Browsing Tag

Auto rickshaw

Court : ನಡೆಯಲಾಗದ ಸ್ಥಿತಿಯಲ್ಲಿ ವೃದ್ಧ ದಂಪತಿ – ಆಟೊ ರಿಕ್ಷಾ ಬಳಿಗೇ ಬಂದು ತೀರ್ಪು ನೀಡಿದ ನ್ಯಾಯಾಧೀಶರು!

Court: ನ್ಯಾಯಾಧೀಶರೊಬ್ಬರು ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಎದುರಿಸುತ್ತಿರುವ ವೃದ್ಧ ದಂಪತಿಯು ಕುಳಿತಿದ್ದ ಆಟೋ ರಿಕ್ಷಾ ಬಳಿಗೇ ತೆರಳಿ ತೀರ್ಪು ನೀಡಿದ ವಿಶಿಷ್ಟ ಘಟನೆ ನಡೆದಿದೆ.

Mumbai: ಯುವತಿಯ ಗುಪ್ತಾಂಗದಲ್ಲಿ ಬ್ಲೇಡ್ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ತನ್ನ ಗುಪ್ತಾಂಗದಲ್ಲಿ ತಾನೇ…

Mumbai : 20 ವರ್ಷದ ಯುವತಿಯೊಬ್ಬಳು ಪ್ರಜ್ಞಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗೆ ಒಳಪಡಿಸಿದಾಗ ಆಕೆಯ ಗುಪ್ತಾಂಗದಲ್ಲಿ ಕಲ್ಲು ಹಾಗೂ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಬ್ಲೇಡ್ ಕಂಡುಬಂದಂತಹ ಪ್ರಕರಣ ಮುಂಬೈ ನಗರದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ರಸ್ಟ್…

Emotional Mother: ಆಟೋದಲ್ಲಿ ಕೂತು ಕೂಗುವ ತನ್ನ ಕಂದನಿಗಾಗಿ ಐದಾರು ಕಿ.ಮೀ ಓಡಿದ ಹಸು – ಕರುಳಿನ ಸಂಬಂಧ ಕಂಡು…

Emotional Mother: ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವಳ ಋಣ ತೀರಿಸಲು ಕೂಡಾ ಸಾಧ್ಯವಿಲ್ಲ. ಇದೀಗ ಬುದ್ಧಿ ಜೀವಿ ಮನುಷ್ಯರನ್ನು ಮೀರಿ, ಒಂದು ಪ್ರಾಣಿಯಲ್ಲಿ ಕೂಡಾ ತನ್ನ ಕರುಳ ಕುಡಿಯ ಮೇಲಿನ ಪ್ರೀತಿಯನ್ನು…

ದೆವ್ವದ ಕಾಟವೋ ? ಚಾಲಕನಿಲ್ಲದೇ ಚಲಿಸಿದ ರಿಕ್ಷಾ!!!! ಗಿರ ಗಿರ ತಿರುಗೋ ಆಟೋ ನೋಡಿ ದಂಗಾದ ಜನ!

ಗಾಡಿ ಚಲಾಯಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟನೇ. ಆದರೆ ಯಾವುದೇ ಚಾಲಕ ಇಲ್ಲದೆ ವಾಹನ ಅಥವಾ ಮೋಟಾರ್ ಓಡುವುದುನ್ನು ಕಂಡರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತೀರ. ಏಕೆಂದರೆ ಇಲ್ಲೊಂದು ಕಡೆ ಒಂದು ವೀಡಿಯೋ ಮುನ್ನೆಲೆಗೆ ಬಂದಿದ್ದು, ಚಾಲಕರಿಲ್ಲದೆ ಆಟೋ ರಿಕ್ಷಾವೊಂದು

ಮಂಗಳೂರು : ರಿಕ್ಷಾ ಬಾಂಬ್ ಬ್ಲಾಸ್ಟ್ ಪ್ರಕರಣ | NIA ತನಿಖೆಗೆ

ನಗರದ ನಾಗುರಿಯಲ್ಲಿ ನ.19ರಂದು ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದ ಶಾರೀಕ್‌, ಭಾರೀ ಜನಸಂದಣಿ ಇರುವ ಪ್ರದೇಶದಲ್ಲಿ ಬಾಂಬ್‌ ಸ್ಫೋಟಿಸಿ, ನೂರಾರು ಜನರ ಪ್ರಾಣ ಹಾನಿ ಉಂಟು ಮಾಡುವ ಉದ್ದೇಶ ಹೊಂದಿದ್ದಿರಬಹುದು ಎನ್ನುವ ಸಂಶಯವನ್ನು ಪೊಲೀಸರು ಹೊರಹಾಕಿದ್ದಾರೆ.ಅಲ್ಲದೆ, ಶಾರೀಕ್‌ ತಂದಿದ್ದ

ಮಂಗಳೂರು : ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ | ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಫೋಟ ನಡೆಯಿತೇ?

