ಜೆಡಿಎಸ್ ನ ಭದ್ರಕೋಟೆ, ಕೆ ಅರ್ ಪೇಟೆಯು ಜೆಡಿಎಸ್ ನ ಕೈ ಕೊಸರಿಕೊಂಡು ಹೊರಗೆ ಬಂದಿದೆ. ಕೆ ಅರ್ ಪೇಟೆಯಲ್ಲಿ ನಾರಾಯಣಗೌಡರು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದಾರೆ. ಮಂಡ್ಯ ಮೈಸೂರು ಮುಂತಾದ ಒಕ್ಕಲಿಗರ ಪ್ರಾಬಲ್ಯದ ಪ್ರದೇಶಗಳಂತೆಯೇ, ಕೆ ಅರ್ ಪೇಟೆಯೂ ಜೆಡಿಎಸ್ ನ ಏಕಸ್ವಾಮ್ಯದ ಪ್ರದೇಶ. ಈಗ ಇದು!-->…
15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ,!-->…
ಈ ದಿನ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಾಲಯದ ಗುಂಡಿಯಲ್ಲಿ ನಡೆಯಲಿರುವ ಕಿಂಡಿ ಆಣೆಕಟ್ಟು ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಯವರು ಬರಲಿದ್ದಾರೆ. ಇಂದು, ಶನಿವಾರ, ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ನಾಳೆ, ಭಾನುವಾರ!-->!-->!-->…
ನ್ಯಾಚುರಲ್ ಫಾರ್ಮರ್ ದಿ.ನಾರಾಯಣ ರೆಡ್ಡಿಯವರ ಸಹಜ ಕೃಷಿ ಪಾಠ .
"ನಾವೇನು ತಿನ್ನುತ್ತಿದ್ದೇವೆಯೋ ಅದೇ ಪರಿಮಾಣದಲ್ಲಿಯೇ ನಾವು ನಮ್ಮ ತೋಟದಲ್ಲಿ ಬಿತ್ತನೆ ಮಾಡಬೇಕು. ನಮ್ಮ ಊಟದಲ್ಲಿ 60% ಏಕದಳ ಧಾನ್ಯಗಳು, 30% ದ್ವಿದಳ ಧಾನ್ಯಗಳು ಅಂದರೆ ಪಲ್ಸಸ್ ಇರುತ್ತದೆ. ಮತ್ತು ಉಳಿದದ್ದು ಮಸಾಲೆ!-->!-->!-->…
ಜಸ್ಟಿಸ್ ಡೆಲಿವರ್ಡ್ ಫ಼ಾರ್ ಪ್ರಿಯಾಂಕಾ ರೆಡ್ಡಿ !
ಮೊನ್ನೆ ತಾನೇ ನಡೆದ ಹೈದರಾಬಾದ್ ನ ಪಶುವೈದ್ಯೆ ರೇಪ್ ಕೇಸ್ ನ ಆರೋಪಿಗಳಿಗೆ ದೇಶದ ಸೂಪರ್ ಫಾಸ್ಟ್ ನ್ಯಾಯಾಲಯ - ನಮ್ಮ ಪೊಲೀಸು ವ್ಯವಸ್ಥೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಇಂದು ನಾಲ್ವರು ಆರೋಪಿಗಳನ್ನು ಅತ್ಯಾಚಾರದ ಸ್ಥಳ ಪರಿಶೀಲನೆಗೆ!-->!-->!-->…
ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ' ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ" ಅಂತ ಕೇಳಿದರು.!-->…
ರಸಿಕರ ರಾಜ ಸ್ವಾಮಿ ನಿತ್ಯಾನಂದ ಮಹಾರಾಜ್ ಗೆ ಅರ್ಜೆಂಟಾಗಿ ಒಂದು ದೇಶ ಬೇಕಂತೆ. ಆತ ಅಲ್ಲೆಲ್ಲೋ ದೂರದಲ್ಲಿ, ದಕ್ಷಿಣ ಅಮೆರಿಕಾದ ಈಕ್ವೆಡಾರ್ ನ ಪಕ್ಕದಲ್ಲಿ ಹೋಗಿ ತನ್ನ ಅಂಡು ಊರಿದ್ದಾನೆ. ಅಲ್ಲಿ ಹೋಗಿ ಒಂದು ಚಿಕ್ಕ ಭೂಮಿ ಕೊಂಡು ಕೊಂಡು ಅದಕ್ಕೆ ಕೈಲಾಸ ಅಂತ ಹೆಸರಿಟ್ಟು, ತನ್ನದೇ ದೇಶ ಎಂದು!-->…
ಸೆಪ್ಟೆಂಬರ್ 7 ರ ನಸುಕಿನ ಮುಂಜಾವಿನಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಪ್ರಾಜೆಕ್ಟಿನ ವಿಕ್ರಮ್ ಲ್ಯಾಂಡರ್ ಇನ್ನೇನು ಒಂದು ಕಿಲೋಮೀಟರು ಕ್ರಮಿಸಿ ತಲುಪುವಷ್ಟರಲ್ಲಿ ಹಾರ್ಡ್ ಲಾಂಡಿಂಗ್ ಆಗಿ ಸಂಪರ್ಕ ಕಳೆದುಕೊಂಡಿತ್ತು. ಇಡೀ ವಿಶ್ವವೇ ಆ ಕ್ಷಣದಲ್ಲಿ ನಿದ್ದೆಗೆಟ್ಟು ಎಚ್ಚರವಾಗಿದ್ದು!-->…
ತುಂಡು ತಿಂಡಿಗೆ, ಸಾರು ಅನ್ನಕ್ಕೆ ಎಂಬ ಮಾತೇ ಇದೆ. ಏನೇ ಗಮ್ಮತ್ತು ಮಾಡಲಿ, ಕೊನೆಗೆ ಅನ್ನಕ್ಕೆ ಕಲಸಿಕೊಂಡು ಊಟ ಮಾಡಬೇಕಿದ್ದರೆ ಅದಕ್ಕೆ ಒಂದೋ ತಿಳಿಸಾರು- ರಸಂ ಆಗಬೇಕು, ಇಲ್ಲದೆ ಹೋದರೆ, ಸಾಂಬಾರ್ ಆಗಬೇಕು. ಬೇರಿನ್ನಾವ ಹೈ ಫೈ ತಿಂಡಿಗಳೂ ಇದರ ಪ್ರಾಮುಖ್ಯತೆಯನ್ನು ಸರಿಗಟ್ಟಲಾರದು. ಅಂತಹ ಒಂದು!-->…