Monthly Archives

December 2019

ಮತದಾನ । ಕವನಕ್ಕೂ ಇಲ್ಲಿದೆ ಒಂದಷ್ಟು ಜಾಗ

ತುಂಬಾ ದಿನಗಳಿಂದ ಓದುಗರ ಬೇಡಿಕೆಗಳಿಗೆ ಸ್ಪಂದಿಸಲಾಗಿರಲಿಲ್ಲ. ಈಗ ಒಂದಷ್ಟು ಕವನ ಸಾಹಿತ್ಯ ನಿಮ್ಮ ಹೊಸಕನ್ನಡದಲ್ಲಿ ಶುರು. ಓದುವ ಖುಷಿ ನಿಮ್ಮದಾಗಲಿ.ಸುಧಾಶ್ರೀ, ಧರ್ಮಸ್ಥಳ

ಕೆ ಅರ್ ಪೇಟೆಯ ಸೋಲಿನ ಮೂಲಕ ಜೆಡಿಎಸ್ ಸ್ಪಷ್ಟವಾಗಿ ಕರ್ನಾಟಕದ ರಾಜಕೀಯದಿಂದ ನೇಪಥ್ಯಕ್ಕ್ಕೆಸರಿಯಲಿದೆ !

ಜೆಡಿಎಸ್ ನ ಭದ್ರಕೋಟೆ, ಕೆ ಅರ್ ಪೇಟೆಯು ಜೆಡಿಎಸ್ ನ ಕೈ ಕೊಸರಿಕೊಂಡು ಹೊರಗೆ ಬಂದಿದೆ. ಕೆ ಅರ್ ಪೇಟೆಯಲ್ಲಿ ನಾರಾಯಣಗೌಡರು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದಾರೆ. ಮಂಡ್ಯ ಮೈಸೂರು ಮುಂತಾದ ಒಕ್ಕಲಿಗರ ಪ್ರಾಬಲ್ಯದ ಪ್ರದೇಶಗಳಂತೆಯೇ, ಕೆ ಅರ್ ಪೇಟೆಯೂ ಜೆಡಿಎಸ್ ನ ಏಕಸ್ವಾಮ್ಯದ ಪ್ರದೇಶ. ಈಗ ಇದು

ಯಡಿಯೂರಪ್ಪ ಸೇಫ್ । ಶಾಶಕರ ಹೋಲ್ ಸೇಲ್ ಅನರ್ಹತೆ ಮಾಡಿದ್ದು ತಪ್ಪೆಂದು ಅಲ್ಟಿಮೇಟ್ ಕೋರ್ಟಾದ ಮತದಾರನ ತೀರ್ಪು !

15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ,

ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಇಂದು ಉಪ್ಪಿನಂಗಡಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಉಜಿರೆಗೆ

ಈ ದಿನ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಾಲಯದ ಗುಂಡಿಯಲ್ಲಿ ನಡೆಯಲಿರುವ ಕಿಂಡಿ ಆಣೆಕಟ್ಟು ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಯವರು ಬರಲಿದ್ದಾರೆ. ಇಂದು, ಶನಿವಾರ, ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ನಾಳೆ, ಭಾನುವಾರ

ಭೂಮಿಗೆ ತನ್ನ ಗೊಬ್ಬರ ತಾನು ತಯಾರಿಸಿಕೊಳ್ಳುವ ಶಕ್ತಿಯಿದೆ । ನಿಮ್ಮ ಜಮೀನು ಒಂದು ಸ್ವತಂತ್ರ ರಾಷ್ಟ್ರ !! (…

ನ್ಯಾಚುರಲ್ ಫಾರ್ಮರ್ ದಿ.ನಾರಾಯಣ ರೆಡ್ಡಿಯವರ ಸಹಜ ಕೃಷಿ ಪಾಠ ."ನಾವೇನು ತಿನ್ನುತ್ತಿದ್ದೇವೆಯೋ ಅದೇ ಪರಿಮಾಣದಲ್ಲಿಯೇ ನಾವು ನಮ್ಮ ತೋಟದಲ್ಲಿ ಬಿತ್ತನೆ ಮಾಡಬೇಕು. ನಮ್ಮ ಊಟದಲ್ಲಿ 60% ಏಕದಳ ಧಾನ್ಯಗಳು, 30% ದ್ವಿದಳ ಧಾನ್ಯಗಳು ಅಂದರೆ ಪಲ್ಸಸ್ ಇರುತ್ತದೆ. ಮತ್ತು ಉಳಿದದ್ದು ಮಸಾಲೆ

ಹೈದರಾಬಾದ್ ನಿರ್ಭಯಾ ರೇಪ್ ಆರೋಪಿಗಳು ಮಟಾಷ್ । ಸೂಪರ್ ಫಾಸ್ಟ್ ನ್ಯಾಯ ಕೊಟ್ಟ ಪೊಲೀಸರು !