ಮಂಗಳೂರಲ್ಲಿ ನಡೆದ ಸ್ಫೋಟದ ರೂವಾರಿ ವಹಿಸಿದ್ದ ಪ್ರಮುಖ ಆರೋಪಿ ಶಾರೀಕ್‌ ಬಗ್ಗೆ ವಿಚಾರಣೆ ಕಾರ್ಯ ಮುಂದುವರಿಯುತ್ತಿದೆ. ಈ ನಡುವೆ ಆರೋಪಿ ಶಾರಿಕ್ ಆರೋಗ್ಯ ಸುಧಾರಣೆಯ ಬಗ್ಗೆ ವೈದ್ಯರು ದೃಢಪಡಿಸಿದ ಬಳಿಕವಷ್ಟೆ ಆರೋಪಿಯ ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಘಟನೆ ನಡೆದ ದಿನ ನಕಲಿ

ಮಂಗಳೂರು : ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ | ಪ್ರಯಾಣಿಕನ ಹೇಳಿಕೆಯಿಂದ ಅನುಮಾನ…

ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಸ್ಪೋಟಗೊಂಡ ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು​ ಬೋಲ್ಟ್​​, ಸರ್ಕ್ಯೂಟ್​​ ರೀತಿಯ

ಉಡುಪಿ: ರಿಕ್ಷಾದಲ್ಲಿ ಕುಳಿತಿದ್ದ ಅಜ್ಜಿಯ ಬಳಿ ತೆರಳಿ ಕೇಸ್ ಇತ್ಯರ್ಥಗೊಳಿಸಿದ ಜಡ್ಜ್ !!

ಸಾಮಾನ್ಯವಾಗಿ ಕೋರ್ಟ್ ನಲ್ಲಿ ಇತ್ಯರ್ಥಗೊಳ್ಳುವ ಪ್ರಕರಣ ರಸ್ತೆಯಲ್ಲಿ ಇತ್ಯರ್ಥಗೊಂಡಿದೆ. ಹೌದು. ಇಂದು ಉಡುಪಿ ಜಿಲ್ಲೆಯಲ್ಲಿ ವಿಶೇಷ ಪ್ರಕರಣವೊಂದು ಆಟೋರಿಕ್ಷಾದ ಬಳಿ ಇತ್ಯರ್ಥಗೊಂಡಿದೆ. ಕುಂದಾಪುರ, ಉಡುಪಿ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿ ಒಂದೇ

28 ರೂ. ಚೇಂಜ್ ಕೊಡದ್ದಕ್ಕೆ ಆಟೋ ಚೇಸಿಂಗ್; ಈಗ ಕುಟುಂಬಕ್ಕೆ ಸಿಕ್ತು ಬರೋಬ್ಬರಿ 43 ಲಕ್ಷ !!

ಆಟೋರಿಕ್ಷಾ ಚಾಲಕನು ಚಿಲ್ಲರೆ ಕೊಡದೆ ವಂಚಿಸಿ ವೇಗವಾಗಿ ಓಡಿ ಹೋಗಲು ಪ್ರಯತ್ನಿಸಿದಾಗ 26 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದ. ಈ ಕೇಸಿನಲ್ ಈಗ 43 ಲಕ್ಷ ದೊರೆತಿದೆ.ಮುಂಬೈನ ಮೋಟಾರು ಅಪಘಾತದ ಹಕ್ಕುಗಳ ನ್ಯಾಯಮಂಡಳಿಯು ಆಟೋ ರಿಕ್ಷಾವನ್ನು ಹಿಂಬಾಲಿಸುವಾಗ ಸಾವನ್ನಪ್ಪಿದ 26 ವರ್ಷದ ಯುವಕನ