ಬಾಳೆ ಗಿಡದ ನಾರಿನಿಂದ ಸ್ಯಾನಿಟರಿ ಪ್ಯಾಡ್ ತಯಾರಿಕೆ | ಇದನ್ನು 5 ವರ್ಷ ಕಾಲ ಬಳಸಬಹುದು

ಮಹಿಳೆಯರು ಬಾಹ್ಯ ರಕ್ಷಣೆಗಳ ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸುತ್ತಾರೆ. ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳು ಸ್ಯಾನಿಟರಿ ಪ್ಯಾಡ್ ಬ್ರಾಂಡ್‌ಗಳು ಜನಪ್ರಿಯವಾಗಿದ್ದು, ಹೆಚ್ಚಾಗಿ ಮಹಿಳೆಯರು ಸೂಕ್ತವೆನಿಸುವುದನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಾರೆ. ಅಂದಹಾಗೆಯೇ ಇದು ಮಹಿಳೆಯರಿಗೆ ನೈರ್ಮಲ್ಯ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಅಂದಹಾಗೆಯೇ, ಕಸದಿಂದ ರಸ ಎಂಬ ಮಾತಿನಂತೆಯೇ ಇದೀಗ ಬಾಳೆಯ ನಾರಿನಿಂದಲೂ ಸ್ಯಾನಿಟರಿ ಪ್ಯಾಡ್ ಸಿದ್ಧಗೊಳ್ಳುತ್ತಿದೆ. ಕೇರಳದಲ್ಲಿ ಇಂತಹದೊಂದು ಪ್ರಯೋಗ ನಡೆಸಿ, ತಯಾರಿಸಲಾಗುತ್ತಿದೆ. ಇದರ ಬಳಕೆ ಮತ್ತು ಇದರಿಂದ ಸಿಗುವ ಪ್ರಯೋಜನದ ಬಗೆಗಿನ ವಿಡಿಯೋ ವೈರಲ್ ಆಗಿದೆ. ಹೌದು, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು …

ಬಾಳೆ ಗಿಡದ ನಾರಿನಿಂದ ಸ್ಯಾನಿಟರಿ ಪ್ಯಾಡ್ ತಯಾರಿಕೆ | ಇದನ್ನು 5 ವರ್ಷ ಕಾಲ ಬಳಸಬಹುದು Read More »