೆಡೆ ಹಲ್ಲೆ

ಬೆಂಗಳೂರಿನ ಬ್ಯಾಟರಾಯನಪುರದ ಸಾದಿಕ್ ನಗರದಿಂದ ಮೀರ್ ಸಾಧಕರು ಹೋಂ ಕ್ವಾರಂಟೈನ್ ಗೆ ಬಂದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲು ಕಸಿದುಕೊಂಡಿದ್ದಾರೆ ಮತ್ತು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕೊರೋನಾ

ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ 25 ಮನೆಗಳಿಗೆ ಅಗತ್ಯ ಆಹಾರ ಪೂರೈಕೆ

ಕಡಬ : ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಬೈಲು,ಬೇರಿಕೆ ,ಅಂಕತ್ತಡ್ಕ, ಪೆರುವಾಜೆಯ ಮುಕ್ಕೂರು ಕುಂಡಡ್ಕ ,ಕೊಳ್ತಿಗೆ ಗ್ರಾಮದ ಪಾಲ್ತಾಡು ವ್ಯಾಪ್ತಿಯಲ್ಲಿರುವ ಬಡ ಜನರಿಗೆ ಅಭ್ಯುದಯ ಯುವಕ ಮಂಡಲ ಚೆನ್ನಾವರ ಇವರು ಅಶಕ್ತರಿಗೆ ಊಟದ ವ್ಯವಸ್ಥೆಯ ಅಳಿಲು ಸೇವೆಗೆ

ಸುಳ್ಯ ನಗರ ಪಂಚಾಯತ್ ವತಿಯಿಂದ ಕೊರೋನ ವೈರಸ್ಸಿನ ಜನಜಾಗೃತಿ | ಬೀದಿ ಬರಹದ ಸ್ಲೋಗನ್

ಜಿಲ್ಲಾಡಳಿತದ ಆದೇಶ ಮತ್ತು ಸಹಾಯಕ ಕಮಿಷನರ್ ಅವರ ನಿರ್ದೇಶನದಂತೆ ಸುಳ್ಯ ನಗರದ ಸುಮಾರು 16 ಕಡೆಗಳಲ್ಲಿ ಕೊರೋನಾ ವೈರಸ್ ಜಾಗೃತಿ ಮೂಡಿಸುವ ಸ್ಲೋಗನ್ ಗಳನ್ನು ರಸ್ತೆಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ನಗರ ಪಂಚಾಯತ್ ಮುಂದಾಗಿದ್ದಾರೆ. ಎಲ್ಲೋ ಮೈಮರೆತು ಬೀದಿಗೆ ಬಂದಾಗ ಕೂಡಾ ಈ ಬರಹ

ಪ್ರಾಣವನ್ನು ಪಂದ್ಯಕ್ಕೆಇಟ್ಟು ಶುಶ್ರೂಷೆ ಮಾಡುವ ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳುತ್ತಿರುವ ದೆಹಲಿ ಜಮಾತ್ ಕಾರ್ಯಕರ್ತರು…

ನವದೆಹಲಿ : ಇವರನ್ನು ಯಾವುದೇ ಕಾರಣಕ್ಕೂ ಮನುಷ್ಯರೆಂದು ಹೇಳಲು ಆಗುವುದಿಲ್ಲ. ಅವರು ಭಾಗವಹಿಸುವುದು ಧಾರ್ಮಿಕ ಕಾರ್ಯಕ್ರಮ ಅಂತೆ. ಯಾವ ಥರದ ಧಾರ್ಮಿಕ ಕಾರ್ಯಕ್ರಮ ಅದು ಅಂತ ಕೆಳಗಿನ ಘಟನೆ ಓದಿದಾಗ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ. ಅಲ್ಲಿನ ಕೆಲ ಕಾರ್ಯಕರ್ತರ ನಡವಳಿಕೆ ನೋಡಿದಾಗ

ಸವಣೂರು | ಕುಡಿಯಲು ಮದ್ಯವಿಲ್ಲದೆ ಮದ್ಯ ವ್ಯಸನಿ ಸಾವು

ಕಡಬ : ಕುಡಿಯಲು ಮದ್ಯವಿಲ್ಲದೆ ಮದ್ಯವ್ಯಸನಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ.ಸವಣೂರು ಗ್ರಾಮದ ಚಾಪಲ್ಲ ನಿವಾಸಿ ಆನಂದ ಎಂಬವರೇ ಮದ್ಯವಿಲ್ಲದೆ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ಕುರಿತು ವರದಿಯಾಗಿದೆ.ಚಾಪಲ್ಲದ ಆನಂದ ಪ್ರತಿದೀನ ಮದ್ಯಪಾನ ಮಾಡುತ್ತಿದ್ದು,

ಮಂಗಳೂರು- ಕಾಸರಗೋಡು ಗಡಿ ತೆರೆಯಲು ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ಆದೇಶ

ಏಪ್ರಿಲ್ 2 : ಕೊರೋನಾ ವೈರಸ್ ಪ್ರಸಾರದ ಭೀತಿಯ ಹಿನ್ನಲೆಯಲ್ಲಿ ಮುಚ್ಚಲಾಗಿರುವ ಮಂಗಳೂರು-ಕಾಸರಗೋಡು ಗಡಿಯ ಹೆದ್ದಾರಿ ರಸ್ತೆಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಒಂದೊಮ್ಮೆ ಗಡಿಯನ್ನು ತೆರವುಗೊಳಿಸಿದರೆ ಕರ್ನಾಟಕಕ್ಕೆ ಕಾಡಿದ್ಯ ಸೋಂಕು

ರಾಮ್ ನಾಮ್ ಸತ್ಯ್ ಹೇ | ಇಂದು ಶ್ರೀ ರಾಮ ನವಮಿ

ಇಂದು ಇಡೀ ಹಿಂದೂ ಧರ್ಮದ ಮಹತ್ವ ಪೂರ್ಣವಾದ ಹಬ್ಬದ ದಿನ. ವಿಷ್ಣುವಿನ ಅವತಾರ ಎಂದೇ ಪುರಾತನ ಗ್ರಂಥಗಳಲ್ಲಿ ಗುರುತಿಸಲ್ಪಟ್ಟಿರುವ ಶ್ರೀರಾಮ ಹುಟ್ಟಿದ ದಿನ. ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲ್ಪಡುವ ಈ ಹಬ್ಬ ಹಿಂದೂ ಧರ್ಮದ ಅತೀ ಮಹತ್ವದ ಹಬ್ಬ. ಶ್ರೀರಾಮನು