ಸೋಮವಾರ, 26 ಅಕ್ಟೋಬರ್ 2026
Trending

ಒಡಿಶಾ

News

4500 ಕಿ ಮೀ ದೂರದಿಂದ ಭಾರತದ ಕಾಡಿಗೆ ಬಂದ ಅಪರೂಪದ ಒರಾಂಗುಟಾನ್ ಗುಂಪು!!

ಒಡಿಶಾದ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಓಡಾಡುತ್ತಿದ್ದ ವೇಳೆ ಸುಮಾರು ಎರಡು ವರ್ಷ ವಯಸ್ಸಿನ ಅಪರೂಪದ ಒರಾಂಗುಟಾನ್ ಮರಿಗಳು ಕಂಡುಬಂದಿದ್ದು, ಅವುಗಳನ್ನು ಈಗ ರಕ್ಷಣೆ ಮಾಡಲಾಗಿದೆ. ಆಶ್ಚರ್ಯವೇನೆಂದರೆ ಬರೋಬ್ಬರಿ 4,500 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಇವು ಭಾರತಕ್ಕೆ ಬಂದಿದೆ.…

News

ಆರೋಗ್ಯ ತಪಾಸಣೆ ವೇಳೆ 9ನೇ ತರಗತಿ ಗರ್ಭಿಣಿ ಎಂಬುದು ಪತ್ತೆ – ಟ್ಯೂಷನ್ ಟೀಚರ್ ಅರೆಸ್ಟ್!!

ವಸತಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಖಾಸಗಿ ಟ್ಯೂಟರ್ ಒಬ್ಬನನ್ನು ಶುಕ್ರವಾರ ಪೊಲೀಸರು ಪೋಕ್ಸೋ ಪ್ರಕರಣದಡಿ ಬಂಧಿಸಿದ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಈ…

News

ಪತ್ನಿ ಮೊಬೈಲ್ ನಿಂದ ಹೊಡೆದು ಪತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಸಾವಿನ ಅಸಲಿ ಕಾರಣ ಬಹಿರಂಗ!!

ಕೌಟುಂಬಿಕ ಕಲಹದ ಸಂದರ್ಭದಲ್ಲಿ ಆಕ್ರೋಶಗೊಂಡ ಪತ್ನಿ, ಪತಿಯ ತಲೆಗೆ ಮೊಬೈಲ್ ಫೋನ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ಪತಿ ಮೃತಪಟ್ಟ ಘಟನೆ ಒಡಿಶಾದಲ್ಲಿ ಬೋಲಾಂಗಿರ್ ಜಿಲ್ಲೆಯಲ್ಲಿ ನಡೆದಿತ್ತು.  ಇದರಿಂದ ಕೆರಳಿದ ಗಂಡನ ಮನೆಯವರು ಹೆಂಡತಿಗೆ ಹಿಡಿಶಾಪ ಹಾಕುತ್ತಿದ್ದರು. ಆದರೆ ಇದರ ನಡುವೆ…

News

ಮಹೀಂದ್ರಾ ಥಾರ್‌ಗೆ ATM ಮೆಷಿನ್ ಕಟ್ಟಿ ಕದ್ದೊಯ್ದ ಕಳ್ಳರು!!

ಸಾಮಾನ್ಯ ದರೋಡೆಕೋರರು ಎಟಿಎಂ ಅನ್ನು ಒಡೆದು ಹಣ ಕದಿಯುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ದುಷ್ಕರ್ಮಿಗಳ  ಗ್ಯಾಂಗ್ ನೇರವಾಗಿ ಎಟಿಎಂ ಯಂತ್ರವನ್ನೇ ಕದ್ದುಕೊಂಡು ಹೋಗಿದ್ದಾರೆ. ಅದೂ ಹೇಗಂತೀರಾ? ಮಹೀಂದ್ರಾ ಥಾರ್‌ ಕಾರಿಗೆ ಮಷಿನ್ ಕಟ್ಟಿ, ಎಳೆದು, ಕಿತ್ತು ಬಳಿಕ ಹಾಗೇ…

News

ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ 4 ಗಂಟೆಗಳ ಕಾಲ ಸುತ್ತಿಕೊಂಡಿದ್ದ ವಿಷ ಸರ್ಪ – ಮುಂದಾಗಿದ್ದು ಪವಾಡ!!