ಜಸ್ಟಿಸ್ ಡೆಲಿವರ್ಡ್ ಫ಼ಾರ್ ಪ್ರಿಯಾಂಕಾ ರೆಡ್ಡಿ !ಮೊನ್ನೆ ತಾನೇ ನಡೆದ ಹೈದರಾಬಾದ್ ನ ಪಶುವೈದ್ಯೆ ರೇಪ್ ಕೇಸ್ ನ ಆರೋಪಿಗಳಿಗೆ ದೇಶದ ಸೂಪರ್ ಫಾಸ್ಟ್ ನ್ಯಾಯಾಲಯ - ನಮ್ಮ ಪೊಲೀಸು ವ್ಯವಸ್ಥೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಇಂದು ನಾಲ್ವರು ಆರೋಪಿಗಳನ್ನು ಅತ್ಯಾಚಾರದ ಸ್ಥಳ ಪರಿಶೀಲನೆಗೆ

ಜಿಗರ್ ಟಗರ್ ಸಿದ್ದರಾಮಯ್ಯ ಈಗ ‘ಹೌದ್ ಹುಲಿಯಾ’

ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ' ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ" ಅಂತ ಕೇಳಿದರು.

ಪ್ರಪಂಚದ ಮತ್ತೊಂದು ದೇಶ ನಿತ್ಯಾನಂದ ಸ್ವಾಮಿಯ ಎಲ್ಲವೂ ಫ್ರೀ ಇರುವ ‘ಕೈಲಾಸ ದೇಶ’| ಪಾಸ್ ಪೋರ್ಟ್ ಗೆ ನೂಕು…

ರಸಿಕರ ರಾಜ ಸ್ವಾಮಿ ನಿತ್ಯಾನಂದ ಮಹಾರಾಜ್ ಗೆ ಅರ್ಜೆಂಟಾಗಿ ಒಂದು ದೇಶ ಬೇಕಂತೆ. ಆತ ಅಲ್ಲೆಲ್ಲೋ ದೂರದಲ್ಲಿ, ದಕ್ಷಿಣ ಅಮೆರಿಕಾದ ಈಕ್ವೆಡಾರ್ ನ ಪಕ್ಕದಲ್ಲಿ ಹೋಗಿ ತನ್ನ ಅಂಡು ಊರಿದ್ದಾನೆ. ಅಲ್ಲಿ ಹೋಗಿ ಒಂದು ಚಿಕ್ಕ ಭೂಮಿ ಕೊಂಡು ಕೊಂಡು ಅದಕ್ಕೆ ಕೈಲಾಸ ಅಂತ ಹೆಸರಿಟ್ಟು, ತನ್ನದೇ ದೇಶ ಎಂದು

ಚೆನ್ನೈನ ಹವ್ಯಾಸಿ ವಿಜ್ಞಾನಿ ಷಣ್ಮುಗ ಸುಬ್ರಮಣ್ಯಂ ಕೈಗೆ ಸಿಕ್ಕಿಬಿದ್ದ ವಿಕ್ರಮ್ ಲ್ಯಾ೦ಡರ್ !

ಸೆಪ್ಟೆಂಬರ್ 7 ರ ನಸುಕಿನ ಮುಂಜಾವಿನಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಪ್ರಾಜೆಕ್ಟಿನ ವಿಕ್ರಮ್ ಲ್ಯಾಂಡರ್ ಇನ್ನೇನು ಒಂದು ಕಿಲೋಮೀಟರು ಕ್ರಮಿಸಿ ತಲುಪುವಷ್ಟರಲ್ಲಿ ಹಾರ್ಡ್ ಲಾಂಡಿಂಗ್ ಆಗಿ ಸಂಪರ್ಕ ಕಳೆದುಕೊಂಡಿತ್ತು. ಇಡೀ ವಿಶ್ವವೇ ಆ ಕ್ಷಣದಲ್ಲಿ ನಿದ್ದೆಗೆಟ್ಟು ಎಚ್ಚರವಾಗಿದ್ದು

ಬ್ಯಾಚುಲರ್ಸ್ ರ ಬ್ರಹ್ಮಾಂಡ ರುಚಿಯ ಈ ಅಡುಗೆಯ ದಿನ ಪಕ್ಕದ ಮನೆ ಆಂಟೀರು ಅಡುಗೇನೇ ಮಾಡಲ್ಲ !!

ತುಂಡು ತಿಂಡಿಗೆ, ಸಾರು ಅನ್ನಕ್ಕೆ ಎಂಬ ಮಾತೇ ಇದೆ. ಏನೇ ಗಮ್ಮತ್ತು ಮಾಡಲಿ, ಕೊನೆಗೆ ಅನ್ನಕ್ಕೆ ಕಲಸಿಕೊಂಡು ಊಟ ಮಾಡಬೇಕಿದ್ದರೆ ಅದಕ್ಕೆ ಒಂದೋ ತಿಳಿಸಾರು- ರಸಂ ಆಗಬೇಕು, ಇಲ್ಲದೆ ಹೋದರೆ, ಸಾಂಬಾರ್ ಆಗಬೇಕು. ಬೇರಿನ್ನಾವ ಹೈ ಫೈ ತಿಂಡಿಗಳೂ ಇದರ ಪ್ರಾಮುಖ್ಯತೆಯನ್ನು ಸರಿಗಟ್ಟಲಾರದು. ಅಂತಹ ಒಂದು