Anushka Shetty

ಭೂಗತ ಪಾತಕಿಗಳಿಂದ ಹತ್ಯೆ ಸಂಚು!! ಮಂಗಳೂರು ಕಮಿಷನರ್ ಕಚೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ

ದಕ್ಷಿಣ ಭಾರತದ ಪ್ರಖ್ಯಾತ ಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರು ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದು, ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರನ್ನು ಬುಧವಾರ ಭೇಟಿಯಾಗಿ ಈ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಜೀವಕ್ಕೆ ಅಪಾಯ ಇರುವ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಈ ಪ್ರಕರಣವನ್ನು ಮಂಗಳೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. …

ಭೂಗತ ಪಾತಕಿಗಳಿಂದ ಹತ್ಯೆ ಸಂಚು!! ಮಂಗಳೂರು ಕಮಿಷನರ್ ಕಚೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ Read More »

ಭಾರತದ ಟಾಪ್ ಟೆನ್ ನಟಿಯರ ಪಟ್ಟಿ ಬಿಡುಗಡೆ, ಸಮಂತಾ ಈಗ್ಲೂ ನಂಬರ್ 1, ರಶ್ಮಿಕಾ ಎಲ್ಲಿ ನಿಂತ್ಲು ಗೊತ್ತಾ?

ಸೌತ್‌ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಪ್ರತಿಭಾವಂತ ನಟಿ ಸಮಂತಾ ರುತ್ ಪ್ರಭು ಯಾವಾಗಲೂ ಅಭಿಮಾನಿಗಳು ಮತ್ತು ವಿಮರ್ಶಕರನ್ನು ಏಕಕಾಲದಲ್ಲಿ ಮೆಚ್ಚಿಸಬಲ್ಲ ಪ್ರತಿಭೆ. ನಟಿಯಾಗಿಯೂ ಮಾತ್ರವಲ್ಲ ಈಗ, ಸ್ಯಾಮ್ ಭಾರತದ ಅತ್ಯಂತ ಜನಪ್ರಿಯ ಮಹಿಳಾ ತಾರೆ ಎಂಬ ಕಿರೀಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಹೌದು.ಇದೀಗ ಒರ್ಮಾಕ್ಸ್ ಸಂಸ್ಥೆ ಜೂನ್ ತಿಂಗಳಲ್ಲಿ ಅತೀ ಜನಪ್ರಿಯರಾದ ಭಾರತದ ಟಾಪ್ 10 ನಟರ ಮತ್ತು ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ …

ಭಾರತದ ಟಾಪ್ ಟೆನ್ ನಟಿಯರ ಪಟ್ಟಿ ಬಿಡುಗಡೆ, ಸಮಂತಾ ಈಗ್ಲೂ ನಂಬರ್ 1, ರಶ್ಮಿಕಾ ಎಲ್ಲಿ ನಿಂತ್ಲು ಗೊತ್ತಾ? Read More »

ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ‘ಬಾಹುಬಲಿ’ ಜೋಡಿ !!| ಮದುವೆ ಆಗುತ್ತಾರೆಂದು ಸುದ್ದಿಯಾಗಿದ್ದ ಈ ಜೋಡಿ ಮತ್ತೆ ಒಂದಾದ ಕಾರಣ !??

ಅದು ದಕ್ಷಿಣ ಭಾರತದ ಬಲು ಮುದ್ದಾದ ಜೋಡಿ. ಪ್ರತಿ ಸಿನಿಮಾದಲ್ಲೂ ಸಿನಿರಸಿಕರ ಮನಗೆದ್ದ ಕ್ಯೂಟ್ ಕಪಲ್. ‘ಬಾಹುಬಲಿ’ಯ ಮೂಲಕ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗಲೇ ಇಲ್ಲ. ಆದರೆ ಇದೀಗ ಸಿನಿ ರಸಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ತೆರೆ ಮೇಲೆ ಕಣ್ಮರೆಯಾಗಿದ್ದ ಆ ಜೋಡಿ ಮತ್ತೆ ಒಂದಾಗುತ್ತಿದೆ. ಅಷ್ಟಕ್ಕೂ ನಾವು ಹೇಳ್ತಿರೋದು ಯಾವ ಜೋಡಿ ಬಗ್ಗೆ ಅಂತ ನಿಮಗೆ ಈಗಾಗಲೇ ಗೊತ್ತಾಗಿದೆ ಅಲ್ವಾ..? ಆ ಜೋಡಿ ಬೇರಾರೂ ಅಲ್ಲ, ಯಂಗ್ …

ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ‘ಬಾಹುಬಲಿ’ ಜೋಡಿ !!| ಮದುವೆ ಆಗುತ್ತಾರೆಂದು ಸುದ್ದಿಯಾಗಿದ್ದ ಈ ಜೋಡಿ ಮತ್ತೆ ಒಂದಾದ ಕಾರಣ !?? Read More »

error: Content is protected !!
Scroll to Top