Salary Hike: ಉದ್ಯೋಗಿಗಳಿಗೆ 20% ವೇತನ ಹೆಚ್ಚಳ
ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಸ್ಮಸ್ ಹಬ್ಬದ ಆಫರ್ ಆಗಿ ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)(Tata Consultancy Services) ತನ್ನ ಉದ್ಯೋಗಿಗಳಿಗೆ (Employees)ಭಾರಿ ಬಂಪರ್ ಸಿಹಿ ಸುದ್ದಿ ನೀಡಿದ್ದು, ನೌಕರರಿಗೆ ವೇತನದಲ್ಲಿ!-->…