Monthly Archives

December 2019

ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು

ರಮೇಶ್ ಜಾರಕಿಹೊಳಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸೇರಿದ ಸಿದ್ದರಾಮಯ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಮಾತು ಮೀರಿ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿಯವರನ್ನು ಸರಿಯಾಗಿಯೇ ಕಿಚಾಯಿಸಿದ್ದಾರೆ. " ಏನಯ್ಯ ರಮೇಶಾ, ಆಗ ಬಾ ಅಂದಾಗ ಬಂದಿಲ್ಲ,

‘ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ | ಇದು ಯಡಿಯೂರಪ್ಪನವರ ದುನಿಯಾ ಕಣೋ !

ಎಲ್ಲವೂ ನಮ್ಮಿಂದಲೇ, ನಮಗೆ ಯಾರೂ ಎದುರಿಲ್ಲ. ನಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಮಗ ಯಾರಿದ್ದಾರೆ ಎಂದು ಅಹಂಕಾರದ ಪರಮಾವಧಿಯಲ್ಲಿ ಬೀಗುತ್ತಿದ್ದ ಬಿಜೆಪಿ ಹೈಕಮಾಂಡಿಗೆ ಕಾಲವೇ ಸರಿಯಾದ ಉತ್ತರ ಕೊಟ್ಟಿದೆ. ಇದರ ಬಗ್ಗೆ ಹೊಸಕನ್ನಡ ಹಿಂದೆಯೇ ಬರೆದು ವಾರ್ನ್ ಮಾಡಿತ್ತು. ಈ ಬಗ್ಗೆಯೂ

ನಿಗೂಢ ಕಾಡಿನೊಳಗೆ ಕಳೆದುಹೋಗುವ ಅನುಭವ । ಶಿವರಾಮ ಕಾರಂತರ ‘ ಬೆಟ್ಟದ ಜೀವ ‘ ಕಾದಂಬರಿ

ಯುವ ಬರಹಗಾರ್ತಿ ಸುಧಾಶ್ರೀ, ಧರ್ಮಸ್ಥಳ ಅವರು ಹೊಸಕನ್ನಡಕ್ಕೆ ಬರೆಯುತ್ತಿದ್ದಾರೆ. ಅದರಿಂದ ನಮಗೊಂದಿಷ್ಟು ಹೆಚ್ಚು ಬಲ ಬಂದಿದೆ. ಅವರನ್ನು ಹೊಸಕನ್ನಡ ತುಂಬು ಹೃದಯದಿಂದ ಸ್ವಾಗತಿಸುತ್ತದೆ - ಸಂಪಾದಕ. ಬೆಳಗಿನಲ್ಲಿ ಚಿನ್ನದ ಕಡಗೋಲಿನಂತೆ ಕಾಣುವ ಬೆಟ್ಟದ ನೋಟ, ಅಬ್ಬಿಯ ನೀರು, ಕಾಟುಮೂಲೆಯ

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ?

ಒಂದು ಕಾಲದ ಟಗರು ಕಮ್ ಹೌದ್ ಹುಲಿಯ ಇವತ್ತು ಸಣ್ಣ ಇಲಿಯ ಥರ ಆಗಿದ್ದಾರೆ. ಅವರ ಸಾಲು ಸಾಲು ಸೋಲುಗಳು ಕರ್ನಾಟಕದಲ್ಲಿ ಸಿದ್ದು ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿವೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಖರ್ಚಿಗೆ ಬೇಕೇನೋ ಎಂಬಂತೆ 2 ರೂಪಾಯಿ ಚಿಲ್ಲರೆ ಜೇಬಲ್ಲಿ ಹಾಕ್ಕೊಂಡು

ದೆಹಲಿ ನಿರ್ಭಯಾ ಹತ್ಯೆ । ಗಲ್ಲು ಶಿಕ್ಷೆ ಎದುರು ನೋಡುತ್ತಾ ಕೂಡುವುದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಯಾವುದಿದೆ ?

