Kantara : ಕಾಂತಾರ ಸಿನಿಮಾ ಇಂಗ್ಲೀಷ್ ನಲ್ಲಿ ಬರುತ್ತಾ? ಸಂಭಾಷಣೆ ಯಾವ ರೀತಿ ಇರಬಹುದು?
ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಎಷ್ಟು ಬಾರಿ ನೋಡಿದರೂ ಸಾಲದು ಎಂಬಂತೆ ಅಮೇಜಾನ್ ಪ್ರೈಮ್ ನಲ್ಲಿ!-->…