ಹಾವು ಎಂದರೆ ಯಾರಿಗೆ ಭಯವಿಲ್ಲ ಹೇಳಿ? ಎಂತವರು ಕೂಡ ಹಾವನ್ನು ಕಂಡರೆ ಬೆಚ್ಚಿ ಬೀಳುತ್ತಾರೆ. ಆದರೆ ಇಲ್ಲೊಂದು ಕಡೆ ವಿಷ ಸರ್ಪವೊಂದು 4 ಗಂಟೆಗಳ ಕಾಲ ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡಿರುವ ಅಘಾತಕಾರಿ ಘಟನೆ ನಡೆದಿದೆ. ಹೌದು,…

News

ಹಣ ಡ್ರಾ ಮಾಡಲು ಖಾತೆದಾರರೇ ಬರಬೇಕು ಎಂದ ಸಿಬ್ಬಂದಿ – ಸಮಾಧಿಯಿಂದ ತಂಗಿ ಹೆಣ ತೆಗೆದು ಬ್ಯಾಂಕ್‌ಗೆ ಹೊತ್ತುತಂದ ಅಣ್ಣ!!

ಹಣ ಬಿಡಿಸಲು ಖಾತೆದಾರರೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹಠ ಮಾಡಿದ ಕಾರಣ ಅಣ್ಣನೊಬ್ಬ ಸಮಾಧಿಯಿಂದ ತಂಗಿಯ ಹೆಣವನ್ನು ತೆಗೆದುಕೊಂಡು ಬ್ಯಾಂಕ್ ಗೆ ಬಂದ ಆಘಾತಕಾರಿ ಘಟನೆ ಒಂದು ನಡೆದಿದೆ ಒಡಿಶಾದ ಗ್ರಾಮೀಣ ಬ್ಯಾಂಕ್‌ನಲ್ಲಿ ಈ ವಿಚಿತ್ರ ಘಟನೆ…

News

ಹಾವಿನಿಂದ 30 ಮಕ್ಕಳ ರಕ್ಷಸಿ ತಾನು ಪ್ರಾಣ ಬಿಟ್ಟ ನಾಯಿ!!

ಈ ದಿನಾಯಿಗಳೆಂದರೆ ಹಲವು ಮೂಗುಮುರಿಯುವುದುಂಟು. ಅವುಗಳನ್ನು ಕಂಡಾಗ ಓಡಿಸುವುದು ಹೊಡೆಯುವುದು ಮಾಡುತ್ತಾರೆ. ಆದರೆ ಇಲ್ಲೊಂದೆಡೆ ಬೀದಿ ನಾಯಿ ಒಂದು ಹಾವಿನಿಂದ 30 ಮಕ್ಕಳ ಜೀವವನ್ನು ರಕ್ಷಿಸಿ ತಾನು ಪ್ರಾಣ ಬಿಟ್ಟಂತಹ ಅಮಾನುಷ ಘಟನೆ ಒಂದು ನಡೆದಿದೆ. ಒಡಿಶಾದ ಧೀರಕುಲ…

News

Congress : ಮೊದಲ ಮಹಿಳಾ ಮುಸ್ಲಿಂ ಶಾಸಕಿಯನ್ನು ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್!!

Congress : ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದಕ್ಕೆ ರಾಜ್ಯದ ಮೊದಲ ಮುಸ್ಲಿಂ ಶಾಸಕಿ ಸೋಫಿಯಾ ಫಿರ್ದೌಸ್ (Sofia Firdous) ಅವರನ್ನು ಪಕ್ಷದಿಂದಲೇ ಕಾಂಗ್ರೆಸ್‌ (Congress) ಉಚ್ಚಾಟನೆ ಮಾಡಿದೆ. ರಾಜ್ಯಸಭಾ ಚುನಾವಣೆಯಲ್ಲಿ…

Crime

Bhuvaneshwara: ಪತ್ನಿಯಿಂದ ಮಾನಸಿಕ ಹಿಂಸೆ; ರೈಲಿನ ಮುಂದೆ ಹಾರಿದ ಪತಿ!

Bhuvaneshwara: ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ ವ್ಯಕ್ತಿಯೋರ್ವ ರೈಲಿನ ಮುಂದೆ ಹಾರಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ಶನಿವಾರ (ಎ.5) ನಡೆದಿದೆ.

National

Cyclone Dana: ‘ಸೈಕ್ಲೋನ್‌ ಡಾನ’ ಎಫೆಕ್ಟ್‌; ಒಡಿಶಾದ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Cyclonic storm: ‘ಡಾನಾ’ ಚಂಡಮಾರುತ ಬಂಗಾಳಕೊಲ್ಲಿಯತ್ತ ವೇಗವಾಗಿ ಚಲಿಸುತ್ತಿದ್ದು, ಈ ಚಂಡಮಾರುತದಿಂದ ಒಡಿಶಾ ಹೆಚ್ಚು ಹಾನಿಗೊಳಗಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಡಿಶಾ ಸರ್ಕಾರ ನಾನಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಡಿಶಾ ಸರ್ಕಾರವು ರಾಜ್ಯದ ಎರಡು ಪ್ರಮುಖ ದೇವಾಲಯಗಳಾದ ಜಗನ್ನಾಥ ದೇವಾಲಯ ಮತ್ತು…