ದೆಹಲಿಯ ನಿರ್ಭಯಾ ಹತ್ಯೆ ಆರೋಪಿಗಳಿನ್ನೂ ಜೈಲಿನಲ್ಲಿ ಗಲ್ಲು ಶಿಕ್ಷೆಯ ದಾರಿ ನೋಡುತ್ತಿದ್ದಾರೆ. ಇನ್ನೇನು ರಾಷ್ಟ್ರಪತಿಯವರು ಶಿಕ್ಷೆ ಮಾಫಿ ಅರ್ಜಿಯನ್ನು ವಾಪಸ್ ಕಳುಹಿಸಿದ ಕೂಡಲೇ, ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಅಷ್ಟರಲ್ಲಿ ಗಲ್ಲು ಶಿಕ್ಷೆ ಆಪಾದಿತರಲ್ಲೊಬ್ಬನಾದ ಅಕ್ಷಯ್ ನ ಪರ ವಕೀಲರು

ಕೋಟೆ ಕೋಟೆ ಗೆದ್ದೋರ್ಗೆ ಕೆ ಆರ್ ಪೇಟೆ ಗೆಲ್ಲೋದ್ ಕಷ್ಟಾನ ?

ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಪ್ಲಾನಿಂಗು, ನಿಸ್ವಾರ್ಥತೆ ಮತ್ತು ಹಗಲಿರುಳು ಕೆಲಸಮಾಡುವ ಶ್ರಮ ನೋಡಿ ಕೆ ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮತ್ತು ಯಶವಂತಪುರದ ಎಸ್ ಟಿ ಸೋಮಶೇಖರ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆಲ್ಲ ಮಾಡುವುದು

ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ

ತುಳುನಾಡು ಸ್ಪೆಷಲ್ ರಿಸೀಪಿ । ದೇಜಮ್ಮಕ್ಕನ ಟೀಮ್ ನ ಒರಿಜಿನಲ್ ಅಕ್ಕಿ ರೊಟ್ಟಿ

ಇದು ಮಂಗಳೂರಿನ ಜನಪದರು ಮಾಡುವ ಒರಿಜಿನಲ್ ಅಕ್ಕಿ ರೊಟ್ಟಿಯ ರಿಸೀಪಿ. ಇದನ್ನು ಮಾಡಲು, ಥರಾವರಿ ಐಟಂಗಳು ಬೇಕಾಗಿಲ್ಲ. ಅದು ಹಾಕು, ಇದು ಮಿಕ್ಸ್ ಮಾಡು, ಆದನ್ನು ಇಷ್ಟು ತಗೋ, ಇದನ್ನು ಅಷ್ಟು ಬಳಸು- ನಥಿಂಗ್ ನಥಿಂಗ್. ಇದಕ್ಕೆ ಅಕ್ಕಿ, ಉಪ್ಪು ಮತ್ತು ನೀರು ಅಷ್ಟೇ ಬೇಕಾದದ್ದು. ಆದರೆ ಈ

ನಿಮಗೆ ನಿಮ್ಮ ವೃತ್ತಿ ಹಿಡಿಸದೆ ಹೋದರೆ ರಾಜೀನಾಮೆ ನೀಡಿ ಹೊರಬರಲೂ ಹಕ್ಕಿಲ್ವಾ ಸಂತೋಷ್ ಹೆಗ್ಡೆ ?

ಉಪಚುನಾವಣೆ ನಂತರದ ಫಲಿತಾಂಶ ಪೂರ್ತಿ ಹೊರಬಿದ್ದಿದ್ದು, ಬಿಜೆಪಿಯು ಚುನಾವಣಾ ನಡೆದಿದ್ದ ಹದಿನೈದು ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ ಎರಡು ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿದ್ದರೆ, ಜೆಡಿಎಸ್ ವೈಟ್ ವಾಶ್ ಮಾಡಿಸಿಕೊಂಡಿದೆ. ಇದೆಲ್ಲ ಇವತ್ತಿಗೆ ಇತಿಹಾಸ.

ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಕಾಲೇಜಿಗೆ ಎರಡೆರಡು ರಾಂಕ್

ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿಯಲ್ಲಿ ಇಬ್ಬರಿಗೆ ರಾಂಕ್ ಪ್ರಾಪ್ತವಾಗಿದೆ. ಮಂಗಳೂರು ವಿಶ್ವವಿದ್ಯಾಲಯದ 2019 ನೇ ಸಾಲಿನ ಅಂತಿಮ ಬಿಎಸ್ಸಿ ಪರೀಕ್ಷೆಯಲ್ಲಿ ಪುತ್ತೂರಿನ ಆರ್ಯಾಪು ಗ್ರಾಮದ ದೇರಣ್ಣ ರೈ ಮತ್ತು ಪ್ರೇಮಲತಾ ಪುತ್ರಿ ರೂಪಶ್ರೀ ಯವರು ಬಿಎಸ್ಸಿ (ಪಿ ಸಿ ಎಂ) ನಲ್ಲಿ ದ್ವಿತೀಯ