NIA ಚಾರ್ಜ್‌ಶೀಟ್‌ನಲ್ಲಿ ಶಾರೀಕ್ ಸಂಚು ಬಯಲು! ಶಾಕಿಂಗ್ ಮಾಹಿತಿ ಬಹಿರಂಗ, ಎಲ್ಲಾ ವಿವರ ಇಲ್ಲಿದೆ!
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ( Mangalore Bomb Blast) ಈ ಪ್ರಕರಣದ ಕುರಿತಂತೆ ಈಗಾಗಲೇ ಅನೇಕ ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಈ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.