ಹೆಣ್ಣಿನ ತುಟಿ ಹೇಳುತ್ತೆ ಆಕೆಯ ವ್ಯಕ್ತಿತ್ವವನ್ನು !

ಹೆಣ್ಣು ಈ ಜಗತ್ತಿನ ಸುಂದರ ಸೃಷ್ಟಿ ಅಂತ ಹೇಳಿದರೆ ತಪ್ಪಿಲ್ಲ. ಹೆಣ್ಣಿನ ಒಂದೊಂದು ಅಂಗವೂ ಅವರ ವ್ಯಕ್ತಿತ್ವವನ್ನು ಹೇಳುತ್ತದೆಯಂತೆ. ಆದರೆ ನಾವು ಇಲ್ಲಿ ಈಗ ಹೆಣ್ಣಿನ ತುಟಿಗಳ ಬಗ್ಗೆ ಹಾಗೂ ಅದರ ಸ್ವಭಾವದ ಬಗ್ಗೆ ತಿಳಿಯೋಣ. ಮಾನವನ ಪ್ರತಿಯೊಂದು ಅಂಗದ ವಿನ್ಯಾಸವು ಅವನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ. ತುಟಿಗಳ ಪ್ರಕಾರ, ಮನುಷ್ಯನ ಸ್ವಭಾವ ಮತ್ತು ನಡವಳಿಕೆಗೆ ಸಂಬಂಧಿಸಿದ ವಿಷಯಗಳನ್ನು ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ಮಹಿಳೆಯರ ತುಟಿಗಳೇ ಅವರ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ನಿಮಗೆ ಗೊತ್ತಾ ಮಹಿಳೆಯರ …

ಹೆಣ್ಣಿನ ತುಟಿ ಹೇಳುತ್ತೆ ಆಕೆಯ ವ್ಯಕ್ತಿತ್ವವನ್ನು ! Read More »