Monthly Archives

December 2019

ಮಹಾಭಾರತ | ರಾಕ್ಷಸ ಪ್ರವೃತ್ತಿ ಯಾರದ್ದು ಪಾಂಡವರದ್ದಾ ಘಟೋತ್ಕಚನದಾ ?

ಘಟೋತ್ಕಚನೆಂಬ ಹೆಸರು ಕೇಳಿದರೆ ಸಾಕು, ಮೈ ಮನಸ್ಸುಗಳಲ್ಲಿ ಒಂದು ವಿಚಿತ್ರ ರೋಮಾಂಚನ. ಅಬ್ಬಬ್ಬಾ ಆತನದೆಂತಹ ವ್ಯಕ್ತಿತ್ವ. ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಬ್ರಾಹ್ಮಣ ವೇಷದಲ್ಲಿ ಸಂಚರಿಸುತ್ತಿದ್ದರು. ಅವರಿಗೆ ಎತ್ತ ಹೋಗಬೆಕೆಂಬ ಸ್ಪಷ್ಟತೆಯಿರಲಿಲ್ಲ. ಹಾಗೆ ಗೊತ್ತು ಗುರಿಯಿಲ್ಲದೆ

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅವಳು ಭಾರತಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ತಿಂದು ಬೆಳೆದ ಹುಡುಗಿ. ಭಾರತದ ಸಾಂಪ್ರದಾಯಿಕ ಮನೆತನದಲ್ಲಿ ಒಳ್ಳೆಯ ಅಪ್ಪ ಅಮ್ಮ ಮತ್ತು ವಿದ್ಯಾಭ್ಯಾಸವನ್ನು ಪಡೆದು ಬೆಳೆದವಳು. ಮುಂದೊಂದು ದಿನ ಸ್ಕಾಲರ್ಶಿಪ್ ಪಡೆದು ಓದಲು ಅಮೆರಿಕಾ ದೇಶಕ್ಕೆ ಹೋಗುತ್ತಾಳೆ. ಓದಲು ಅಲ್ಲಿಗೆ ಹೋದಾಗ,

ಮನೀಶ್ ಪಾಂಡೆ ಇತ್ತೆ ನಮ್ಮಮಂಗ್ಳೂರ್ ಶೆಟ್ರೆನ ಮರ್ಮಯೆಗೆ !

ಕ್ರಿಕೆಟ್ಟಿಗ ಮನೀಶ್ ಪಾಂಡೆ ಈಗ ನಮ್ಮ ಮಂಗಳೂರಿನ ಅಫೀಶಿಯಲ್ ಮರ್ಮಯೆ ! ಮನೀಶ್ ಪಾಂಡೆ ಮತ್ತು ಆಶಿತಾ ಶೆಟ್ಟಿ ಮದುವೆಯಾಗುವ ಸುದ್ದಿ ಆವಾಗಾವಾಗ ಪತ್ರಕರ್ತರ ಹದ್ದಿನ ಕಣ್ಣಿಗೆ ಸಿಕ್ಕು ಸುದ್ದಿಯಾಗುತ್ತಿತ್ತು. ಈಗ ಅದಕ್ಕೆ ಅಫೀಶಿಯಲ್ ಮುದ್ರೆ ಬಿದ್ದಿದೆ.ನಿನ್ನೆ ಸೋಮವಾರ ಮುಂಬೈಯಲ್ಲಿ ನಡೆದ

ಬೇಸನ್ ಲಾಡು ನೀವೇ ಮಾಡಿ !! । ಮಾಡುವ ಮೊದಲು ರೆಟ್ಟೆಯಲ್ಲಿ ಶಕ್ತಿ ಹೂಡಿ

ಬೇಸನ್ ಲಾಡು ಮಾಡಲು ಜಾಸ್ತಿ ಪದಾರ್ಥಗಳು ಬೇಕಿಲ್ಲವಾದರೂ ಇದು ತುಂಬಾ ಶ್ರಮ ಬೇಡುವ ಅಡುಗೆ. ಕಡಲೆ ಹಿಟ್ಟಿನ ಆಯ್ಕೆ, ತುಪ್ಪದಲ್ಲಿ ರೋಸ್ಟ್ ಮಾಡುವ ವಿಧಾನ, ನಿರಂತರ ಕಲಸುತ್ತಾ ಇರಬೇಕಾದ ಶ್ರಮ - ತಾಳ್ಮೆಮತ್ತು ಕೊನೆಯಲ್ಲಿ ತಣಿಸಿ ಸಕ್ಕರೆಯ ಪುಡಿಯನ್ನು ಹಾಕಿ ಉಂಡೆಗಟ್ಟಿಸುವ ಇತ್ಯಾದಿ ಪರಿಣತಿ

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ । ಈ ಶನಿವಾರ ನೀವು ಬಿಡುವು ಮಾಡ್ಕೋಬೇಕು

ಸ್ಥಳ : ಜಯಕರ್ನಾಟಕ ಸಭಾಭವನದ ಆವರಣ, ಕೆಯ್ಯೂರುದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನ, ಇದರ ಪುತ್ತೂರು ಘಟಕದ, 19 ನೆಯ ವರ್ಷದ ಸಾಹಿತ್ಯ ಸಮ್ಮೇಳನವು ಇದೇ ಶನಿವಾರ, ಪುತ್ತೂರು ತಾಲ್ಲೂಕಿನ ಕೆಯ್ಯೂರಿ ನಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ, ಪತ್ರಕರ್ತ ಡಾ.ನರೇಂದ್ರ