Halal: ಹಲಾಲ್ ಪ್ರಮಾಣ ಪತ್ರವಿರುವ ಪದಾರ್ಥಗಳು ನಿಷೇಧ- ರಾಜ್ಯ ಸರ್ಕಾರದಿಂದ ಖಡಕ್ ಆದೇಶ !!
Halal: ಉತ್ತರ ಪ್ರದೇಶದಲ್ಲಿ ಚಿಲ್ಲರೆ ಉತ್ಪನ್ನಗಳಿಗೆ ಹಲಾಲ್ (Halal) ಪ್ರಮಾಣಪತ್ರವನ್ನು ಒದಗಿಸಿದ ಕಂಪನಿ ಮತ್ತು ಮೂರು ಸಂಸ್ಥೆಗಳ ವಿರುದ್ಧ ಲಕ್ನೋದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈಗಾಗಲೇ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಚೆನ್ನೈ; ಜಮಿಯತ್ ಉಲ್ಲೆಮಾ ಹಿಂದ್ ಹಲಾಲ್ ಟ್ರಸ್ಟ್,…