ಮಣ್ಣಿನ ಮಗನಿಂದ ಕರ್ನಾಟಕಕ್ಕೇ ಧೋಕಾ । ಗಡಿ ತೆರೆಯುವ ವಿಷಯದಲ್ಲಿ ದೇವೇಗೌಡ ಕೇರಳ ಪರ !
ಬೆಂಗಳೂರು : ಉಂಡ ಮನೆಗೆ ಮಣ್ಣಿನ ಮಗ ಇಟ್ಟಿದ್ದಾರೆ ನೋಡಿ ಗುನ್ನ. ಹೆಸರಿಗೆ ಮಣ್ಣಿನ ಮಗ. ನಮ್ಮ ಕರ್ನಾಟಕದ ಮುದ್ದೇಗೌಡರು ಕೇರಳದ ಪರವಾಗಿ ರಾಜಕೀಯ ಕಾರಣಗಳಿಗಾಗಿ ಮೃದುವಾಗಿದ್ದಾರೆ. ಕರ್ನಾಟಕದವರು ಸೋಂಕು ತಗುಲಿ ಸತ್ತರೆ ಪರವಾಗಿಲ್ಲ. ಸಾಯಲಿ. ಅದೂ ಈ ಮಂಗಳೂರಿನವರು. ತನಗಾಗಲೀ ತನ್ನ ಜೆಡಿಎಸ್!-->…